LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

22 – ಡಿಸೆಂಬರ್ 2013: ನೀರ್ಚಾಲು “ಮಹಾಜನ”ಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ

Author: ; Published On: ಶನಿವಾರ, ದಶಂಬರ 21st, 2013;

Switch to language: ಕನ್ನಡ | English | हिंदी         Shortlink:

ನೀರ್ಚಾಲು, ಕಾಸರಗೋಡು:
ಇಲ್ಲಿನ “ಮಹಾಜನ ಸಂಸ್ಕೃತ ಕೋಲೇಜು ಹೈಸ್ಕೂಲು” ಇದರ ಶತಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 21, 2013 ರಿಂದ 23ರ ವರೆಗೆ ನಡೆಯಲಿದೆ.
21 ಕ್ಕೆ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ಅವರಿಂದ ಉದ್ಘಾಟನೆಗೊಂಡು ನಡೆಯುತ್ತಿರುವ ಕಾರ್ಯಕ್ರಮಗಳು ದಿನಾಂಕ 23ರಂದು ಪರಿಸಮಾಪ್ತಿಗೊಳ್ಳಲಿದೆ.

Nirchal-SriSri

23 ಕ್ಕೆ ನಡೆಯುವ “ಸಮಾರೋಪ ಸಮಾರಂಭ” ಸಭಾಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಲಿದ್ದಾರೆ;
ಮಲೆಯಾಳಂ ಚಿತ್ರನಟಿ ಕಾವ್ಯಾ ಮಾಧವನ್ ಸೇರಿದಂತೆ ಹಲವು ಸಮಾಜಪ್ರಮುಖರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು:

1 Response to 22 – ಡಿಸೆಂಬರ್ 2013: ನೀರ್ಚಾಲು “ಮಹಾಜನ”ಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ

  1. DATTU

    HARERAAMA,

    Please let us know the timing of the function

    dattu

    [Reply]

Leave a Reply

Highslide for Wordpress Plugin