ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಐತಿಹಾಸಿಕ ಕೈಲಾಸ- ಮಾನಸ ಸರೋವರ ಯಾತ್ರೆ ಸಾಂಗವಾಗಿ ನೆರವೇರಿದೆ.
ಸಪರಿವಾರ ಶ್ರೀಗಳು ಮರಳಿ ತಮ್ಮೂರಿಗೆ ತಲುಪಿದ ಸಂದರ್ಭದಲ್ಲಿ, ಕೈಲಾಸ ಯಾತ್ರೆ – ಮಾನಸ ಸರೋವರದ ಕೆಲವು ಅನುಭವಗಳನ್ನು ಹಂಚಿಕೊಂಡರು.
ಸಹಯಾತ್ರಿಗಳು ತೆಗೆದ ಕೆಲವು ಅಮೂಲ್ಯ ಫೋಟೋಗಳು, ಹರೇರಾಮ ಓದುಗರಿಗಾಗಿ..
- ಶ್ರೀ ಪರಿವಾರ
- ಶ್ರೀ ಪರಿವಾರ
- ರಾಮನ ಜೊತೆ
- ವಿಶ್ರಾಂತಿಯ ಒಂದು ಕ್ಷಣ
- ಮಾನಸ ಸರೋವರ
- ಮಾನಸದ ತಟದಿಂದ ಕೈಲಾಸವಾಸಿಗೆ ವಂದನೆ
- ಶ್ರೀಮನ್ಮಾನಸೀತೀರ
- ಪಟ್ಟದ ದೇವರಿಗೆ ಮಾನಸ ಸರೋವರದಲ್ಲಿ ಅವಭೃತ
- ಸೀತಾ-ರಾಮ-ಚಂದ್ರಮೌಳೀಶ್ವರರ ಜೊತೆ ಶ್ರೀಗಳು
- ಕೈಲಾಸದ ತಪ್ಪಲಲ್ಲಿ, ಮಾನಸದ ತಟದಲ್ಲಿ ಶ್ರೀಕರಾರ್ಚಿತ ಪೂಜಾ ಕೈಂಕರ್ಯ
- ಶ್ರೀಕೈಲಾಸ ಪರ್ವತ
- ಶ್ರೀ ಪ್ರವಚನ
- ಶ್ರೀ ಪ್ರವಚನ, ಮಾನಸದ ತಟದಲ್ಲಿ
Facebook Comments Box
July 6, 2013 at 9:57 AM
Hare Raama
Very Nice photos ! Blessed to see….. !
Hare Raama
July 6, 2013 at 11:24 AM
isteya??!!!!!!…..innastu bekenna hrudayakke…
innu estooo apurva kshanagala iddikku….adanela haaki…
July 6, 2013 at 11:35 AM
Hare Rama..
Dhanyosmi..
Kulitalle manasikavaagi ‘Manasa Yatre’ya punya kshanagalu moodibandavu..
July 6, 2013 at 2:19 PM
Pranamangalu GURUDEVA
July 6, 2013 at 2:24 PM
Athi adbutha.. Kushi ayethu
July 6, 2013 at 2:31 PM
Hare Raama….. historical photos.!….blessed& delighted to see.!… whole hearted thanks to the whole team..!.
Hare raama.
July 6, 2013 at 3:19 PM
Hare raama,
Thrilled to see swamiji @ Manasa.
July 6, 2013 at 5:44 PM
Hare Raama.
Photos nodi tumaba khushi aatu. Swamiji teamalli nammaneyavarannu nodade.
Ondakkinta ondu adbhuta.
July 6, 2013 at 6:05 PM
ಹರೇರಾಮ. ಪ್ರವಚನದ ರೆಕಾರ್ಡಿನ್ಗ್ ಮಾಡಿದ್ದರೆ ಇಲ್ಲಿ ಹಾಕುವುದಕ್ಕೆ ಆಗಬಹುದಾ?
ಶ್ರೀ ಗುರುಭ್ಯೋ ನಮಃ
ಹರೇರಾಮ.
July 6, 2013 at 6:37 PM
Hareraama ……Photos bahala chenda iddu…. swataha aanu allige hoda hage annisittu. enigu manasa kailasakke hopale bahala aase ittu adare guruga allige hoda photos nodida mele massige bahala trupti aatu… gurugale enige illinda manasa kailasa darshana madisiddavu.. Gurugalige enna koti koti namanagalu….. hareraama….
July 6, 2013 at 11:01 PM
HARE RAAMA.
Adbhutha kshanagala sundara Chithragalu! namagu manasa sarovarada saakshaath chithrana sikkithu. idannu namage doreyuvanthe maadida ellarigu dhanyavaadagalu.
July 7, 2013 at 10:43 AM
Harerama,
good photos.
add more
July 7, 2013 at 11:58 AM
Superb photos.. pranam to guruji… please upload some more photos..
July 7, 2013 at 1:14 PM
harerama.
dhanyateya bhava nodi navu dhanyaradevu gurugale.
harerama.
July 7, 2013 at 3:33 PM
Awesome pictures
July 7, 2013 at 3:42 PM
manassige tumba muda needuva chitragalu..
Thanks for the whole team
M hegde
July 7, 2013 at 10:36 PM
Hare Raama.
We were eagerly waiting to have a glimpse of Kailasa Manasa Sarovara and our revered swamiji at the banks of MS. These are photos of historic value as this trip by Swamiji and the Gurubandhus was ” NABHUTO …….” Especially, the scene of the SAROVARA SNANA of Sriraamaadi mula vigraha are really historic.
