ಇದು ಸತ್ಯ! – ಮಾಯಾ ಸಮರಕ್ಕೆ ನ್ಯಾಯದ ಉತ್ತರ
ಪ್ರಕಟಣೆ: ಸಚ್ ಕೇ ಸಾಥ್, ಹೊನ್ನಾವರ
Download “Idu Satya!” booklet : goo.gl/posIhx
Facebook Comments Box
ಇದು ಸತ್ಯ - Idu Satya Booklet
ಇದು ಸತ್ಯ! – ಮಾಯಾ ಸಮರಕ್ಕೆ ನ್ಯಾಯದ ಉತ್ತರ
ಪ್ರಕಟಣೆ: ಸಚ್ ಕೇ ಸಾಥ್, ಹೊನ್ನಾವರ
December 5, 2014 at 5:23 AM
ಸರಿಯಾಗಿ ತಿಳಿಸಿದ್ದೀರಿ….. ಹಲವಾರು ವದಂತಿಗಳಿಂದ ಗಲಿಬಿಲಿಗೊಂಡ ಅನೇಕರಿಗೆ ನಿಖರ ಮಾಹಿತಿಯ ಅವಶ್ಯಕತೆಯಿತ್ತು.(R) ಹಲವಾರು ವದಂತಿಗಳಿಂದ ಗಲಿಬಿಲಿಗೊಂಡ ಅನೇಕರಿಗೆ ನಿಖರ ಮಾಹಿತಿಯ ಅವಶ್ಯಕತೆಯಿತ್ತು . ಅದನ್ನು ಮಾಡಿದ್ದೀರಿ. ಮನಸ್ಸಿಗೆ ಧೈರ್ಯ ನೀಡುವ ಮತ್ತು ನಿರಾಳವಾಗಿಸುವ ಬರಹ.
ಹರೇ ರಾಮ
December 5, 2014 at 2:36 PM
Hare Raama
This book is very good. We all aware of Shri Guruji .
Satyamev Jayate.
Shree Raama with Shree Guruji.
Ravi Bhat
Dombivali
December 5, 2014 at 4:22 PM
ನನಗೆ ಓದಲು ನಿನ್ನೆನೆ “ಇದು ಸತ್ಯ” ಪುಸ್ತಕ ಸಿಕ್ಕಿತ್ತು. ಓದಿ ಮುಗಿಸಿದಾಗ, ಏನೋ ಒಂಥರಾ ನಿರಾಳವಾಯಿತು. ನನಗೆ ಮೊದಲು ಮದ್ಯೆ ಮದ್ಯೆ ಸಲ್ಪ miss link ಇತ್ತು. ಎಲ್ಲವೂ ಬಗೆಯರಿಯಿತು. ಒಳ್ಳೆಯ ಪ್ರಯತ್ನ. ಒದುಗರಿಗೆ, ಪುಸ್ತಕವನ್ನು ಓದಿ ಮುಗುಸಿದಾಗ ಏನೂ ಸಂಶಯವಿರುವುದಿಲ್ಲ.
ಹರೇ ರಾಮ
ಸತ್ಯಮೇವ ಜಯತೆ.
December 5, 2014 at 4:57 PM
Hareraama
Satyameva Jayate
December 5, 2014 at 5:49 PM
Hare Raama.
” Satya sangati “ge tirugetagi “Idu satya” baredaddu sariyagide.
Naanoo saha iduvarege uttara yake bandilla enta noduttidde. Eega nijavada satya horage bantu. Shrregalu helidante, “Satyameva Jayate, Naanrutam”.
Hare Raama.
S.G. Bhat. Panvel
December 5, 2014 at 7:07 PM
Truth should prevail at the end. Looking at the daily proceedings , it’s very heartening to see in spite of having on concrete proofs against his holiness , looks like CID is just listening to the accuser. Looks like CID very much biased in handling the case.CID should have first investigated how Premalatha Diwakar got those cloths as a matter of proof and also they should have done detailed investigation on the death of Shyam Shastrhi in Puttur . Once they know the truch in these two matters, CID can easily catch the real culprit, CID will come to know that there is no truth in the complaint givenby Premalatha.
December 5, 2014 at 7:29 PM
We as an entire community condemn those miscreants who distributed false and misleading content in “Sathya Sangathi -2” , act is merely shameful to the publication itself . Ramachandrapura Mutt should complain against them to the Police and ensure these idiots are caught..
December 5, 2014 at 9:13 PM
hare raama..
