ಸೂ: ಪ್ರತಿಭಟನಾ ಸ್ಥಳ: ರಾಮಾಶ್ರಮ, ಗಿರಿನಗರ.

ಬೆಂಗಳೂರು:
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಇದೇ ಬರುವ 31-ಅಗೋಸ್ತು-2014 ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಬೃಹತ್ ಪ್ರತಿಭಟನೆ-ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವಾಹ್ನ 10:30 ಕ್ಕೆ ರಾಮಾಶ್ರಮದಲ್ಲಿ ಸೇರಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲಿದ್ದೇವೆ.

ಸುಸಂಸ್ಕೃತ ಸಮಾಜದ ಎಲ್ಲರೂ ಬಂದು ಕೈಜೋಡಿಸಿ ಹಿಂದೂ ಸಂನ್ಯಾಸಿಗಳನ್ನು ತುಳಿಯಲು ವ್ಯವಸ್ಥಿತವಾಗಿ ನಡೆಯುವ ಈ ಷಡ್ಯಂತ್ರವನ್ನು ವಿರೋಧಿಸೋಣ.
ಬನ್ನಿ, ಎಲ್ಲರೂ ಕೈಜೋಡಿಸಿ:

31-Aug-2014 : Protest at Freedom park, Bangalore

31-Aug-2014 : Protest at Freedom park, Bangalore

Facebook Comments