॥ಹರೇರಾಮ ॥

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಾವು ಮೂಲದಲ್ಲಿ ಅಭ್ಯಸಿಸಿದ ವಾಲ್ಮೀಕಿ ರಾಮಾಯಣವನ್ನು ಸವಿಗನ್ನಡದಲ್ಲಿ ನಾವು ಸವಿಯುವಂತೆ “ರಾಮರಶ್ಮಿ” ಲೇಖಮಾಲೆಯಲ್ಲಿ ಅನುಗ್ರಹಿಸುತ್ತಿದ್ದಾರೆ.
ಅಂತೆಯೇ, ಪ್ರಸಕ್ತ ಆಗುಹೋಗುಗಳ ಕುರಿತಾದ ಸಮಕಾಲೀನ ಘಟನೆಗಳ ಕುರಿತು ಅಂಕಣಗಳನ್ನು “ಲೋಕಲೇಖ” ವಾಗಿ ಅನುಗ್ರಹಿಸುತ್ತಿದ್ದಾರೆ. ಇದು ನಮಗೆಲ್ಲ ಅತ್ಯಂತ ಸಂತಸದ ಸಂಗತಿಯಾಗಿದೆ.

ಈ ಮೊದಲು – ರಾಮರಶ್ಮಿ ಹಾಗೂ ಲೋಕಲೇಖ ಬ್ಲಾಗ್ ಗಳು ಕ್ರಮವಾಗಿ ಗುರುವಾರ ಹಾಗೂ ಭಾನುವಾರದಂದು ಪ್ರಕಟವಾಗುತ್ತಿದ್ದವು.
ಈ ಬ್ಲಾಗ್ ಗಳ ಪ್ರಕಟಣಾ ದಿನಗಳಲ್ಲಿ ಸಣ್ಣ ಮಾರ್ಪಾಡು ಮಾಡಲಾಗಿದೆ:

 • ಲೋಕಲೇಖ ಹಾಗೂ ರಾಮರಶ್ಮಿ – ಎರಡೂ ಬ್ಲಾಗ್ ಗಳು ಸರತಿಯಂತೆ ಭಾನುವಾರವೇ ಪ್ರಕಟಗೊಳ್ಳಲಿದೆ.
 • ಈ ಭಾನುವಾರ ರಾಮರಶ್ಮಿ, ಮುಂದಿನ ಭಾನುವಾರ ಲೋಕಲೇಖ – ಈ ರೀತಿ ಪ್ರಕಟಣೆಯು ನಡೆಯಲಿದೆ.
  ಬದಲಾವಣೆ ಈ ವಾರದಿಂದಲೇ ಅನ್ವಯ.

ಇದರೊಂದಿಗೆ ಅನುವಾದಿತ ಬ್ಲಾಗ್ ಗಳು ಮೊದಲಿನಂತೆ ಪ್ರಕಟಗೊಳ್ಳಲಿದೆ.

ಉದಾ:

 1. ತಿಂಗಳ ಮೊದಲ ಭಾನುವಾರ – ರಾಮರಶ್ಮಿ
 2. ತಿಂಗಳ ಎರಡನೇ ಭಾನುವಾರ – ಲೋಕಲೇಖ
  ತಿಂಗಳ ಎರಡನೇ ವಾರ – ಅನುವಾದಿತ ರಾಮರಶ್ಮಿ (English)
 3. ತಿಂಗಳ ಮೂರನೇ ಭಾನುವಾರ – ರಾಮರಶ್ಮಿ 1
  ತಿಂಗಳ ಮೂರನೇ ವಾರ – ಅನುವಾದಿತ ಲೋಕಲೇಖ 1

ಓದುಗ ಶಿಷ್ಯಭಕ್ತರು ಈ ಬದಲಾವಣೆಯನ್ನು ಗಮನಿಸಿಕೊಂಡು, ಎಂದಿನಂತೆ ಓದಿ, ಪಸರಿಸಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ಕೋರಿಕೆ.
~
ಸಂಪಾದಕೀಯ ಬಳಗ
Admin@HareRaama.in

ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ವಾಲ್ಮೀಕಿ ರಾಮಾಯಣ ಕುರಿತಾಗಿ ಬರೆಯುತ್ತಿರುವ ಲೇಖನಮಾಲೆ – ಓದಲು : ಇಲ್ಲಿದೆ ಕೊಂಡಿ

ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ

 

Facebook Comments