Please everbudy update this to Mr. ranga of public TV
December 5, 2014 at 9:35 PM
Excellent work. This Books the true story which may give clear picture to the society.
Hare Rama
December 6, 2014 at 4:40 PM
ಹರೇ ರಾಮ
ಹಾ೦ಗಡ…ಹೀ೦ಗಡ…ಹೇಳಿ ಕೂ೦ತಲ್ಲಿ ನಿ೦ದಲ್ಲಿ…ಮದೂವೇಲಿ…ಜ೦ಬರ೦ಗೊ ಇಪ್ಪಲ್ಲಿ ನಮ್ಮ ನಮ್ಮ ಬಾಯಿಚಪಲ (ಜಿಹ್ವಾ ಚಾಪಲ್ಯ )ತೆಗೆವಲೆ ನಮ್ಮ ಶ್ರೀ ಸ೦ಸ್ಥಾನದ ಬಗ್ಗೆ ನಿರಾಧಾರವಾದ ವದ೦ತಿಗಳ ಹಬ್ಬುಸುವಕ್ಕೆ,ಅದಕ್ಕೆ ಕಿವಿಕೊಡುವಕ್ಕೆ “ಇದು ಸತ್ಯ”ಒ೦ದು ಉಪಯುಕ್ತ ಮಾಹಿತಿ..ಅ೦ತವು ದಯವಿಟ್ಟು ಓದಿ..ಮೌನಸ್ಯ ಕಲಹ೦ ನಾಸ್ತಿ..ಇಪ್ಪಲೆ ಪ್ರಯತ್ನಿಸಿ…ಎಲ್ಲವೂ ಸುಗಮವಾಗಿ ಕೈಗೂಡುಗು..
December 6, 2014 at 3:35 PM
|| ಹರೇ ರಾಮ||
“ಇದು ಸತ್ಯ” ದ ನಿರ್ದೇಶಕರುಗಳಿಗೆ, ಸಚ್ ಕೇ ಸಾಥ್ ಪ್ರಕಾಶಕರಿಗೆ, ರಾಷ್ಟ್ರೋತ್ಥಾನ ಮುದ್ರಣಾಲಯದವರಿಗೆ ಆತ್ಮಸಾಕ್ಷಿಯೊಂದಿಗೆ ಪ್ರಣಾಮಗಳು.
‘ಸಮಾನ ಮನಸ್ಕರ ವೇದಿಕೆ’ ಎಂಬುದನ್ನು ನೋಡಿದ ತಕ್ಷಣ ಅದು ‘ ಲೊಟ್ಟೆ ಸಂಗತಿ’ ಎಂದು ನನ್ನಾತ್ಮ ಎಚ್ಚರಿಸಿತ್ತು. ಆದರೂ ‘ಸತ್ಯ ಸಂಗತಿ’ ಯ ಒಂದು ಪುಟ ಮಾತ್ರ ಓದಿದ್ದೆ. ಬಹಳ ಕಷ್ಟಪಟ್ಟಿದ್ದಾರೆ ಪಾಪ! ಒಂದಕ್ಕೊಂದು ಅರ್ಥವಿಲ್ಲದ ತಲೆಬುಡವಿಲ್ಲದ ವಾಕ್ಯಗಳು! ಆ ಪುಸ್ತಕದೊಂದಿಗೆ ನೇರವಾಗಿ ಪೊಲೀಸ್ಗೆ ದೂರು ಕೊಡುವ ಮನಸಾಗಿತ್ತು. ನಮ್ಮ ಭಕ್ತಿ, ಭಾವನೆ ಮತ್ತು ನಂಬಿಕೆಗಳನ್ನು ತುಳಿಯಲು ಇವರ್ಯಾರು? ಭಾಗವತ, ದೇವಿ ಭಾಗವತ, ರಾಮಾಯಣ, ಮಹಾಭಾರತದಂತಹ ಪುಸ್ತಕಗಳೊಂದಿಗೆ ಅಂತಹ ಕೊಳಕು ಪುಸ್ತಕ ಯಾಕೆ ಎಂದು ತೀರ್ಮಾನಿಸಿ, ಯಥಾಸ್ಥಾನಕ್ಕೆ ಹಿಂತಿರುಗಿಸಿದ್ದೇವೆ.
