|| ಹರೇ ರಾಮ ||

ಮೊನ್ನೆ ಜನವರಿ 30, 2010 ರ ಶನಿವಾರ ಶುದ್ಧ ಪೌರ್ಣಮಿಯಾಗಿತ್ತು!
ಶುಭ್ರ ಆಕಾಶದಲ್ಲಿ ಶಶಿಪ್ರಭೆಯ ಪ್ರಖರತೆಗೆ ನಕ್ಷತ್ರರಾಶಿಗಳು ಮಂಕಾಗಿದ್ದವು!

ಛಾಯಾಗ್ರಹಣದ ಹವ್ಯಾಸ ಹೊಂದಿರುವ ಅಸ್ಮದತ್ಯಂತ ಪ್ರಿಯಶಿಷ್ಯ ಚಿ | ಉಲ್ಲಾಸನ ಕ್ಯಾಮರಾ (Nikon Coolpix S10) ಕಣ್ಣಿಗೆ ನೀಲಾಕಾಶದ ಪೂರ್ಣಚಂದಿರನ ಚಿತ್ರಗಳು ಕಂಡದ್ದು ಈ ರೀತಿ:

(Source: Ullas.C.K)

Facebook Comments