ಸಾಗರ, ಕರ್ನಾಟಕ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಗುರು-ಭಕ್ತ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ಗುರುಗಳ ಹಾಗೂ ಶ್ರೀಮಠದ ಅಭಿಮಾನಿಗಳು, ಗುರುಭಕ್ತರು ಹಾಗೂ ಹಿಂದೂ ಸಮಾಜದ ರಕ್ಷಕರು ಭಾಗವಹಿಸಿ ಇಂದಿನ ದಿನ ಶ್ರೀಮಠದ ಮೇಲೆ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುವ ಸಂಕಲ್ಪವನ್ನು ಕೈಗೊಂಡರು.

ಯುವ ಚಿಂತಕ, ಭಾಷಣಕಾರ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ವಿದ್ಯುದಾವೇಶಪೂರಿತ ಭಾಷಣ ನೆರೆದ ಸಭೆಯನ್ನು ಉತ್ತೇಜಿಸಿತು.

ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಧ್ವನಿಮುದ್ರಿಕೆ:

(ಫೋಟೋ ಕೃಪೆ: ಹರೇರಾಮ ತಂಡ)

Facebook Comments