ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದಕ್ಕೆ ಸಿದ್ಧಾರೂಡ ಮಿಷನ್ ಖಂಡನೆ

ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಹೋಲುವ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿ, ತನಿಖೆಯನ್ನು ನ್ಯಾಯಯುತವಾಗಿ ಮುಂದುವರಿಸಲು ಆಗ್ರಹಿಸಿ ಪ್ರತಿಷ್ಠಿತ ಸಿದ್ಧಾರೂಡ ಮಿಷನ್  ಅಧ್ಯಕ್ಷರಾದ ಡಾ. ಎಸ್ ಪ್ರಭುಲಿಂಗದೇವರು ಅವರು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದಾರೆ.

S041000844_1511231148000-page-001

Facebook Comments