ದಿನದರ್ಶಿಕೆ
ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .
ಶುಕ್ರವಾರ. ದಶಮಿ. ಹಸ್ತಾನಕ್ಷತ್ರ. ಸೌಭಾಗ್ಯ ನಾಮಯೋಗ ಭದ್ರ ಕರಣ.
ದಿನಾಂಕ:- ೧೧/೧೨/೨೦೦೯
ಬೆಳಿಗ್ಗೆ ೦೯.೦೦ ಗಂಟೆಯಿಂದ ೧೧.೦೦ ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
ಬೆಳಿಗ್ಗೆ ೧೧.೦೦ ರಿಂದ ೧೧ –೩೦ಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಬೆಳಿಗ್ಗೆ ೧೧.೩೦ ರಿಂದ ೦೧.30ಗಂಟೆಯವರೆಗೆ
ಪಲಟನ್ ಗೆ ಪ್ರಯಾಣ
ಮಧ್ಯಾಹ್ನ 01-೩೦ರಿಂದ ೦೨.೦೦ ಗಂಟೆಯವರೆಗೆ
ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,
ಮಧ್ಯಾಹ್ನ ೦೨.೩೦ ರಿಂದ ೦೩.೩೦ರ ವರೆಗೆ
ಸಾಯಂಕಾಲದ ಶ್ರೀಕರಾರ್ಚಿತ ದೇವರ ಪೂಜೆ.ಪಲಟನ್
ಮಧ್ಯಾಹ್ನ ೦೩.೪೫ ರಿಂದ ೦೪.೩೦ ರವರೆಗೆ
ಸಾಸವಾಡಕ್ಕೆ ಪ್ರಯಾಣ
ಮಧ್ಯಾಹ್ನ ೦೪.೩೦ ರಿಂದ ೦೫ ೩೦ –ರವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,
ಮಧ್ಯಾಹ್ನ ೦೫.೩೦ ರಿಂದ ೦೬.೩೦ ರವರೆಗೆ
ಪುಣೆಗೆ ಪ್ರಯಾಣ
೦೬.೩೦ ರಿಂದ ೦೭.೩೦ ರ ವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,
ರಾತ್ರಿ ೦೮.೧೫ ರಿಂದ ೦೯.೧೫ ರವರೆಗೆ
ಪುಣೆ ಹವ್ಯಕ ಸಭೆ
೦೯.೧೫ ರಿಂದ ೦೯.೪೫ರ ವರೆಗೆ
–ಮೊಕ್ಕಾಂಗೆ ಪ್ರಯಾಣ, ಮತ್ತು ಧೂಳೀ ಪಾದಪೂಜೆ .
೧೦.೦೦ ಗಂಟೆಗೆ ವಿಶ್ರಾಂತಿ
*——–೦೦೦——-*
Leave a Reply