Author Sri Samsthana

ಎಲ್ಲವೂ ನಿನ್ನ ಮೂಗಿನ ನೇರಕ್ಕೇ ಇರಲು- ಸೃಷ್ಟಿ ನಿನ್ನೊಬ್ಬನದೇ!?

ಸೃಷ್ಟಿಯ ಬೆಳಕು-ಉಸಿರು-ತಂಪುಗಳೇ ಆದ ಸೂರ್ಯ-ಸಮೀರ-ಸಾಗರರು- ರಕ್ಕಸರ ದೊರೆಯ ಕೈಗೊಂಬೆಗಳಾಗಿ ಅನುಭವಿಸುತ್ತಿರುವ ದುರವಸ್ಥೆಯನ್ನು ದೇವತೆಗಳು ಸೃಷ್ಟಿಕರ್ತನಿಗೆ ಅರುಹಿದ ಪರಿಯಿದು! ದೇವತೆಗಳು ಮಾತ್ರವೇನು, ಅಖಂಡ ಬ್ರಹ್ಮಾಂಡವೇ ರಾವಣನ ಕಾಮ-ಕ್ರೋಧಗಳೆಂಬ ಕಾಲ್ಗಳ ನಡುವೆ ನಲುಗುವ ಕಾಲ್ಚೆಂಡಾಗಿ ಪರಿಣಮಿಸಿತ್ತು! ಮುಂದೆ ಓದಿ>>

Let The Vote Not Be A Waste!

Fed up of having ugly men sit on me; come out of your slumber when you elect your member, at least this time! The system of which we are all part today is known as – democracy. Here citizen is… Continue Reading →

ತಮವಾಗದಿರಲಿ ತಮ್ಮ ಮತ!

ನಮ್ಮಲ್ಲಿಯೇ ಕೆಲವರು ನಮ್ಮನ್ನು ಆಳುತ್ತಿರುವುದು ನಿಜವಾದರೂ- ಅದು ಕೆಲವರು ಮಾತ್ರ! ಎಲ್ಲ ಪ್ರಜೆಗಳೂ ಪ್ರಭುಗಳಾಗುವುದು, ಅಥವಾ ‘ಎಲ್ಲರೂ ಸೇರಿ’ ಪ್ರಭುಗಳಾಗುವುದು ಎಂದು? ಮುಂದೆ ಓದಿ>>

Kairangala Clash – Is It A Prelude To Return of Parashurama?

Killing a life is sin; killing cow is a major sin! Stealing is sin; stealing a cow is a major sin!   Things being so – how painful it will be if cow, which is loved as a mother and… Continue Reading →

ರಾವಣೋ ಲೋಕರಾವಣಃ!

‘ಒಬ್ಬ ಅಳಿದರೆ ಕೋಟಿ ಜೀವಗಳು ಅರಳುವವು’ ಎಂದಾದರೆ ಅಂಥವನಿಗೆ ಬದುಕುವ ಹಕ್ಕೇ ಇಲ್ಲ! ಆದುದರಿಂದ ಶುಭದ ಶತ್ರುವಾದ, ಶಿಷ್ಟರ ಕಷ್ಟವೇ ಆದ ರಾವಣನ ಮರಣದ ಮಾರ್ಗ ತೋರಿಸು; ಒಳ್ಳೆಯವರು ಯಾರೂ ಉಳಿಯಬಾರದು ಎಂಬುದೇ ಯಾರ ಸಿದ್ಧಾಂತವೋ ಅಂಥವನ ಅಂತ್ಯವಾಗದಿದ್ದರೆ ಪ್ರಪಂಚವೇ ಅಂತ್ಯವಾದೀತು!! ಮುಂದೆ ಓದಿ >>

Arrival of the Complete Soul; Countdown for Completeness…

A kingdom is nothing but non-duality of the ruler and the ruled. It works like this: welfare of the common man is welfare of the King, woes of the common man is woes of the King; this is RajaDharma –… Continue Reading →

ನಿಸರ್ಗಕರ್ತನ ಮುಂದೆ ಸ್ವರ್ಗದ‌ ರೋದನ..

ರೋಗವೊಂದನ್ನು ಗುಣಪಡಿಸಬೇಕಾದರೆ ಅದರ ನಿದಾನದೆಡೆಗೆ- ಎಂದರೆ- ಆದಿಕಾರಣದೆಡೆಗೆ ಸಾಗಬೇಕು. ವಂಶಮೂಲನಾಗಿ, ವರವಿತ್ತವನಾಗಿ, ತನ್ಮೂಲಕ- ರಾವಣರೋಗದ ಆದಿಕಾರಣನಾದ ಬ್ರಹ್ಮದೇವನ ಬಳಿಯೇ- ಪರಿಹಾರಕ್ಕಾಗಿ – ರಾವಣ ಸಂಹಾರಕ್ಕಾಗಿ – ಸಾಗಿದರು ಸರ್ವ ಸುರರು.

GouSwarga : Dream Of A Lifetime Is Coming To Life!

Dear GouBandhu, We thought of talking about GouSwarga; but we feel first we need to talk about the suffocating life cows are leading today; because unless you understand that hell, this heaven cannot be understood! Forget slaughterhouses, cow is not… Continue Reading →

ಗೋಸ್ವರ್ಗ: ಜೀವಮಾನದ ಕನಸೊಂದು ಆಗುತಿದೆ ನನಸು!

ಬನ್ನಿ, ಗೋಸ್ವರ್ಗವನ್ನು ಒಡಗೂಡಿ ನಿರ್ಮಿಸೋಣ; ಬದುಕಿರುವಾಗಲೇ ಸ್ವರ್ಗವನ್ನು ಕಾಣೋಣವೆಂದರೆ ಅದು ಕಡಿಮೆಯಾದೀತು; ಬದುಕಿರುವಾಗಲೇ- ಭುವಿಯಲ್ಲಿಯೇ ಆ ಸ್ವರ್ಗಕ್ಕಿಂತ ಮಿಗಿಲಾದ ಗೋಸ್ವರ್ಗವನ್ನು ಕಟ್ಟೋಣ! ಈ ಲೋಕವನ್ನೇ ಸುಂದರ ಸ್ವರ್ಗವಾಗಿಸೋಣ!

Traveler from Anga Touches the Soul of Ayodhya!

Like a single grey hair hidden beneath the beautiful dark mane stands out when one stands in front of the mirror, like small patches of dark clouds which dim the shining morning rays of Sun God, a small soreness of… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