D:12-03-10

ಕಲ್ಕತ್ತಾದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿ ಮಾತೆಯ ದರ್ಶನ-ಪೂಜೆ ಸಂಪನ್ನಗೊಳಿಸದ ನಂತರ ಇಮಾಮಿ ಪರಿವಾರದವರೊಂದಿಗೆ ಶ್ರೀಗಳು ಸುಮಾರು ೧.೩೦ ಗಂಟೆಗಳ ಕಾಲ ಗಂಗಾವಿಹಾರವನ್ನು ಮಾಡಿದರು…

ಸಂಜೆ ಕೇಸರ್ ಕುಂಜ್ ನಲ್ಲಿ ನಡೆದ ಕುಂಚ ಬ್ರಹ್ಮ ಬಿ.ಕೆ.ಎಸ್.ವರ್ಮಾರವರ ಗೀತ-ಕುಂಚ ಹಾಗೂ ಭಜನಾ-ಸತ್ಸಂಗ ಕಾರ್ಯಕ್ರಮದಲ್ಲಿ ಸಾನಿಧ್ಯವಿತ್ತು ಭಕ್ತವೃಂದಕ್ಕೆ ಆಶೀರ್ವದಿಸಿದರು..


Facebook Comments