ಜಗತ್ತನ್ನು ಮುನ್ನಡೆಸುವುದಕ್ಕೋಸ್ಕರ ಭಗವಂತ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೃಷ್ಟಿಸಿ ಅವುಗಳ ಮಧ್ಯೆ ಆಕರ್ಷಣೆ,ವಿಕರ್ಷಣೆ ಗಳನ್ನು ಇರಿಸಿರುವಾಗ ನಾವು ಸೆಳೆತಕ್ಕೆ ಸಿಗದಂತೆ “ನಿನ್ನ ಜೀವನದ ಶಿಲ್ಪಿ ನೀನೆ” ಎಂಬ ನುಡಿಯನ್ನು ನೆನಪಿಸುತ್ತಾ ಬಾಳನ್ನು ಕಟ್ಟಬೇಕಾಗಿದೆ… ಹಾದಿಯಲ್ಲಿ ‘ಭಕ್ತಿ’ ಎಂಬ ದೀಪದ ಎಣ್ಣೆ ಆರದಂತೆ ನೋಡಿಕೊಂಡರೆ ಸಾಕು…ಬೇಕಾದಲ್ಲಿಗೆ ಆ ಬೆಳಕೇ ಮುನ್ನಡೆಸುತ್ತದೆ…ರಾಮ……………………….
January 24, 2013 at 12:46 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಜಗತ್ತನ್ನು ಮುನ್ನಡೆಸುವುದಕ್ಕೋಸ್ಕರ ಭಗವಂತ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೃಷ್ಟಿಸಿ ಅವುಗಳ ಮಧ್ಯೆ ಆಕರ್ಷಣೆ,ವಿಕರ್ಷಣೆ ಗಳನ್ನು ಇರಿಸಿರುವಾಗ ನಾವು ಸೆಳೆತಕ್ಕೆ ಸಿಗದಂತೆ “ನಿನ್ನ ಜೀವನದ ಶಿಲ್ಪಿ ನೀನೆ” ಎಂಬ ನುಡಿಯನ್ನು ನೆನಪಿಸುತ್ತಾ ಬಾಳನ್ನು ಕಟ್ಟಬೇಕಾಗಿದೆ… ಹಾದಿಯಲ್ಲಿ ‘ಭಕ್ತಿ’ ಎಂಬ ದೀಪದ ಎಣ್ಣೆ ಆರದಂತೆ ನೋಡಿಕೊಂಡರೆ ಸಾಕು…ಬೇಕಾದಲ್ಲಿಗೆ ಆ ಬೆಳಕೇ ಮುನ್ನಡೆಸುತ್ತದೆ…ರಾಮ……………………….
January 25, 2013 at 8:20 AM
hareraama
sukha bandaga higgade dhukha bandaga kuggade sthitaprajnanante eruvude allave gurugale?
adakkagi tamma ashirvada sada nammellara melirali.
hareraama.
January 28, 2013 at 5:16 PM
ಹರೇರಾಮ.
ಈ ಗುರುವಾಣಿಯೇ ಮನಕೆ ಆಸರೆ.
February 1, 2013 at 10:46 PM
namanta alpara gnyanaka erithiya sathya arthvagodrolaga namagage baro vala visayagalu nemenda athe dura hogutha.antahadanu kaladu hoguva muna nama kai saresikolalu nemma ashirvada namage rakshayagabaku.nemma sirvadakage hambalisuva.