ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್, ರಾಮಚಂದ್ರಾಪುರ ಮಠದ 34ನೇ ಶಂಕರಾಚಾರ್ಯರಾದ,
ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು

ದಿನಾಂಕ 23-ಮಾರ್ಚ್-2016ನೇ ಬುಧವಾರ,

ರಾಮಚಂದ್ರಾಪುರಮಠ, ಬೆಂಗಳೂರು ಶಾಖೆ – ಗಿರಿನಗರ ರಾಮಾಶ್ರಮದಲ್ಲಿ

ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿರುವುದು.

ಎಲ್ಲರೂ ಪಾಲ್ಗೊಂಡು ಅವಿಚ್ಛಿನ್ನ ಪರಂಪರಾ ಶಂಕರಾಚಾರ್ಯಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ವಿವರ ಲಗತ್ತಿಸಿದೆ.

SriSri RamachandraBharati Aradhane

SriSri RamachandraBharati Aradhane

Facebook Comments