ದೇಶ: ಅಶೋಕಾವನ,ಶ್ರೀಕ್ಷೇತ್ರ ಗೋಕರ್ಣ, ಉತ್ತರಕನ್ನಡ
ಕಾಲ: ವಿಕೃತಿ ಸಂವತ್ಸರದ ಫಾಲ್ಘುಣ ಕೃಷ್ಣ ಪ್ರತಿಶತದಿಂದ ಫಾಲ್ಘುಣ ಕೃಷ್ಣ ಅಷ್ಟಮೀವರೆಗೆ
ದಿನಾಂಕ: 20-03-2011 ಇಂದ 27-03-2011
Facebook Comments Box
ದೇಶ: ಅಶೋಕಾವನ,ಶ್ರೀಕ್ಷೇತ್ರ ಗೋಕರ್ಣ, ಉತ್ತರಕನ್ನಡ
ಕಾಲ: ವಿಕೃತಿ ಸಂವತ್ಸರದ ಫಾಲ್ಘುಣ ಕೃಷ್ಣ ಪ್ರತಿಶತದಿಂದ ಫಾಲ್ಘುಣ ಕೃಷ್ಣ ಅಷ್ಟಮೀವರೆಗೆ
ದಿನಾಂಕ: 20-03-2011 ಇಂದ 27-03-2011
March 9, 2011 at 11:46 AM
ಹರೇ ರಾಮ,
ವಿರಾಟ್ ಪೂಜೆಯ ಆಮಂತ್ರಣ ಪತ್ರಿಕೆಯನ್ನು ದಯವಿಟ್ಟು ಇಲ್ಲಿ ಹಾಕಬಹುದೇ?
March 21, 2011 at 11:14 PM
ವಿರಾಟ್ ಪುರುಷನ ವಿಶೇಷ ಪೂಜೆಯೂ , ವಿಶೇಷ ಪೂಜೆಯ ವಿರಾಟ್ ಸ್ವರೂಪವೂ ಆಗಿರುವ ಈ ಮಧುರ ಕ್ಷಣಗಳು
ನಮ್ಮ ಜೀವಿತಾವಧಿಯಲ್ಲಿ ಒದಗಿರುವ ಅಮೃತ ಘಳಿಗೆಗಳು. ನೋಡುವುದಕ್ಕೇ ಅತ್ಯಂತ ದುರ್ಲಭವಾಗಿರುವ ಈ
ಪುಣ್ಯತಮ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗುವ ಸುಯೋಗ ದಯಪಾಲಿಸಿರುವ ನಮ್ಮ ಶ್ರೀ ಸಂಸ್ಥಾನಕ್ಕೆ ಕೋಟಿ ಕೋಟಿ
ಸಷ್ಟಾಂಗ ಪ್ರಣಾಮಗಳು. ಪೂರ್ವ ಪುಣ್ಯ ವಿಶೇಷದಿಂದ ಮಾತ್ರ ಲಭ್ಯವಾಗುವ ಈ ಶುಭಾಸರವನ್ನು ಯಾರೂ
ಕಳೆದುಕೊಳ್ಳ ಬಾರದಾಗಿ ವಿನಂತಿ. ಮನೆ ಬಾಗಿಲ ಬಳಿ ಬಂದ ಗಂಗೆಯಲ್ಲಿ ಮಿಂದು ಪಾವನರಾಗೋಣ….ಸಹಸ್ರ ಸಹಸ್ರ
ಸಂಖೆಯಲ್ಲಿ ಭಾಗವಹಿಸಿ ಕೃತ ಕೃತ್ಯರಾಗೋಣ.
March 23, 2011 at 6:12 PM
ಬಂದೇ ಬರುವೆ. ಕ್ರುಪೆಯಿದ್ದರೆ ಸಾಕು.