ಅನುಮಾನವಿರುವ ಸಮಾಜಕ್ಕೆ “ಇದು ಸತ್ಯ” ದ ತೆರೆದ ಪುಟಗಳಿವೆ. ಸಂಕಟಪಡುತ್ತಿದ್ದ ಜೀವಕ್ಕೆ ಸ್ವಲ್ಪ ಸಮಾಧಾನ ಸಿಕ್ಕಿದೆ. ನಿಮ್ಮ ಈ ಉತ್ತಮ ಕಾರ್ಯಕ್ಕೆ ಸಂತೋಷದ ಭಾಷ್ಟಾಂಜಲಿಗಳು. ಆ ಭಗವಂತನು ನಿಮಗೂ ನಿಮ್ಮ ಕುಟುಂಬಕ್ಕೂ ಆಯುರಾರೋಗ್ಯವನ್ನು ಕರುಣಿಸಲಿ, ಖಂಡಿತವಾಗಿಯೂ ಸಚ್ ಕೇ ಸಾಥ್ ನಾವಿದ್ದೇವೆ. || ಹರೇ ರಾಮ ||
December 8, 2014 at 8:24 AM
।। ಹರೇ ರಾಮ ।।
ಈ ಪುಸ್ತಕ ಪ್ರಕಟಿಸಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ತುಂಬು ಹೃದಯದ ಕೃತಜ್ಞತೆಗಳು . ನನಗೂ ಸಹ ಈ ಯಾವ ವಿವರಗಳೂ ಗೊತ್ತಿರಲಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಆ ” ನಾಟಕಕಾರರ” ದಂಪತಿಗಳ ಸಂದರ್ಶನ ನೋಡಿದ ನಂತರ ತುಂಬಾ ಕ್ರೋಧವುಕ್ಕಿತು. ಪತ್ರಿಕೆಯಲ್ಲಿ ಒಂದು ಲೇಖನ ಬೇಕೆಂದುಕೊಂಡೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ಎಲ್ಲ ಸವಿವರವಾಗಿ ದೊರೆತಂತಾಯಿತು .
ಒಂದು ವಿನಂತಿಯಿದೆ. ದಯವಿಟ್ಟು ಈ ಪುಸ್ತಕದ ಅಂಶಗಳನ್ನು , ಅಥವಾ ಸಾಧ್ಯವಾದಲ್ಲಿ ಇಡೀ ಪುಸ್ತಕವನ್ನು ಕನ್ನಡ ಪ್ರಭ ಮತ್ತು ವಿಜಯವಾಣಿ ಪತ್ರಿಕೆಗಳಿಗೆ ಪ್ರಕಟಣೆಗಾಗಿ ಕಳುಹಿಸಿಕೊಡಿ. ವಿವಿಧ ಚಾನೆಲ್ ಗಳಲ್ಲಿ ಆ ದಂಪತಿಗಳು ನೀಡಿದ ಸಂದರ್ಶನದ ಭಾಗಗಳು ಯು ಟ್ಯೂಬ್ ನಲ್ಲಿ ಶ್ರೀ ಮಠದ ಕಡೆಯ ಸಂದರ್ಶನದ ಭಾಗಗಳಿಗಿಂತಲೂ ಹೆಚ್ಚಾಗಿ ಕಂಡುಬರುತ್ತಿವೆ . ಇದನ್ನು ನೋಡಿದಾಗ ಬೇಸರವಾಗುತ್ತದೆ . ಆ ದಂಪತಿಗಳು ಮತ್ತು ಅವರ ಕಡೆಯವರು ಬಹುತೇಕ ಎಲ್ಲ ದೂರದರ್ಶನವಾಹಿನಿ ಗಳಲ್ಲಿ ಅಪಪ್ರಚಾರ ಮಾಡಿದ್ದರಿಂದ ಇನ್ನೂ ಸಮಾಜದ ಅನೇಕ ಹವ್ಯಕೇತರರು ಶ್ರೀ ಗುರುಗಳ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ. ಈ ಪುಸ್ತಕವು ಇಡೀ ಕರ್ನಾಟಕಕ್ಕೆ ತಲುಪುವುದು ಅವಶ್ಯವಿದೆ. ಈ ನಿಟ್ಟಿನಲ್ಲಿ ದಯವಿಟ್ಟು ಪ್ರಯತ್ನ ಮಾಡಿ ಎಂದು ವಿನಂತಿಸುತ್ತೇನೆ. ಅಷ್ಟೇ ಅಲ್ಲದೆ,ಈ ಪ್ರಕರಣ ಮುಗಿಯುವವರೆಗೂ ಅವಶ್ಯಕತೆ ಬಿದ್ದಲ್ಲಿ, ಇದರ ಮುಂದುವರಿದ ಭಾಗಗಳನ್ನು ಪ್ರಕಟಿಸುವ ಪ್ರಯತ್ನವಿರಲೆಂದು ಕೇಳಿಕೊಳ್ಳುತ್ತೇನೆ.
