ನಕಲಿ ಸಿಡಿ ಪ್ರಕರಣ ಹಿಂಪಡೆದಿದ್ದಕ್ಕೆ ಗೋಕರ್ಣದ ಉಪಾಧಿವಂತ ಮಂಡಳದಿಂದ ಖಂಡನೆ

ಶ್ರೀಗಳ ನಕಲಿ ಸಿಡಿ ಪ್ರಕರಣವನ್ನು ಹಿಂಪಡೆದಿದ್ದಕ್ಕೆ ಗೋಕರ್ಣದ ಉಪಾಧಿವಂತ ಮಂಡಳದಿಂದ ಖಂಡನೆ ವ್ಯಕ್ತ್ಪಡಿಸಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ ನ್ಯಾಯಯುತ ತನಿಖೆ ನೆಡೆಸಲು ಅನುವುಮಾಡಿಕೊಡಬೇಕಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

Facebook Comments