ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirvachana_at_Shambhu_hegde__pratishtaana_Idagunji_22-Jan-2011.mp3]
Facebook Comments Box
February 6, 2011 at 9:51 PM
Instant world….? Yes..
Too much of instant things can ____________…?
.
Shri Gurubhyo Namaha
February 7, 2011 at 2:29 PM
..ಹರೇ ರಾಮ……………………………………………………………………………………………………………(ನಾಟಕೊತ್ಸವದ ಬದಲು ನಾಟ್ಯೋತ್ಸವ ಇರಬೇಕಿತ್ತೇನೊ.)………………………………………………………..ಶ್ರೀಗಳ ಆಶೀರ್ವಚನ ಕೇಳುತ್ತಿದ್ದರೆ ನಮ್ಮ ಜ್ಞಾನ-ಭ೦ಡಾರ ವೃದ್ಧಿ ಆಗುವದರಲ್ಲಿ ಸ೦ಶಯವಿಲ್ಲ………
February 12, 2011 at 8:32 PM
ಖ೦ಡಿತ, ಸರ್ವವೂ ವೃದ್ಧಿ ಆಗುವುದರಲ್ಲಿ ಸ೦ಶಯವಿಲ್ಲ.
.
ಶ್ರೀ ಗುರುಭ್ಯೋ ನಮಃ
February 8, 2011 at 1:16 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಎಂದೆಂದೂ ನೆನಪಿರಬೇಕಾದ ಸರಳವಾದ ಮಹಾಸತ್ಯ “ಜೀವನವೆಂದರೆ ಆನಂದ ಜ್ಞಾನ ಜೊತೆಗಿರುವುದು”
February 9, 2011 at 7:10 AM
“ಜೀವನವೆ೦ದರೆ ಆನ೦ದ ಜ್ಞಾನ ಜೊತೆಗಿರುವುದು”
ಅದ್ಭುತ.
ಪ್ರತಿದಿನ ಈ ರೀತಿಯ ಸಣ್ಣ ಸಾಲುಗಳು ಗುರುಗಳ ಪ್ರವಚನ ಲೇಖನಗಳಿ೦ದ ಆರಿಸಿ ವೆಬ್ ಸೈಟ್ ಮುಖಪುಟದಲ್ಲಿ ಒ೦ದು ಸೆಕ್ಷನ್ ಮಾಡಿ ಹಾಕಿದರೆ, ಅದ್ಭುತ.
.
ಅದ್ವೈತ ಅದ್ಭುತ.
.
ಶ್ರೀ ಗುರುಭ್ಯೋ ನಮಃ
February 9, 2011 at 11:02 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಗಳ ಪ್ರವಚನ ಲೇಖನಗಳ ಜೊತೆಗೆ ಪ್ರತಿಯೊಬ್ಬರ ಪ್ರತಿಕ್ರಿಯೆಯನ್ನೂ ಸಹೃದಯದಿಂದ ಸ್ವೀಕರಿಸುವ ನಿಮ್ಮಂತಹವರು ಈ ಹರೇರಾಮದ ಬಹುದೊಡ್ಡ ಆಸ್ತಿ.
February 10, 2011 at 8:45 PM
ಗುರುಗಳು ನಮ್ಮ ಆಸ್ತಿ.
ನಾವೆಲ್ಲರು ಗುರುಗಳ ಆಸ್ತಿ.
ಪ್ರತಿ ಜೆನೆರಶನ್ನಿಗೂ ಆಸ್ತಿಯನ್ನು ಹೆಚ್ಚು ಮಾಡುವ ಕಾರ್ಯವ ಆಸಕ್ತಿಯಿ೦ದ ಮಾಡಬೇಕಿದೆ.
ಶ೦ಕರಾಚಾರ್ಯರೆ ಮೆಚ್ಚಿ ಬ೦ದು ಹರಸುವ೦ತಾಗಲಿ.. (ವ್ಯಾಸರಿಗೆ ಶ೦ಕರಾಚಾರ್ಯರಲ್ಲಿ ಮೂಡಿದ ಪ್ರೇಮದ ಪರಾಕಾಷ್ಠೆ ಅವರಿಬ್ಬರ ಭೇಟಿಗೆ ಕಾರಣವೆ..?)
ಮೆಚ್ಚಿಸುವ ಇಚ್ಛೆಯಿದ್ದರೆ ಮೆಚ್ಚಿಸುವ ಶ೦ಕರರ..
.
ಶ್ರೀ ಗುರುಭ್ಯೋ ನಮಃ
February 12, 2011 at 11:03 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಜಗವೆಲ್ಲ ಬರಲಿ ಒಂದೇ ಸೂರಿನಡಿಗೆ…… ಕೂಡಿ ಬಾಳೋಣ,ಬೆಳೆಯೋಣ…….. ಹಂಚಿ ತಿನ್ನೋಣ……ಜೊತೆಯಾಗಿ ಸಾಗೋಣ…….
February 8, 2011 at 7:54 PM
HARE RAAMAA
February 11, 2011 at 4:17 AM
ಶ್ರೀ ಸಂಸ್ಥಾನದ ಮುಕ್ತ ಶ್ರೀ ಕಂಠದ ಶ್ಲಾಘನೆ ಕೇಳಿ ಹೃದಯ ತುಂಬಿತು
ನುಡಿ ಮುತ್ತು ಗಳನು ಪುನಃ ಪುನಃ ನೆನಪಿಸ ಬಯಸುವೆ…
“…..ಕಲಾ ವೃಕ್ಷ ಕಲ್ಪ ವೃಕ್ಷ ಕ್ಕಿಂತಲೂ ಮೇಲು….”
“….ಹುಟ್ತು ಸಾವು ಗಳೆಂಬ ಎರಡು ಮಹಾ ಅಳು ಗಳ ನಡುವಿನ ಈ ಸಂಸಾರ ಸಾಗರದ ದುಃಖ ವನ್ನು ಕಳೆದು ನಗುವಿನ ಆನಂದ ಸಾಗರವಾಗಿಸುವದು ಕಲೆ…”
“….ಜೇನಿನಲ್ಲಿ ಔಷಧ ಬೆರೆಸಿದಂತೆ ಕಥೆ ಯೊಳಗೆ ನೀತಿ ಬೋಧನೆ….”
ಹರೇ ರಾಮ,
ಧನ್ಯೋಸ್ಮಿ.
February 12, 2011 at 8:35 PM
ಗುರುಗಳ ಸಾನಿಧ್ಯದಲ್ಲಿ ಔಷದವೂ ಜೇನಾಗುತ್ತದೆ.
.
ಶ್ರೀ ಗುರುಭ್ಯೋ ನಮಃ