ಹಾಗೆಯೆ ಇನ್ನೊಂದು ವಿನಂತಿಯಿದೆ. ಪಬ್ಲಿಕ್ ಟಿ. ವಿ . ಯಲ್ಲಿ ಆ ಮಾಯಾವಿ ಹೆಂಗಸು ಹಾಕಿದ ನಾಟಕದ ಕಣ್ಣೀರಿಗೆ ಮರುಳಾದ ಎಚ್ . ಆರ್. ರಂಗನಾಥ್ , ಗುರುಗಳು ಟಿ. ವಿ . ಸಂದರ್ಶನಕ್ಕೆ ಸ್ವತಃ ಹೋಗದೆ ಇದ್ದದ್ದಕ್ಕೆ ” ಆ ಹೆಣ್ಣುಮಗಳು ಬಂದು ಸಂದರ್ಶನ ಮಾಡಿಕೊಂಡು ಹೋದಳು . ಆ ಸ್ವಾಮೀಜಿಗೆ guts ಇಲ್ಲ , ಹಾಗಾಗಿ ಬರಲಿಲ್ಲ ”. ಎಂದು ಗುರುಗಳನ್ನು ಅಪರಾಧಿ ಎಂಬ ಅರ್ಥ ಬರುವಂತೆ ಮಾತನಾಡಿರುತ್ತಾರೆ. ಈ ಚಾನೆಲ್ನ ಮುಖಾಂತರ ಆದಷ್ಟು ಶ್ರೀಗಳ ತೆಜೋವಧೆಯ ಪ್ರಯತ್ನ ಬೇರೆ ಚಾನೆಲ್ನಲ್ಲಿ ಅಗಿಲ್ಲವೆನಿಸುತ್ತದೆ . ಹೀಗಾಗಿ ಆದಷ್ಟು ಬೇಗನೆ ಸ್ವತಃ ಶ್ರೀ ಸಂಸ್ಥಾನ ಮತ್ತು ಜೊತೆಯಾಗಿ ಪ್ರತ್ಯಕ್ಷ ಸಾಕ್ಷಿಗಳಾದ ರಾಮಕಥ ಕಲಾವಿದ-ಕಲಾವಿದೆಯರು (ಮುಖ್ಯವಾಗಿ ಕಲಾವಿದೆಯರು ) ಪಬ್ಲಿಕ್ ಟಿ. ವಿ . ಯಲ್ಲಿ ಈ ಪುಸ್ತಕದಲ್ಲಿ ಹೇಳಲಾದ ಎಲ್ಲ ಸತ್ಯಗಳನ್ನೂ ಬಿಚ್ಚಿಡ ಬೇಕೆಂದು ಈ ಮೂಲಕ ಶ್ರೀ ಸಂಸ್ಥಾನ ದ ಚರಣಗಳಲ್ಲಿ ಹಾಗು ಎಲ್ಲ ಹಿರಿಯರಲ್ಲಿ ಸವಿನಯ ವಿನಂತಿ. ಆ ದಂಪತಿಗಳಿಗೆ ಒಟ್ಟೂ ೩ ಘಂಟೆ ಸುಳ್ಳು ಮಾತನಾಡಲು ಸಮಯ ಕೊಟ್ಟಿದ್ದಾರೆ ಈ ಚಾನೆಲ್ ನವರು . ಹೀಗಾಗಿ ಮಠಕ್ಕೂ ಸಹ ಕಡಿಮೆಯೆಂದರೆ ೩ ಘಂಟೆ ಅವಧಿಯನ್ನು ಸತ್ಯದ ಅನಾವರಣಕ್ಕಾಗಿ ಕೊಡಬೇಕು ಅವರು. ದಯವಿಟ್ಟು ಸರಿಯಾದ ಸಮಯ ಸಂದರ್ಭ ನೋಡಿ ಈ ಚಾನೆಲ್ ನಲ್ಲಿ ಸಂದರ್ಶನ ನೀಡಲು ಪ್ರಯತ್ನಿಸಿರೆಂದು ಈ ಮೂಲಕ ಕೋರುತ್ತೇನೆ.
