ಹರೇರಾಮ.
ಫೋಟೋಗಳು ತುಂಬ ಚೆನ್ನಾಗಿ ಮೂಡಿ ಬಂದಿವೆ.
ಶಂಕರ ಜಯಂತಿಯ ಪಕ್ಕದಲ್ಲೇ ಬರುವ ವಿದ್ಯಾರಣ್ಯರ ಜಯಂತಿಯನ್ನೂ (ವೈಶಾಖ ಶುದ್ಧ ಸಪ್ತಮಿಯನ್ನೂ ) ಸಹ ಆಚರಿಸಿದರೆ ಅದ್ಭುತವಾಗಿರುತ್ತದೆ.
ವಿದ್ಯರಣ್ಯಾಚಾರ್ಯರು ನಮಗೆ ನೀಡಿರುವುದೆಲ್ಲವನ್ನು ನೆನಪಿಸಿಕೊಳ್ಳುವ, ಪುನರಾಲೋಕಿಸುವ ಒಳ್ಳೆಯ ಅವಕಾಶ.
ಹರೇರಾಮ.
ಹರೇರಾಮ.
ನನ್ನ ಭ್ರಮೆಯನ್ನು ಕ್ಷಮಿಸಿ. ವಿದ್ಯಾರಣ್ಯರು ಈ ನಮ್ಮ ಗುರುಪರಂಪರೆಯಲ್ಲಿ ಇದ್ದವರಲ್ಲ. ಇಲ್ಲಿ ನೋಡಿ ತಿಳಿಯಿತು (http://hareraama.in/about/about-swamiji/guru-parampara-lineage/)
ಆದರು ಒಂದು ಪ್ರಶ್ನೆ ಮನಸ್ಸಿನಲ್ಲಿ – ಅಜ್ಞಾನವನ್ನು ಮನ್ನಿಸಿ ತಿಳಿಸಬೇಕಾಗಿ ವಿನಂತಿ – ರಾಜಗುರುಪರಂಪರೆ ಎಂದು ಏಕೆ ಕರೆಯುತ್ತಾರೆ? “ವಿದ್ಯಾರಣ್ಯರು ಈ ನಮ್ಮ ಗುರು ಪರಂಪರೆಯಲ್ಲಿ ರಾಜಗುರುಗಳಾದ್ದರಿಂದ” ಎಂಬ ತಪ್ಪು ತಿಳುವಳಿಕೆ ಇತ್ತು. ಅದರಿಂದ ಬಂದದ್ದು ಎಂದುಕೊಂಡಿದ್ದೆ. ಹರೇರಾಮ ತಂಡದವರು ಉತ್ತರಿಸಿದರೆ ಬಹೂಪಕಾರವಾಗುತ್ತದೆ.
ಹರೇರಾಮ.
‘ರಾಜಗುರು’ ಪರಂಪರೆಯೆಂದರೆ ಯಾವುದಾದರೂ ರಾಜರಿಗೆ ಗುರುವಾಗಿದ್ದ ಪರಂಪರೆ ಎಂದು ಅರ್ಥವಲ್ಲ. ರಾಜರ ಕರ್ತವ್ಯವೂ ಗುರುವಿನ ಕರ್ತವ್ಯವೂ ಸೇರಿದ ಪರಂಪರೆ ಎಂದರ್ಥ. ನಮ್ಮ ಶ್ರೀಪರಂಪರೆಗೆ ಗುರುತ್ವವನ್ನು ನಿರ್ವಹಿಸುವುದರ ಜೊತೆಗೆ ಸಮಾಜಕ್ಕೆ ರಾಜನಾಗಿಯೂ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯಿದೆ. ಅದರ ಗುರುತಾಗಿಯೇ ಕಿರೀಟಧಾರಣೆ, ಸಿಂಹಾಸನಾರೋಹಣ, ಅಡ್ಡಪಲ್ಲಕಿ, ಹಗಲು ದೀವಟಿಗೆ ಮುಂತಾದ ರಾಜರಿಗೆ ಇರುವ ಗೌರವವು ಪೀಠಕ್ಕೆ ಸಲ್ಲುತ್ತದೆ.
~
ಸಂಪಾದಕ ವೃಂದ
ಇಂದಿನ ವಿಧ್ವಸ್ಥ ಸಮಾಜದ ಸುಧಾರಣೆಗೆ ಬ್ರಹ್ಮ-ಕ್ಷಾತ್ರಗಳ ಸಮ್ಮಿಳಿತವಿರುವ ನಮ್ಮ ಗುರುಪರಂಪರೆಗೆ ಶರಣು ಶರಣು.
ರಾಮಕಥೆಯಲ್ಲಿ, “ಅಯೋಧ್ಯೆಯಲ್ಲಿ ದಶರಥನ ಮಾತು ಕೊನೆಯಲ್ಲ, ವಸಿಷ್ಠರದ್ದು” ಎಂಬ ಗುರುಗಳ ಮಾತು ನೆನಪಿಗೆ ಬರುತ್ತದೆ. ಇಂಥ ಗುರುಗಳ ಪಡೆದ ನಾವೇ ಧನ್ಯರು.
