ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ.
[audio:DailyPravachana/December/Ashirvachana_ragavendra_barati_aradaane_13_Dec_2010.mp3]
Facebook Comments Box
December 17, 2010 at 8:03 AM
ಹರೇ ರಾಮ..
ಆರಾಧನೆಯ’ ಅನುಭವ ಮಂಟಪದಲ್ಲಿ ಭಾಗಿಯಾದ ಧನ್ಯ ಭಾವ ಶ್ರೀ ವಚನ ಕೇಳಿ ಆಯಿತು………
‘ ಅಶೋಕೆ’ಯ ಪುನರುತ್ಥಾನ ದೊಡ್ಡ ಗುರುಗಳಿಗೆ ‘ಕಾಣಿಕೆ’ ಎನ್ನುವುದು ನಮ್ಮೆಲ್ಲರಿಗೆ ನಿತ್ಯ ಪ್ರಾತಃ ಸ್ಮರಣೀಯ.
ಅದುವೇ ನಿತ್ಯ ಶಕ್ತಿದಾಯಕವಾಗಲಿ…ಪ್ರೇರಣಾ ಸ್ರೋತವಾಗಲಿ ಎಂದು ಪ್ರಾರ್ಥನೆ….
ಶ್ರೀ ಗುರುಭ್ಯೋನಮಃ…..
December 17, 2010 at 8:34 AM
ಶ್ರೀ ಗುರುಭ್ಯೋ ನಮಃ ದೊಡ್ಡಗುರುಭ್ಯೋ ನಮಃ ದೊಡ್ಡಗುರುಗಳೋಭ್ಯೋ ನಮಃ
ಶ್ರೀ ಗುರುಭ್ಯೋ ನಮಃ ಪರಮ ಗುರುಭ್ಯೋ ನಮಃ ಪರಮೇಷ್ಠಿ ಗುರುಭ್ಯೋ ನಮಃ
.
ಗುರುವಿಲ್ಲದೇ ಗುರಿಯೆಲ್ಲಿದೆ? ಹುಚ್ಚು ಕುದುರೆ ಓಟ ಗೊತ್ತು ಗುರಿಯಿಲ್ಲದೆ, ಕೊಚ್ಚೆ ನೀರಿನ ಸ೦ಗ, ಇಲ್ಲೇನಿದೆ?
ವೈಕು೦ಠ-ಕೈಲಾಸಗಳೇಕೆ, ಶಿವನಾರಾಯಣರೆ ಗುರುವಿನ ಸ೦ಗ ಬಯಸಿ ಅರಸಿ ಹೊರಟಿರಲು, ಅಲ್ಲೇನಿದೆ?
ಅರಸುವಿಕೆ ನಿತ್ಯವೂ ಅರಸುವಿಕೆ, ಅನಿತ್ಯ ಕಾಣೆಯಾಗಿ ನಿತ್ಯ ನಿತ್ಯ ಕಾಣುವತನಕ ಅರಸುವಿಕೆ..
ದ್ಯಾನಮೌನದ ಮನೆಯೊಳು ನಿತ್ಯನ ನರ್ತನ, ಕಾಣಬೇಕು ಕೇಳಬೇಕು ಆನ೦ದಿಸಬೇಕು ಅದ್ವೈತವಾಗಬೇಕು, ಹಾಗಾದಲ್ಲಿ ಆ ನಾದಗಳು ಸಾಗರವ ಸೇರಿ ಸಾವಿರ ಸಾವಿರ ವರುಷಗಳ ತನಕ ನೊ೦ದಮನೆಯವರನ್ನು ಸ೦ತೈಸಿತ್ತದೆ..?
.
ಶ್ರೀ ಗುರುಭ್ಯೋ ನಮಃ
December 20, 2010 at 1:03 PM
ಹರೇರಾಮ್,
ಗುರುವೇ ಗುರು ಸರ್ವ ಗುರಿಗಳಿಗೆ
ಗುರು ಪರ೦ಪರೆಯೆ ದಾರಿ ಜನ್ಮ ಜನ್ಮಾ೦ತರಗಳಿಗೆ
ಹರೇರಾಮ್