LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸನ್ಯಾಸ ಗ್ರಹಣ

Author: ; Published On: ಶುಕ್ರವಾರ, ಏಪ್ರಿಲ್ 15th, 1994;

Switch to language: ಕನ್ನಡ | English | हिंदी         Shortlink:

ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ  ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ..
ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು..
ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)

8 Responses to ಸನ್ಯಾಸ ಗ್ರಹಣ

 1. Vishwa M S hosanagara

  ದಿವಿಯಿಂದ ಭುವಿಗಿಳಿದು ಬಂದು ಶ್ರೀ ರಾಮನು ಭುವಿಯನ್ನು ದಿವಿಯಾಗಿಸಿದಂತೆ….ಈ ತೇಜೋ ಪುಂಜ ….ನಮ್ಮ ಬದುಕ ಬಾಂದಳಕ್ಕೆ ಬೆರಗ ಮೂಡಿಸಲು ಶ್ರಿಗಂದವೇ…ಆದರು ….ಆದ್ರೆ …ನಾವೂ … ?

  [Reply]

 2. gowtham20

  Mareyalagada dina

  [Reply]

 3. gopalakrishna pakalakunja

  ಮನುಕುಲಾಕಾಶ ದಲ್ಲಿ ಧ್ರುವಶುಭೋದಯವಾದ ಪುಣ್ಯ ದಿನ.

  [Reply]

 4. shreemati Hegde

  ಗೋ ಮಾತೆ ನಲಿದಾಡಿದ ದಿನವದು. ನಮ್ಮ ಜೀವನಕ್ಕೆ ಜೀವ ಬಂದ ದಿನವದು…………….ಶ್ರೀಗುರುವಿನ ಶ್ರೀಚರಣಕ್ಕೆ ಅನಂತ ಕೋಟಿ ಪ್ರಣಾಮಗಳು ತಂದೆ………..

  [Reply]

 5. sreenivasa murthy

  ಹರೇ ರಾಮ॥
  ಗುರುಗಳ ಚರಣಕ್ಕೆ ಕೋಟಿ ಪ್ರಣಾಮಗಳು.
  ಅಂದು ಪೀಠವನ್ನು ಅಲಂಕರಿಸಿದ್ದು ಅದೊಂದು ದಿವ್ಯಶಕ್ತಿ.
  ಸಂಘಟನೆಯ ಶಕ್ತಿ! ಸಹನಾ ಶಕ್ತಿ!ಬದುಕಿಗೆ ಬೆಳಕಾಗುವ ಶಕ್ತಿ! ನಮ್ಮ ಗುರುಗಳಾಗಿ ನಮ್ಮ ಬದುಕಿಗೆ ದಾರಿ ದೀಪವಾಗಿ ನಮ್ಮ ಬದುಕನ್ನು ಬೆಳಕಿನ ಕಡೆಗೆ ನೆಡೆಸುತ್ತಿರುವ ಮಹಾನ್ ಶಕ್ತಿ.ದಿವ್ಯಮೂರ್ತಿ…
  ಆ ದಿವ್ಯಶಕ್ತಿಗೆ ಕೋಟಿ ನಮನಗಳು.

  [Reply]

 6. ravindra

  ಮನುಕುಲಾಕಾಶ ದಲ್ಲಿ ಧ್ರುವಶುಭೋದಯವಾದ ಪುಣ್ಯ ದಿನ. ಗೋ ಮಾತೆ ನಲಿದಾಡಿದ ದಿನವದು.
  ಮನುಕುಲ ತಿಲಕರೇ ತಮಗಿದೋ ನನ್ನ ಶಿರಸಾ ವಂದನೆ.

  [Reply]

  [Reply]

 7. Jayashree Neeramoole

  ಗೋಮಾತೆಯಾಗಿದ್ದರೆ ರಕ್ತವನ್ನೆಲ್ಲ ಅಮೃತವನ್ನಾಗಿಸಿ ಈ ಮಹಾಮಹಿಮನಿಗೆ ಅಭಿಷೇಕ ಮಾಡಬಹುದಿತ್ತು… ಶ್ರೀಗಂಧವಾಗಿದ್ದರೆ ಕಣ ಕಣವೂ ಅರ್ಪಿತವಾಗುತ್ತಿತ್ತು… ಆದರೆ ಏನೇನೂ ಅಲ್ಲವಲ್ಲ… ಒಂದೆರಡು ಹನಿ ಆನಂದ ಭಾಷ್ಪಗಳು ಮಾತ್ರ… ಅದರಿಂದಲೇ ತೃಪ್ತಿ ಪಟ್ಟುಕೋ ತಂದೆ…

  [Reply]

 8. mayakk

  SHREERAMANA PUNARJANMADA DINA,,,,

  DIVYA MURTHI BAGGE INNENU HELIDARUU ,,,KADIMEYE ,,,

  JAI SHEERAAMAA,,,,,,

  [Reply]

Leave a Reply

Highslide for Wordpress Plugin