ಸೂರ್ಯೋದಯ- ೬.೧೨
ಸೂರ್ಯಾಸ್ತ- ೬.೪೧
ಪಕ್ಷ-ಕೃಷ್ಣ
ತಿಥಿ-ದ್ವಾದಶಿ
ಭಿಕ್ಷಾಸೇವೆ- ಮಹಾಬಲೇಶ್ವರ ಗಜಾನನ ಭಟ್ಟ ಬರಗದ್ದೆ
೧೧.೩೦ ರಿಂದ ೧೨.೦೦ ಧ್ರುವೇಶ್ವರ ಮತ್ತು ದುರ್ಗಾದೇವಿ ದೇವರುಗಳ ಪ್ರತಿಷ್ಠೆ .
೧೨.೦೦ ರಿಂದ ೨.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, ಧರ್ಮ ಸಭೆ ಆಶೀರ್ವಚನ ಮಂತ್ರಾಕ್ಷತೆ.
೨.೦೦ ರಿಂದ ೨.೩೦ ಭೇಟಿ-ಅಪೇಕ್ಷಿತರು-೧)ವಿ ಎಮ್ ಹೆಗಡೆ ಮತ್ತು ಎಮ್ ಜಿ ಭಟ್ಟ
ಪ್ರಯಾಣ ಮುಕ್ಕಾಂ ಗೆ
೪.೦೦ ರಿಂದ ೫.೧೫ ಮುಕ್ಕಾಂನಲ್ಲಿ ಸ್ವಾಗತ ಧೊಳಿಪೂಜೆ, ಧಾರೆಶ್ವರವಲಯ ಸಭೆ.
ಮುಕ್ಕಾಂ- ಮಂಜುನಾಥ ಗಜಾನನ ಭಟ್ಟ ಸುವರ್ಣಗದ್ದೆ.

Facebook Comments