ಸಿದ್ದಾಪುರ: 02-02-2015
ಸಿದ್ದಾಪುರದ ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸವು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಹಸ್ತದಿಂದ ನೆರವೇರಿತು.
ನಂತರ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಶ್ರೀಗಳು ಆಶೀರ್ವಚನವನ್ನಿತ್ತು ಅನುಗ್ರಹಿಸಿದರು.
ಕಾರ್ಯಕ್ರಮದ ಚಿತ್ರಗಳು:
- ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸ
- ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸ
- ಫಲಸಮರ್ಪಣೆ
- ಶ್ರೀಶ್ರೀಆಶೀರ್ವಚನ
Facebook Comments Box
February 6, 2015 at 8:49 AM
Hareraama
Shri Seetha Ramachandra Ki Jai Ho Jai Ho Jai Ho