Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
March 14, 2010 at 10:41 AM
iduva hejje dhrudhavagiddare yava etharavoo etharavalla
March 17, 2010 at 2:27 PM
Capricorn
February 29, 2012 at 2:34 PM
ಹರೇ ರಾಮಾ!
ಸತ್ಯದೆಡೆಗೆ ಸಾಗುವ ಹಾದಿಯೂ ಇಷ್ಟೇ ದುರ್ಗಮ, ಸಾಗಬಯಸುವ ಯಾತ್ರಿಕನೂ ಇಷ್ಟೇ ತನ್ಮಯನಾಗಿ, ತತ್ಪರನಾಗಿ ಇರಬೇಕು ಅಲ್ಲವೇ??!! ತನ್ಮಯತೆ, ತತ್ಪರತೆಗಳೊಂದಿಗೆ ಹಾಗೆ ನಡೆಯುವ ಕಲೆ ತಿಳಿದಿರಬೇಕು! ಆ ತಿಳುವಳಿಕೆ ಸಿಕ್ಕುವುದು ನೀವು ಕೃಪೆದೋರಿದರೆ ಮಾತ್ರ!!! ಎಂತಹ ಸಂದೇಶ ಗುರುಗಳೇ!!! ಶರಣು ಶರಣು!!!!
February 29, 2012 at 5:31 PM
ಶರಣು ಶರಣು ಶರಣು!!!!
February 29, 2012 at 8:48 PM
ಗುರುಗಳೇ.. ಸತ್ಯ ಎಂದರೇನು ?
March 1, 2012 at 2:37 AM
ಮೇಲಿನ ಫೋಟೋಗಳಲ್ಲಿ ತೋರಿಸಿದಂತೆ ಕಡಿದಾದ ಜಾಗದಲ್ಲಿ ಹೆಜ್ಜೆ ಇಡುತ್ತಾ ಇದ್ದೆ. ಯಾವುದೇ ಸಮಸ್ಯೆ ಬಂದರೂ ನೆನಪಾಗುವುದು ‘ಗುರುಚರಣಗಳು’,’ಹರೇ ರಾಮ’. ಸರಿ… ಇಲ್ಲಿಗೆ ಬಂದೆ. ಸುಪ್ರೀತ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿ ಇಲ್ಲಿಗೆ ದಾರಿ ತೋರಿಸಿದರು. ಸಮಸ್ಯೆಗೆ ಉತ್ತರ ದೊರಕಿತು. ‘ಶರಣು ಶರಣು ಶರಣು!!!! ‘ ಅನ್ನದೆ ಮತ್ತೇನೆನ್ನಲಿ? ಇದನ್ನೇ ಅಲ್ಲವೇ ‘ಸತ್ಯ’ ಎನ್ನುವುದು?
March 1, 2012 at 7:39 PM
hareraama namage thilisida pata idu ,,,,,,higeye drudhavaagi gattiyaagi munnade ,,
antha irabahudallave,,,