ಸೂರ್ಯೊದಯ -೬.೩೧ ಸೂರ್ಯಾಸ್ತ- ೬.೩೮ ಪಕ್ಷ-ಕೃಷ್ಣ ತಿಥಿ- ದ್ವಾದಶಿ ಭಿಕ್ಷಾಸೇವೆ- ಆರ್. ಎಸ್. ಭಾಗವತ್, ಕುಮಟಾ. ೧೧.೧೫ ರಿಂದ ೧೧.೪೫ ಶ್ರೀರಾಮಪಟ್ಟಾಭಿಷೇಕ ಮತ್ತು ಯಾಗದ ಪೂರ್ಣಾಹುತಿಯಲ್ಲಿ ಸಾನ್ನಿದ್ಯ. ೧೧.೪೫ ರಿಂದ ೨.೧೫ ಗುಡೆಅಂಗಡಿ, ಕುಮಟ, ಹೆಗಡೆ ವಲಯ ಸಭೆ,ಆಶೀರ್ವಚನ ಮಂತ್ರಾಕ್ಷತೆ. ೩.೪೫ ರಿಂದ ೫.೩೦ ಮನೆ ಭೇಟಿಗಳು ಮೊಕ್ಕಾಂ – ಆರ್. ಎಸ್. ಭಾಗವತ್, ಕುಮಟಾ