ವಸಿಷ್ಠರ ಕುರಿತು ದಶರಥ, ಹಾಗೂ ಎಲ್ಲಾ ಐಕ್ಷ್ವಾಕರಿಗಿದ್ದ ವಿನಯ ವಿಧೇಯತೆ ನಮಗೂ ಬರಲಿ ಎಂದು ಗುರುಗಳಲ್ಲೇ ಪ್ರಾರ್ಥನೆ.
ಹರೇರಾಮ.
May 7, 2014 at 9:37 PM
Hareraama..
Ashirvachana files upload madekku heli request madthiyo .. hare raama
May 12, 2014 at 5:44 PM
hareraamaaa
pravachanangala hare ramalli haki …
plss
May 12, 2014 at 5:48 PM
hareraama
pravachana…hareraamakke .. haakuvira…
pls
June 12, 2014 at 11:21 AM
ಹರೇರಾಮ.
ಫೋಟೋಗಳು ತುಂಬ ಚೆನ್ನಾಗಿ ಮೂಡಿ ಬಂದಿವೆ.
ಶಂಕರ ಜಯಂತಿಯ ಪಕ್ಕದಲ್ಲೇ ಬರುವ ವಿದ್ಯಾರಣ್ಯರ ಜಯಂತಿಯನ್ನೂ (ವೈಶಾಖ ಶುದ್ಧ ಸಪ್ತಮಿಯನ್ನೂ ) ಸಹ ಆಚರಿಸಿದರೆ ಅದ್ಭುತವಾಗಿರುತ್ತದೆ.
ವಿದ್ಯರಣ್ಯಾಚಾರ್ಯರು ನಮಗೆ ನೀಡಿರುವುದೆಲ್ಲವನ್ನು ನೆನಪಿಸಿಕೊಳ್ಳುವ, ಪುನರಾಲೋಕಿಸುವ ಒಳ್ಳೆಯ ಅವಕಾಶ.
ಹರೇರಾಮ.
June 12, 2014 at 11:58 PM
ಹರೇರಾಮ.
ನನ್ನ ಭ್ರಮೆಯನ್ನು ಕ್ಷಮಿಸಿ. ವಿದ್ಯಾರಣ್ಯರು ಈ ನಮ್ಮ ಗುರುಪರಂಪರೆಯಲ್ಲಿ ಇದ್ದವರಲ್ಲ. ಇಲ್ಲಿ ನೋಡಿ ತಿಳಿಯಿತು (http://hareraama.in/about/about-swamiji/guru-parampara-lineage/)
ಆದರು ಒಂದು ಪ್ರಶ್ನೆ ಮನಸ್ಸಿನಲ್ಲಿ – ಅಜ್ಞಾನವನ್ನು ಮನ್ನಿಸಿ ತಿಳಿಸಬೇಕಾಗಿ ವಿನಂತಿ – ರಾಜಗುರುಪರಂಪರೆ ಎಂದು ಏಕೆ ಕರೆಯುತ್ತಾರೆ? “ವಿದ್ಯಾರಣ್ಯರು ಈ ನಮ್ಮ ಗುರು ಪರಂಪರೆಯಲ್ಲಿ ರಾಜಗುರುಗಳಾದ್ದರಿಂದ” ಎಂಬ ತಪ್ಪು ತಿಳುವಳಿಕೆ ಇತ್ತು. ಅದರಿಂದ ಬಂದದ್ದು ಎಂದುಕೊಂಡಿದ್ದೆ. ಹರೇರಾಮ ತಂಡದವರು ಉತ್ತರಿಸಿದರೆ ಬಹೂಪಕಾರವಾಗುತ್ತದೆ.
ಹರೇರಾಮ.
June 13, 2014 at 7:47 PM
‘ರಾಜಗುರು’ ಪರಂಪರೆಯೆಂದರೆ ಯಾವುದಾದರೂ ರಾಜರಿಗೆ ಗುರುವಾಗಿದ್ದ ಪರಂಪರೆ ಎಂದು ಅರ್ಥವಲ್ಲ. ರಾಜರ ಕರ್ತವ್ಯವೂ ಗುರುವಿನ ಕರ್ತವ್ಯವೂ ಸೇರಿದ ಪರಂಪರೆ ಎಂದರ್ಥ. ನಮ್ಮ ಶ್ರೀಪರಂಪರೆಗೆ ಗುರುತ್ವವನ್ನು ನಿರ್ವಹಿಸುವುದರ ಜೊತೆಗೆ ಸಮಾಜಕ್ಕೆ ರಾಜನಾಗಿಯೂ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯಿದೆ. ಅದರ ಗುರುತಾಗಿಯೇ ಕಿರೀಟಧಾರಣೆ, ಸಿಂಹಾಸನಾರೋಹಣ, ಅಡ್ಡಪಲ್ಲಕಿ, ಹಗಲು ದೀವಟಿಗೆ ಮುಂತಾದ ರಾಜರಿಗೆ ಇರುವ ಗೌರವವು ಪೀಠಕ್ಕೆ ಸಲ್ಲುತ್ತದೆ.
~
ಸಂಪಾದಕ ವೃಂದ
June 14, 2014 at 8:19 PM
ಕೃತಜ್ಞತೆಗಳು. ಹರೇರಾಮ.
June 17, 2014 at 9:05 AM