ದಯವಿಟ್ಟು ಈ ಕೋರಿಕೆಯನ್ನು ಪರಿಗಣಿಸಬೇಕಾಗಿ ಹಾಗೂ ಶ್ರೀಗಳಿಗೆ ತಲುಪಿಸಬೇಕಾಗಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ .
ಶ್ರೀ ಚರಣಗಳಲ್ಲಿ ಭಕ್ತಿಯ ವಂದನೆಗಳನ್ನು ಸಲ್ಲಿಸುತ್ತಾ ,
ಅರ್ಪಣಾ ಭಟ್
December 9, 2014 at 3:59 PM
Excellent book. It contains nothing but the absolute truth and hard facts. Some tv channels are giving totally wrong facts or only half truth. Some tv channels have assumed the role of a court. They ask the questions, they answer the same questions and immediately pass the judgement!!!! After passing the judgement they declare that they are not experts in legal matters!!!!!. If they are not experts on legal matters, they should keep their mouths shut in such matters. Such tv channels are making a mockery of our judicial system.I feel only Suvarna news and TV 9 are giving unbiased news.
December 9, 2014 at 6:37 PM
ಹರೇರಾಮ. “ಇದು ಸತ್ಯ!” ನಮಗೆಲ್ಲ ಗೊತ್ತಿದ್ದ ಸತ್ಯಕ್ಕೆ ಅತಿ ಕಡಿಮೆ ಅವಧಿಯಲ್ಲಿ ಬಹು ವ್ಯವಸ್ಥಿತವಾಗಿ ಅಕ್ಷರರೂಪ ಕೊಟ್ಟ ಪುಣ್ಯವಂತರಿಗೆ ಗುರುಕೃಪಾಶೀರ್ವಾದ ದೊರೆಯಲಿ. “ಇದು ಸತ್ಯ – ಇದೇ ಸತ್ಯ!” ಗುರುಕರುಣೆ ಜಗ ಪೊರೆಯಲಿ. ಶ್ರೀರಾಮ ಜಯರಾಮ ಜಯಜಯರಾಮ-ಹರೇರಾಮ.
December 11, 2014 at 11:03 AM
ಹರೇರಾಮ !
ಟೀವಿ ಚಾನಲ್ ನವರು ತಾವೇ ನ್ಯಾಯಾಧೀಶರಂತೆ ವರ್ತಿಸುತ್ತಾರೆ. ತಮ್ಮೊಂದಿಗೆ ಸಂದರ್ಶನಕ್ಕೆ ಬಂದಿರುವ ವ್ದಕ್ತಿಗಳಮೇಲೆ ಅಸಭ್ಯವಾಗಿ ಆಕ್ರಮಣ ಮಾಡಬಹುದು. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಶ್ರೀಗಳು ಮರ್ಯಾದೆಯ ಎಲ್ಲೆಯನ್ನು ಮೀರಿ ಉತ್ತರಿಸುವುದು ಸಾಧ್ಯವಾಗುವುದಿಲ್ಲ. ಅವರಿಗೆ ಅಪಮಾನವಾಗುವಂಥ ಪ್ರಶ್ನೆಗಳು ಬಂದರೆ ಅವರಿಗಂತ ನಮಗೆ ಹೆಚ್ಚು ನೋವಾಗುತ್ತದೆ. ಈಗಾಗಲೇ ನಾವು ಬಹಳ ನೊಂದಿದ್ದೇವೆ. ಆದ್ದರಿಂದ ದಯವಿಟ್ಟು ಗುರುಗಳಿಗೆ ಯಾರೂ ಇಂತಹ ಕೋರಿಕೆಯನ್ನು ಸಲ್ಲಿಸಬೇಡಿ.
ಹರೇರಾಮ.
December 15, 2014 at 5:27 PM
`Idu Satya`pustikeynnu horatanda Gurubhaktarige dhanyavadagalu. E pustakavannu odi manassu haguravayitu. Satyameva jayate. Sathyakke jayavagali. Hare Raam !
December 16, 2014 at 7:38 PM
With Sincere Pranaamas to Poojya Guru
Don’t know why some press in India are taking liberty to explain false things. I am from the Havyaka Community and I live in the West. You need to know the strength and weakness of the forensic examination in the first place (for use as an ultimate evidence for proof). The carbon dating (timing of such body fluid prints or DNA transfers on to specific piece of foreign body) is possible only post elimination of secondary contaminations. Certified labs with such capability are very few in a Country like US. I am not aware of one Indian lab that has such certification. Even such labs, when they can’t establish exact time as in day, time (to specific hour and min) would qualify their statement to say that the report in itself can’t be considered as a full scale evidence. The press guys seem to be educated for whose good, I don’t know. But by going by the series of blogs and collections in blogs, evil minds seem to be working overtime to spread lies! We from Havyaka community in the West will come forward to bear all the expenses for conducting re-examination of any report from Indian Labs! Of Course, on the part of the Matha you have to demand the same from the Judicial System in India i.e Matha should demand that the examination be repeated in a Certified Lab in India (if any?) or any other labs in Countries like US. And if Govt says, it is expensive, we will come forward to bear the expenses!
