ಹರೇರಾಮ,
Title | Play | Download |
---|---|---|
ಭಾವ ಪೂಜೆ | Link | |
Link |
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
March 2, 2015 at 5:01 PM
Hare raama
video upload madidre chennagi erutittu.
Thanks for immediate action to K.P. Anna
March 3, 2015 at 12:43 PM
ಭಾವ ಪೂಜೆ ವೀಡಿಯೊ:
http://hareraama.in/av/av-video/bhava-pooje-shree-ramashrama-girinagara-18-12-2014/
March 10, 2015 at 9:11 AM
ಭಾವ ಪೂಜೆ
ಧನ್ಯ ! ಧನ್ಯ !! ಧನ್ಯ!!!
ಎಲ್ಲೋ ಇದ್ದರೂ ಭಾವ ಪೂಜೆಯ ಭಾಗ್ಯ ದೊರಕಿದ್ದು.
ನಾಲ್ಕಾರು ದಿನಗಳ ಹಿಂದೆ ೨೩ಕ್ಕೆ ಮತ್ತೆ ಭಾವ ಪೂಜೆ ಇದೆ ಎಂದಾಗ
ಅಲ್ಲಿರುವವರೆಲ್ಲ ಭಾಗ್ಯವಂತರು ಎಂದುಕೊಂಡೆ.
ಆದರೆ ಮತ್ತೆ ಮೊನ್ನೆ ನೋಡಿದಾಗ ನೇರ ಪ್ರಸಾರ ಸೌಲಭ್ಯ
ಇದೆಯೆಂದು ತಿಳಿದು ತುಂಬಾ ಸಂತೋಷವಾಗಿತ್ತು.
ನಿನ್ನೆ ಇಲ್ಲಿಯೇ ನಸುಕತ್ತಲೆಯ ಕೋಣೆಯಲ್ಲಿ ನೇರ ಪ್ರಸಾರದಲ್ಲಿ
ಶ್ರೀ ಶ್ರೀಗಳವರ ದ್ವನಿಯನ್ನು ಆಲಿಸುತ್ತಾ ಕುಳಿತರೆ ಆದ ಅನುಭವ ನಿಜಕ್ಕೂ ಅದ್ಭುತ.
ರಾಮಶ್ರಮದಲ್ಲಿಯೇ ಗುರುಗಳ ಪೀಠದೆದುರೇ ಕುಳಿತು ಕೇಳಿದಂತೆನಿಸಿತು.
ನಾನು ಎಲ್ಲಿದ್ದೇನೆ ಎಂಬ ಅರಿವು ಭಾವ ಪೂಜೆ ಮುಗಿದು ಕೆಲವು ಹೊತ್ತಾದರೂ ಗೊತ್ತಾಗಿರಲಿಲ್ಲ.
ನಾನು ಎಂಬುದನ್ನು ಮರೆಸುವುದೇ ಭಾವ ಪೂಜೆ ….
ಒಂದು ಕ್ಷಣ ಈ ‘ನಾನು’ಮರೆತರೆ ಎಂತಹ ಸುಂದರ ಪ್ರಪಂಚದ ದರ್ಶನ!!
ಕಣ್ಣೀರಿನಲ್ಲೇ ರಾಮನಿಗೆ ಅಭಿಷೇಕವಾಯಿತು.
ಇನ್ನೇನು ಬೇಕು ಎನಗೆ?
ಭಾವಪೂಜೆ ಮಾಡಿದವರು ಧನ್ಯರಲ್ಲದೇ ಮತ್ತಿನ್ನೇನು?
ಅತ್ಮದಲ್ಲಿರುವ ಪರಮಾತ್ಮನಿಗೆ ಪೂಜಿಸುವ ಭಾಗ್ಯ ಎಷ್ಟು ಜನರಿಗೆ ದೊರಕಬಹುದು?
ಆ ಪರಮಾತ್ಮ ಭಾವವನ್ನು ಜಾಗೃತಗೊಳಿಸುವ ಗುರು ದೊರಕಬೇಕಲ್ಲವೇ?
ಎಷ್ಟು ಗುರುಗಳಿದ್ದರೇನು….??
ನಮ್ಮ ಗುರುಗಳಂತವರು….
ಆತ್ಮ ಜ್ಯೋತಿಯನ್ನು ಬೆಳಗಿಸುವವರು ಬೇಕಲ್ಲವೇ?
ನಾವೆಲ್ಲರೂ ಪೂರ್ವಜನ್ಮದ ಪುಣ್ಯದಿಂದ ಪಡೆದ ಮಾಣಿಕ್ಯವಿದು.
ನಮ್ಮ ಗುರು ಭಕ್ತಿಯನ್ನು ಹೇಗೆ ಸಮರ್ಪಿಸುವುದು?
ನಮಗೆ ಕೊಟ್ಟ ಪ್ರೀತಿಗೆ,ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ?
ತಾಯಿಯ ಋಣವನ್ನು ನೂರು ಜನ್ಮವೆತ್ತಿಬಂದರೂ ಹೇಗೆ ತೀರಿಸಲು ಸಾಧ್ಯವಿಲ್ಲವೋ
ಅಂತೆಯೇ ಇಂತಹ ಗುರುವಿನ ಋಣವನ್ನು ಸಹಸ್ರ ಜನ್ಮವೆತ್ತಿದರೂ ತೀರಿಸಲಾಗದು.
ಹೇಗೆ ಆಗದಿದ್ದರೂ ಭಾವದಿಂದಲಾದರೂ ನಮ್ಮ ಕೃತಜ್ಞತಾ ನಮನವನ್ನು ಸಲ್ಲಿಸೋಣ.
ಸದಾ ಗುರುವಿನ ಪಾದ ಧೂಳಿಯಾಗಿ ಬದುಕೋಣ.
ಶ್ರೀ ಗುರುವೇ ಇದು ನನ್ನ ಭಾವ ಪೂಜೆ…
ನಿಮಗಿದೋ ಅರ್ಪಣೆ…