ಮತ್ತೆ ಆರಂಭವಾಯ್ತು ಭಾವಪೂಜೆ… – ವಿದ್ವಾನ್ ಜಗದೀಶ ಶರ್ಮಾ, ಕಾರ್ಯದರ್ಶಿಗಳು – ಪ್ರಕಾಶನ ವಿಭಾಗ ಶ್ರೀ ರಾಮಚಂದ್ರಾಪುರ ಮಠ ಅದು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮ. ದಿನಾಂಕ:18/12/2014ರ ಗುರುವಾರ ರಾತ್ರಿ 8 ಗಂಟೆಯ ಸಮಯ. ಶ್ರೀರಾಮನ ಗರ್ಭಗುಡಿಯ ಸುತ್ತ ಅರ್ಧಪದ್ಮಾಸನದಲ್ಲಿ ಕಣ್ಮುಚ್ಚಿ ಜನ ಕುಳಿತಿದ್ದರು. ವಿದ್ಯುದ್ದೀಪಗಳ ಪ್ರಖರ ಪ್ರಕಾಶವಿರಲಿಲ್ಲ. ಎಣ್ಣೆದೀಪ ಎಲ್ಲೆಡೆ ಮಂದಪ್ರಕಾಶವನ್ನು ಬೀರುತ್ತಿತ್ತು. ಜನಮಾನಸ ಶ್ರೀಸಂಸ್ಥಾನದವರ… Continue Reading →