ಮಠದ ಮೇಳದ ಈ ವರ್ಷದ ಕೊನೆಯ ಸೇವೆಯ ಆಟದ ಸಂದರ್ಭದಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/maani_mata_24_05_2011.mp3]
Facebook Comments Box
ಮಠದ ಮೇಳದ ಈ ವರ್ಷದ ಕೊನೆಯ ಸೇವೆಯ ಆಟದ ಸಂದರ್ಭದಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/maani_mata_24_05_2011.mp3]
May 26, 2011 at 9:54 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
೫ ವರ್ಷದ ಮಾಣಿ, ತಾಯಿ ಮಕ್ಕಳ ಸಂಬಂಧ… ಕೇಳುವಾಗ ಮೈ ರೋಮಾಂಚನವಾಗುತ್ತದೆ… ಮಂಗಳೂರಿನಲ್ಲಿ ಈ ಮೇಳದ ಆಟವನ್ನು ಹಲವು ದಿನ ನೋಡಿ ಖುಷಿ ಪಟ್ಟದ್ದು ಇನ್ನೊಮ್ಮೆ ಕಣ್ಣ ಮುಂದೆ ಬಂತು…
June 12, 2011 at 8:37 PM
ಹರೇ ರಾಮ!
“…ಐದು ವರ್ಷ ಸಾಧನೆಗೆ ಐವತ್ತು ವರ್ಷಗಳ ಫಲ…” ಶ್ರೀ ಶ್ರೀ
ಶಾಮ ನ ಶ್ರದ್ಧಾ ಭಕ್ತಿ ಪೂರ್ವಕ ಕಲಾ ಕೊಡುಗೆ – ಕಲಾವಿದರ ಮೂಲಕ…….
ರಾಮ ನ ಪ್ರಸಾದ – ಶುಭಾಶೀರ್ವಾದಾನುಗ್ರಹ – ಶ್ರೀ ಗುರುವಿನ ಮೂಲಕ ….
ಸಾರ್ಥಕತೆ – ಕಲಾ ಕುಸುಮದ ಸವಿ ಜೇನ ಹೀರಿದ – ಸಮಸ್ತ ಕಲಾಭಿಮಾನಿಗಳ ಮೂಲಕ…..
ಶ್ರಮಕ್ಕೆ ಮೀರಿದ ಫಲ ಕೇವಲ ಶ್ರೀ ಗುರುದೇವಾನುಗ್ರಹದಿಂದ ಮಾತ್ರ ಸಾಧ್ಯ ವಲ್ಲವೇ ?