LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಪ್ರವಚನ ಸಮಾರೋಪ(17- ಅಕ್ಟೋಬರ್ -2010)

Author: ; Published On: ರವಿವಾರ, ಅಕ್ತೂಬರ 17th, 2010;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

ವಿಷಯ: ಪ್ರವಚನ ಸಮಾರೋಪ

Audio :

Download : Link

2 Responses to ಪ್ರವಚನ ಸಮಾರೋಪ(17- ಅಕ್ಟೋಬರ್ -2010)

 1. Raghavendra Narayana

  ಪರಮಾತ್ಮನ ಅನ೦ತಾತ್ಮನ ಸಗುಣ ರೂಪವಾಗಿ ಬ೦ದ ತ೦ದ ತಾಯಿಯ ಮಕ್ಕಳು ನಾವೊದೊಡೆ ನಮ್ಮೊಳು ಪ್ರಖರತೆ ಎಷ್ಟಿರಬೇಕು.
  ಆನ೦ದ ಕಾರುಣ್ಯ ಇವುಗಳ ಸ೦ಗಮದಿ೦ದ ಆದ ದೇಹಾತ್ಮವಾದರೆ ನಮ್ಮ ಕಣ್ಣುಗಳ ನೋಟ ಭಾವ ಅರ್ಥ ವೈಭವ ರಸ ಕಾ೦ತಿ ಮಿ೦ಚು ಎನಿತಿರುವುದು.
  ಪರಮಾತ್ಮ ನೀ ಪ್ರಕೃತಿಯೊಳು ಪ್ರಖರವಾಗಿ ನಿಖರವಾಗಿ ಕಾಣಿಸು ಎಮಗೆ, ಮಧ್ಯೆ ಮೋಡ ಮಾಯೆ ಬೇಡ.
  .
  ತಾಯೇ ನಾ ನಿನ್ನ ಮಗನಾದರೂ ಇದೇನು ಇಷ್ಟು ಕಳಾಹೀನನಾಗಿಹೆನು? ಹೀಗೇಕೆ ನರಳುತಿಹೆನು? ಇದೇನು ಮೋಕ್ಷ ಮೋಕ್ಷವೆ೦ದು ಷ೦ಡನಾಗಿಹೆನು? ನಿನ್ನ ಒಡಲಲ್ಲಿ ಕುಣಿದಾಡುತ್ತಿದ್ದ ನಾನು, ನಿನ್ನ ಮಡಿಲಲ್ಲಿ ಆಡುತಿದ್ದ ನಾನು, ನಿನ್ನ ಚರಣಗಳಲ್ಲಿ ಅಳುತ್ತಿರುವೆ. ಧರ್ಮ ಕರ್ತವ್ಯ ಮರ್ಮ ಸ೦ಸಾರ ಸ೦ನ್ಯಾಸ ಕರ್ಮ ಇದೇನು ಇದೆಷ್ಟು ಇದೇಕೆ, ಅರಿಯೆನು, ಅರಿಯುವ ಆಸೆಯೂ ಇಲ್ಲ, ತಾಯೇ ನಿನ್ನೊಡಲಲ್ಲಿ ಚಿರಶಾ೦ತಿ ಇಹುದು, ಅಲ್ಲಿ೦ದ ಹೊರಬ೦ದು ಆಟವಾಡಿ ದಣಿದೆಹೆನು, ನಿನ್ನ ಮಡಿಲು ಬೇಡ, ಮತ್ತೆ ನಿನ್ನ ಒಡಲಲ್ಲಿ ಹಾಕಿಕೊ, ಮೂಲಕ್ಕೆ ಸೇರಿಸು, ಆತ್ಮಲಿ೦ಗಕ್ಕೆ ತಾಗಿಸಿ ಕೂಡಿಸು ಆಶೀರ್ವದಿಸು, ಸಧ್ಯಕ್ಕೆ ಇಷ್ಟು ಸಾಕು.
  ಭ್ರಮೆಯಲ್ಲ ನಾವು ಕಾಣುತ್ತಿರುವ ಲೋಕ, ಇದೂ ನಿನ್ನೊಡಲ ಸಿರಿಯೆ ಎ೦ದು ತಿಳಿಯಲಿ, ಇಲ್ಲಿಯೂ ಅಲ್ಲಿಯೂ ಇರುವ ಆನ೦ದಕ್ಕೆ ಹೆಸರು ಶಾ೦ತಿ ಎ೦ದೆ? ಅರಿವಾಗಿಸು.
  .
  ಬೇಕು ಎ೦ಬ ಆಟ ಇರದ ಲೋಕವ ಮೂರಾಗಿಸುತ್ತದೆ ಸ೦ಗವಾಗಿಸುತ್ತದೆ, ಸಾಕು ಎ೦ಬ ಆಟ ಮೂರ್ಲೋಕವ ಕೂಡಿಸಿ ನಿಸ್ಸ೦ಗವಾಗಿಸುತ್ತದೆ?
  .
  ಶ್ರೀ ಗುರುಭ್ಯೋ ನಮಃ

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  “ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೀ
  ಸರ್ವಸ್ಯಾರ್ತಿ ಹರೇ ದೇವೀ ನಾರಾಯಣೀ ನಮೋಸ್ತುತೆ”

  “ರೋಗಾನ್ ಅಶೇಷಾನ್ ಅಪಹಂಸಿ ತುಷ್ಟಾನ್
  ರುಷ್ಟಾತು ಕಾಮಾನ್ ಸಕಲಾನಭೀಷ್ಟಾನ್
  ತ್ವಮಾಶ್ರಿತಾನಾಂ ನ ವಿಪನ್ನರಾಣಾಂ
  ತ್ತ್ವಾಮಶ್ರಿತಾ: ಹಿ ಅಶ್ರಯತಾಂ ಪ್ರಯಾಂತಿ”

  “ಭೂಮೌ ಸ್ಖಲಿತ ಪಾದಾನಾಂ ಭೂಮಿರೇವ ಅವಲಂಬನಂ”

  [Reply]

Leave a Reply

Highslide for Wordpress Plugin