ಧನವ ದಾನಗಳಿಗೂ, ಮನವ ಬ್ರಹ್ಮ ಜಿಜ್ಞಾಸೆಗೂ,
ನುಡಿಯ ಪರರಿಗುಪಕರಿಸಲೋಸುಗವೂ, ತಿಳಿವ ಸತ್ಕೃತಿಗಳೆಸಗಲೋಸುಗವೂ |
ಬಳಸರಿತವನೆ ಜಗದ್ವಂದ್ಯ ಕಣಾ
ಆತನೇ ಮೂರುಲೋಕದ ಭೂಷಣನು ||

Facebook Comments