ಸಾಗರ, ಕರ್ನಾಟಕ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಗುರು-ಭಕ್ತ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ಗುರುಗಳ ಹಾಗೂ ಶ್ರೀಮಠದ ಅಭಿಮಾನಿಗಳು, ಗುರುಭಕ್ತರು ಹಾಗೂ ಹಿಂದೂ ಸಮಾಜದ ರಕ್ಷಕರು ಭಾಗವಹಿಸಿ ಇಂದಿನ ದಿನ ಶ್ರೀಮಠದ ಮೇಲೆ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುವ ಸಂಕಲ್ಪವನ್ನು ಕೈಗೊಂಡರು.
ಯುವ ಚಿಂತಕ, ಭಾಷಣಕಾರ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ವಿದ್ಯುದಾವೇಶಪೂರಿತ ಭಾಷಣ ನೆರೆದ ಸಭೆಯನ್ನು ಉತ್ತೇಜಿಸಿತು.
ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಧ್ವನಿಮುದ್ರಿಕೆ:
(ಫೋಟೋ ಕೃಪೆ: ಹರೇರಾಮ ತಂಡ)
- ನೆರೆದ ಜನಸ್ತೋಮ
- ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಮಿಂಚಿನ ಮಾತು
- ಗುರುಭಕ್ತರು
Facebook Comments Box
December 30, 2014 at 8:50 AM
ಹರೇ ರಾಮ
ಸಾಗರವೆಂದರೆ ಹೀಗೆ …….
ಸಾವಿರಾರು ಬಿಂದುಗಳು ಸಿಂದುವಿನೊಳಗೆ,
ಅರ್ಪಿತ ಗುರುಗಳ ಸೇವೆಗೆ .
ಪೇಳುವೆವು.. ನಾವಿದ್ದೇವೆ ನಾವಿದ್ದೇವೆ ಗುರುಗಳ ಜೊತೆಗೆ .
December 30, 2014 at 10:42 AM
Harerama….
December 30, 2014 at 1:20 PM
Is it possible to download this audio?
December 31, 2014 at 2:12 AM
Open this web site:
http://www.soundcloud-download.com/
Then paste following link inside that web site. Further follow the instructions in above mentioned web site.
https://soundcloud.com/hareraama/chakravarthi-soolibele-at-sagara
December 30, 2014 at 8:17 PM
i am proud to be with shriguruji.
harerama
December 31, 2014 at 12:42 AM
ಹರೇ ರಾಮ|| ಶ್ರೀ ಗುರುಭ್ಯೊ ನಮ:||
ಮಿಂಚಿನಂತಹ, ಹ್ರದಯಸ್ಪರ್ಶಿ ಭಾಷಣ ಮಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಗೆ ಅನಂತಾನಂತ ಹ್ರತ್ಪೂರ್ವಕ ಧನ್ಯವಾದಗಳು. ನಾವಿದ್ದೇವೆ, ನಮ್ಮ ಶ್ರೀಗಳ ಜತೆಗೆ ನಾವಿದ್ದೇವೆ.
December 31, 2014 at 9:27 AM
HareRaama
Vishwam Darpana Dhrushya Maana Nagaree Tulyam Nijantrgatam.
Pashyan Atmani Mayayaa………………………………………..Yatha Nidrayaa||
Yahsakshatkurute…………………………………..Swatmaana Mevadhwayam
Tasmaishree Guru Moortaye Nama Edam shree Dakshina Moortaye||
Guru Smarane Maadu Nirantara
Sagaradalli Sagaropadiyalli janastoma
HareRaama
December 31, 2014 at 1:31 PM
Hare Raama.
Shrreman. Soolibeleyavara Bhashana keli tumba santoshavayitu. Intha bhashana baaki staladalliyu nadeyali.
Hare Raama.
Shankar. Bhat.
Panvel.
December 31, 2014 at 1:45 PM
ಇಪ್ಪತ್ತು ನಿಮಿಷ ಮಾತ್ರ ಕೇಳೋಕೆ ಸಾಧ್ಯವಾಯಿತು. ಉಳಿದದ್ದು ಕೇಳಿಸ್ತಾ ಇಲ್ಲ. ದಯವಿಟ್ಟು ಸರಿಪಡಿಸಿ…
December 31, 2014 at 2:39 PM
SAGARA SAMAVESHA
SAGARADALLI JANASAGARA.