Very happy that Srisamsthana and all the co-yatris have returned safely with immense satisfaction.Seek blessing of Swamiji.
ch s bhat
July 8, 2013 at 1:07 AM
ಹರೇರಾಮ
July 8, 2013 at 9:09 AM
Harerama,
We are very lucky to take Darshan of our Shree Shree when shree shree was in Manas sorvara
Dahanya Dhanya
Dattu, Dombivli
July 8, 2013 at 9:51 AM
All photos r so excellent.
July 8, 2013 at 10:37 AM
ಶ್ರೀ ಗುರುಭ್ಯೋ ನಮಃ
July 9, 2013 at 10:53 AM
hareraam,
We are happy to see these photo of yathra
we are very happy to here all are safly reached svakhetra
we are so happy to have the prasada Manasa Thirtha
We are happly waiting to here from sri sri the Sartha.
July 9, 2013 at 3:09 PM
ಶಂಕರನಿಂದ (ಗುರುಗಳು) ಶಂಕರಗೆ (ಕೈಲಾಸ) ವಂದನೆ . ..ಅದ್ಭುತ
July 11, 2013 at 4:02 PM
HareRam,Ella photoes nodavu enage.Nanna manassu poorna Gurugala yatreyalli ittu.
July 12, 2013 at 4:21 AM
Shree Gurugalinge Sashtanga Pranamanga.
Vishnu Kaniyur
Saraswathi Kaniyur
Brisbane, Australia
July 12, 2013 at 5:30 PM
chaaritrika vada ee namma matada ee gurugla GANGA MANASA-2013 yatreu yella shishyara sowbhagya navu allege hogalagadiddaru maneyalli kulitu drashya saviuva avakasha bahu asadrala chitragalu harerama.
July 12, 2013 at 11:28 PM
ಶ್ರೀ ರಾಮ ಜಯ ರಾಮ ಜಯ ಜಯ ರಾಮ. ।ಹರೇ ರಾಮ।
July 19, 2013 at 1:26 PM
ಹರೇರಾಮ್,
ಯಾತ್ರಾ ದರ್ಶನವು ಅದ್ಬುತವಾಗಿತ್ತು
ಗುರುಗಳಂದಂತೆ –ಕೈಲಾಸ ಪರ್ವತ ಅದಕ್ಕದೇ ಸಾಟಿ. ಅಲ್ಲಿನಿಂತರೆ ಶಿವ ಪಾರ್ವತಿಯರ ದರ್ಶನವಾಗುವುದಿ -ಅ೦ತರ೦ಗಕ್ಕೆ
ಬಹಿರ೦ಗದಲ್ಲಿ ಕೂಡಾ ಅವುಗಳ ಸ್ವರೂಪ ನ೦ದಿಯ, ಗಣಪತಿಯ, ಶಣ್ಮುಗರ ರೂಪದ೦ತಿರುವುದೂ ವಿಷೇಶ.(ವೈಮಾನಿಕ ದರ್ಶನ ದಲ್ಲಿ ಪರಶಿವನ ದರ್ಬಾರ್ ನ ರೂಪ ಕಾಣುವುದ೦ತೆ).
ಸಪ್ತ ನದಿಗಳಲ್ಲಿ ಕೂಡಾ ವೇದಗಳ ಪ್ರಮಾಣ ವಾದ ನದಿಗಳನ್ನೆ ಉಲ್ಲೆಕಿಸಲಾಗಿದೆ(ಇಮಮೆ ಗ೦ಗೆ ಯಮೂನೆ(ಯಜುರ್ವೆದ))
ಅವುಗಳ ಕ್ರಮ ಅವುಗಳ ಉತ್ಪತ್ತಿಯ ಸಮಯದ ಅನುಕ್ರಮದಲ್ಲಿದೆ.
ಈ ಎಲ್ಲಾ ನದಿಗಳಿಗೆ ಗ೦ಗೆಯ ಸ೦ಬ೦ದ ವಿರುವುದೂ ವಿಷೇಶ. (ಉದಾ ಕಾವೇರಿಯಲ್ಲಿ ಗ೦ಗೆ ಉದ್ಬವ)
ಇವುಗಳೆ ಏಕೆ?? ಅ೦ದರೆ ಇವುಗಳಿಗೆ ಎಲ್ಲಾ ಕಾಲದಲ್ಲಿ ಎಲ್ಲಾ ಜನರ ಎಲ್ಲ್ಲಾ ತರಹದ ರೋಗ ನಿವಾರಕ ಶಕ್ತಿಇರುವುದು.
ಅ೦ತರ೦ಗ ಬಹಿರ೦ಗ ಶುದ್ದಿಯ ಪ್ರಬಾವ ಇರುವುದು ಮಾತ್ರ ವಲ್ಲ ಇವುಗಳ ಗಾಳಿ ಮತ್ತು ಸ್ಮರಣೆ ಕೂಡಾ ಪರಿಣಾಮ ಬೀರುವ ಶಕ್ಥಿ ಹೊ೦ದಿರುವ೦ತಹದ್ದು (ಉದಾ ಪ್ರತಿದಿನ ಸ್ನಾನ ಮಾಡುವಾಗ ನೆನಪಿಸಿದರ್ ಅಲ್ಲಿ ಸ್ನಾನ ಮಾಡಿದ ಪುಣ್ಯ)
(ಕೇಳಿದ್ದು -ತಿಳಿದವರು ವಿಶ್ಲೇಷಿಸ ಬಹುದು)