With Sincere Pranamaas to Pujya Guru
December 19, 2014 at 4:20 PM
hareraam,
name of the book matches
December 19, 2014 at 7:07 PM
On that I had to attend to My mother’s “Maasika” and was about to start to my Native Hodabatte with my brother.
On that I have just read the “Idu sathya” published by our friends. I downloaded the same and had some copies made so as to distribute the same to our friends and relatives in my native place, thinking that they had no communication to receive this through email and face book etc.
We reached our native place by 9 in the night.
Pleasant Surprise!.
The hand book “Idu Sathya” was in my House at Hodabatte and my brother in Native told me that they have received the same that day itself and already distributed the same to each house hold through ” Shree Karyakartha”
What an arrangement neatly netted!!!. This net work of our “Havyaka Mandala” and Sree Mata is stronger, wider than any other communication system. Thanks and Sahasra Pranaams to our beloved Guruji, Sansthana, for giving such excellent net work of Volunteers.
By the by, I should share one more thing to you. My brother Seetharamanna, principal at Siddapur college had heart operation a few months back. With a small request, our G G Hegde Talgeri put a word to all our Mata Bhaktas and within a minute I had thousands of calls at my mobile requesting me to accept their Blood donation. I had to switch off my mobile for an hour to stop this pouring calls!.
Now tell me who is samaaja Muki and who is samaaja virodhi. I salute our samsthana hundred times for giving such an excellent avenues achieve the real goal of helping the person in need.
How can disbelieve our beloved Sansthana who has every quality of a “Guru”.
December 21, 2014 at 5:51 PM
ಈದೇಲ್ಲ ಘಟನೆಗಳ ನಂತರ ಒಂದು ವಿಷಯ ಹೇಳಲು ಇಷ್ಟ ಪಡುತ್ತೇನೆ.. ನಮಗೆ, ನಮ್ಮ ಪೂಜ್ಯ ಸ್ವಾಮೀಜಿಗಳ ಮೇಲೆ ಮೊದಲಿಗಿಂತ ನೂರಲ್ಲ ಇನ್ನೂರು ಪಟ್ಟು ಹೆಚ್ಚು ಭಕ್ತಿ, ಶ್ರದ್ಧೆ ವಿಶ್ವಾಸ ಮತ್ತು ಪ್ರೀತಿ ಮೂಡಿದೆ. ಅವರು ಅಪರಂಜಿಯಷ್ಟೇ ಪರಿಶುದ್ಧ ಎನ್ನುವದು ನಮಗೆಲ್ಲ ಖಂಡಿತ ಮನವರಿಕೆ ಆಗಿದೆ. ಕಳೆದ ನಾಲ್ಕು ತಿಂಗಳಿಂದ ಈ ಅಪರಾದವನ್ನು ಅವರು ಎದುರಿಸುತ್ತಿರುವ ರೀತಿ, ಅವರಿಗೆ ದೊರೆತಿರುವ ಶಕ್ತಿಯನ್ನ ಗಮನಿಸಿದರೆ, ಅದು ಸಾಕ್ಷಾತ್ ಶ್ರೀ ರಾಮನೇ ಅವರ ಹಿಂದಿರುವ ಧೀವ್ಯ ಶಕ್ತಿ..!!
ಪೂಜ್ಯ ಸ್ವಾಮೀಜಿಗಳ ಮೇಲೆ ಈ ತರಹದ ಮಿಥ್ಯ ಆರೋಪ ಹೊರಿಸಿರುವವರು ಮತ್ತು ಅವರ ಹಿಂದುರುವ ವ್ಯಕ್ತಿಗಳು, ತಮ್ಮ ಇನ್ನು ಮುಂಬರುವ ಹತ್ತಾರು ಪೀಳಿಗೆಗಳಿಗೆ ಸಾಕಾಗುವಷ್ಟು ಪಾಪವನ್ನ ಮಾಡಿಆಯಿತು!!
||ಹರೇ ರಾಮ||