ಹರೇರಾಮ,

ಹೊನ್ನಾವರ- ಕಡತೋಕ, ಶಂಕರಭಟ್ಟ ಅಗ್ನಿಹೋತ್ರಿ ಇವರ ಮನೆಯಲ್ಲಿ ಶ್ರೀಗುರುಭಿಕ್ಷಾಂಗವಾಗಿ ನಡೆದ ಜನಪದ ರಾಮಾಯಣ ಗ್ರಂಥ ಲೋಕಾರ್ಪಣ, ಸುರತ್ಕಲ್ ಕಲಾನಿಧಿ ನೃತ್ಯನಿಲಯದ ವಿಂಶತಿ ಉತ್ಸವದ ಉದ್ಘಾಟನೆ ಹಾಗೂ ಶ್ರೀಮನ್ಮಥ ಸಂವತ್ಸರದ ಪಂಚಾಂಗ ಶ್ರವಣದ ಕೆಲವು ಫೋಟೋಗಳು:

Facebook Comments