Soolibele hagu Gajanana Shashtri avarugala Bhashana Jana mana tanisuvantittu aste alla avara yella matinallu sathya eddu kanutittu.
We are proud to say we have such a gurujee like “Shree Shree raghaveshwara swamijee”.
It shows all are accepted our gurujee in SAGAR apart from some Insecticides.
We are all with gurujee any time, any where , forever…………………
Hareram
December 31, 2014 at 2:41 PM
SAGARA SAMAVESHA
SAGARADALLI JANASAGARA.
Soolibele hagu Gajanana Sharma avarugala Bhashana Jana mana tanisuvantittu aste alla avara yella matinallu sathya eddu kanutittu.
We are proud to say we have such a gurujee like “Shree Shree raghaveshwara swamijee”.
It shows all are accepted our gurujee in SAGAR apart from some Insecticides.
We are all with gurujee any time, any where , forever…………………
Hareram
December 31, 2014 at 4:09 PM
ನಮಸ್ತೆ !
ಅನುಕರಣೀಯ ಚಕ್ರವರ್ತಿ !
ಇವರ ಮಾತಿನಲ್ಲೊಂದು ಸೂಕ್ಷ್ಮ ಎಚ್ಚರಿಕೆ ಇದೆ. ಒಂದು ವೇಳೆ ಹವ್ಯಕರು ಗುರುಗಳನ್ನು ಕಡೆಗಣಿಸಿದರೆ ಅವರನ್ನು ಅರ್ಥಮಾಡಿಕೊಂಡವರು ಪ್ರಪಂಚಕ್ಕಾಗಿ ಅವರನ್ನು ಗುರುಗಳನ್ನಾಗಿ ಮಾಡಲು ಸಿದ್ಧವಾಗಿದ್ದಾರೆ. ಹೀಗಿರುವಾಗ ಹವ್ಯಕರು ಎಚ್ಚರಿಕೆ ವಹಿಸಿಕೊಳ್ಳುವುದು ಒಳ್ಳೆಯದು. ಹವ್ಯಕರಿಗೆ ತಾವು ಕಳೆದುಕೊಳ್ಳುತ್ತಿರುವ ಬಗ್ಗೆ ಯೋಚನೆ ಇದೆಯೇ ಎಂಬುದು ಪ್ರಶ್ನೆಯಾಗಿದೆ. (ಕೆಲವರ)ಅಧಿಕಾರದ ಆಸೆಯಿಂದಲೂ ಮೂರ್ಖತನದಿಂದಲೂ ಗುರುಕುಲವನ್ನು ಕಳೆದುಕೊಂಡಿದ್ದಾರೆ. ಆದರೆ ನಷ್ಟ ಇನ್ನೂ ಅರ್ಥವಾದಂತಿಲ್ಲ. ಆದರೆ ಈಗ ರಾಘವೇಶ್ವರಬ್ತಭಾರತಿಯವರನ್ನು ಕಳೆದುಕೊಳ್ಳದಿದ್ದರೆ ಸಾಕು. ಹಾಗಾದರೆ ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳುವ ಕೆಲಸ ಅಷ್ಟೆ. ಎಚ್ಚರ ! ತಮ್ಮವರನ್ನಾಗಿಟ್ಟುಕೊಂಡು ಪ್ರಪಂಚಕ್ಕೆ ಅವರಿಂದ ಮಾರ್ಗದರ್ಶನ ಸಿಗುವಂತೆ ಮಾಡಿಕೊಂಡರೆ ಎಲ್ಲರಿಗೂ ಒಳಿತು. ಹವ್ಯಕರ ಮರ್ಯಾದೆಯೂ ರಕ್ಷಿತವಾಗುವುದು.
ನಿಷ್ಠಾವಂತ ಚಕ್ರವರ್ತಿಗಳಿಗೊಂದು ನಲ್ಮೆಯ ಸಲಾಮ್ ……….
December 31, 2014 at 7:27 PM
HARE RAMA.
Thanks allot Mr Chakravarthi. Our Havyaka society needs outspoken personality like you.Our Society is innocent, devotional, respective, cultured and Role-model. Agony is that the own Hindu wing making strategy to bring down our Guru, I think we(Havyaka) are still confused to know the people behind the mask. SHADYANTRA what is baring to the known to express his perceptions. I prey pl any one expose the totality of the motto/Sattya, is it any other matt, is it any industrialist, is it any politician…., What the benefit going against Rama.
How long this shanthi,…….. HE RAMA HELP US