॥ ಹರೇರಾಮ ॥

ಶ್ರೀಮಠದಲ್ಲಿ ಶ್ರೀಕರಾರ್ಚಿತ ಪಟ್ಟದದೇವರ ಪೂಜೆಯ ಸಮಯದಲ್ಲಿ ಅನಂತಕಾಲದಿಂದ ಶ್ರೀಮಠದ ದೇವರುಗಳ ನಿತ್ಯಸ್ತೋತ್ರಗಳನ್ನು ನಿತ್ಯವೂ ಪಾರಾಯಣ ಮಾಡಲಾಗುತ್ತಿದೆ. ಶ್ರೀಮಠದಲ್ಲಿ ಪೂಜೆಯ ವೇಳೆಗೆ ಮೊಳಗುವ ಈ ಮಂಗಲಸ್ತೋತ್ರಗಳು ಶಿಷ್ಯಕೋಟಿಯ ಮನೆ-ಮನಗಳಲ್ಲಿಯೂ ನಿತ್ಯಮೊಳಗಬೇಕೆನ್ನುವುದು ಶ್ರೀಸಂಸ್ಥಾನದ ಆಶಯ. ಈ ಉದ್ದೇಶದಿಂದಾಗಿ ಈ ಸ್ತೋತ್ರಗಳನ್ನು ಇಲ್ಲಿ ಕೊಡಲಾಗಿದೆ.

ಶಿಷ್ಯರು ಇದನ್ನು ನಿತ್ಯಪಠಿಸಿ ಕರುಣಾವಾರಿಧಿಯರ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇವೆ.

ನಿತ್ಯಪ್ರಾರ್ಥನಾ : ಪ್ರಾತಃಸ್ಮರಣಾ ಸ್ತೋತ್ರಮ್: Playlist

1. ನಿತ್ಯಪ್ರಾರ್ಥನಾ-ಶ್ರೀಸಂದೇಶ

 

2. ಪ್ರಾತಃಸ್ಮರಣ ಸ್ತೋತ್ರಮ್:

 

3. ಪ್ರಾತಃಸ್ಮರಣ ಸ್ತೋತ್ರಮ್-ರಾಮ

 

4. ಪ್ರಾತಃಸ್ಮರಣ ಸ್ತೋತ್ರಮ್-ಶಿವ

 

5. ಪ್ರಾತಃಸ್ಮರಣ ಸ್ತೋತ್ರಮ್-ಲಲಿತಾ

 

6. ಪ್ರಾತಃಸ್ಮರಣ ಸ್ತೋತ್ರಮ್-ಸೂರ್ಯ

 

7. ಪ್ರಾತಃಸ್ಮರಣ ಸ್ತೋತ್ರಮ್-ಗಣಪತಿ

 

8. ಪ್ರಾತಃಸ್ಮರಣ ಸ್ತೋತ್ರಮ್-ಅಂಬಿಕಾ

 

9. ಪ್ರಾತಃಸ್ಮರಣ ಸ್ತೋತ್ರಮ್- ಶಿವ

 

10. ಪ್ರಾತಃಸ್ಮರಣ ಸ್ತೋತ್ರಮ್- ವಿಷ್ಣು

 

11. ಪ್ರಾತಃಸ್ಮರಣ ಸ್ತೋತ್ರಮ್- ಕೃಷ್ಣ

 

12. ಪ್ರಾತಃಸ್ಮರಣ ಸ್ತೋತ್ರಮ್-ಆಂಜನೇಯ

 

13. ಪ್ರಾತಃಸ್ಮರಣ ಸ್ತೋತ್ರಮ್- ಗುರುಪಾದುಕಾಭ್ಯಾಮ್

 

14. ಪ್ರಾತಃಸ್ಮರಣ ಸ್ತೋತ್ರಮ್- ಗುರುಪರಂಪರಾ

 

15. ಪ್ರಾತಃಸ್ಮರಣ ಸ್ತೋತ್ರಮ್- ಗುರುವಂದನಾ

~*~*~

ಪ್ರಕಟಣಾ ಕೃಪೆ: ಶ್ರೀಭಾರತೀ ಪ್ರಕಾಶನ, ರಾಮಾಶ್ರಮ, ಬೆಂಗಳೂರು

Facebook Comments