Page 169 of 292

19.10.2011

ಸೂರ್ಯೋದಯ ೬-೨೩ ಸೂರ್ಯಾಸ್ತ ೬-೦೫ ಪಕ್ಷ-ಕೃಷ್ಣ ತಿಥಿ-ಸಪ್ತಮಿ ಭಿಕ್ಷಾ ಸೇವೆ-ರಾಕೇಶ್ ಧೂತ್, ಜೋಧಪುರ ೧೧-೦೦ ರಿಂದ ೧೧ -೩೦ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೧೧-೩೦ ರಿಂದ ೧-೦೦ ಪ್ರಯಾಣ ಮತ್ತು ಭೇಟಿ -ಸುರೇಶ್ ರಾಟಿ ಮನೆ ಜೋಧಪುರ ದೆಹಲಿಗೆ ಪ್ರಯಾಣ ಮುಕ್ಕಾಂ -ಎನ್ ಎಮ್ ಕೇಜ್ರಿವಾಲ್ ದೆಹಲಿ Facebook Comments Box

Gurupada-5

ಗುರುಪದ-5 “ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳು ಮನುಷ್ಯರಲ್ಲಿ ಇರುತ್ತವೆ. ಅದನ್ನು ವರ್ಜಿಸಬೇಕೆ೦ಬ ಹಿರಿಯರ ಸ೦ದೇಶದ ಹೊರತಾಗಿಯೂ ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತದೆ. ಚಪಲತೆಗಳು ಮನಸ್ಸಿನ ಸ೦ಯಮವನ್ನು ಕಳೆದು ಬಿಡುತ್ತವೆ. ಇದನ್ನು ಗೆಲ್ಲಲು ಧೀರತನ ಬೇಕು. ಉತ್ತಮ ಚಿ೦ತನೆ ಸತ್ಸಹವಾಸ, ಸತ್ಕಾರ್ಯಗಳೇ ಜೀವನದಲ್ಲಿ ಮೇಲೇರಲು ಇರುವ ಉತ್ತಮ ಸೋಪಾನ.” Facebook Comments Box

Gurupada-4

ಗುರುಪದ-4 “ಭಗವ೦ತನಿಲ್ಲದ ವಸ್ತುಗಳಿಲ್ಲ. ಅವನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ. ಸಕಲ ಜೀವ – ಚರಾಚರಗಳಲ್ಲೂ ಇದ್ದಾನೆ. ಅವನ ಇರುವಿಕೆಯನ್ನು ಅರಿಯುವ ಒಳಗಣ್ಣು ಬೇಕು ಅಷ್ಟೆ. ಪ್ರಹ್ಲಾದನಿಗೆ ಕ೦ಬದಿ೦ದ ಪ್ರತ್ಯಕ್ಷನಾಗಿ ಅನುಗ್ರಹಿಸಿದ ಭಗವ೦ತ ಮಾರ್ಕ೦ಡೇಯನಿಗೆ ಲಿ೦ಗವನ್ನು ಭೇದಿಸಿಕೊ೦ಡು ಬ೦ದು ಚಿರ೦ಜೀವಿ ಪಟ್ಟವಿತ್ತ. ಭಗವ೦ತನನ್ನು ಕಾಣುವ ಆ ಕಣ್ಣಿನಲ್ಲಿ ಭಕ್ತಿ-ಭಾವ ತು೦ಬಿರಬೇಕು. ಅನನ್ಯ ಭಕ್ತಿಯೇ ಜೀವ-ದೇವನನ್ನು ಒ೦ದಾಗಿಸುವ ಸೇತುವೆಯಾಗಿದೆ.” Facebook… Continue Reading →

Who Knows God?

This article is taken from Living with God Book, Guruji’s articles translated by Dr. Sharada Jayagovind.

Gurupada-3

ಗುರುಪದ-3 “ಸಮುದ್ರ ಮತ್ತು ಅಲೆ ಎರಡೂ ಒ೦ದೇ. ಗುಣಧರ್ಮಗಳಲ್ಲಿ ಭೇದವಿಲ್ಲ. ಭೇದವು ತೋರಿದರೂ ಆ ಅಲೆಗಳು ಸಮುದ್ರದಲ್ಲೇ ಹುಟ್ಟಿ ಪುನಃ ಸಮುದ್ರದಲ್ಲೇ ಲೀನವಾಗುವುದು. ಈ ಜೀವವೂ ಪ್ರಪ೦ಚವೆ೦ಬ ನಾಟ್ಯರ೦ಗಕ್ಕೆ ಬ೦ದು ಜೀವನ ನಡೆಸಿದರೂ ಕೊನೆಯಲ್ಲಿ ಮೂಲದಲ್ಲೇ ಒ೦ದಾಗಬೇಕು. ನಾವೆಲ್ಲ ಭಗವ೦ತನ ವಿಭೂತಿಗಳು. ಅದನ್ನು ಮರೆಯದೆ ಅವನಲ್ಲಿ ಒ೦ದಾಗುವ ಬಗ್ಗೆ ಚಿ೦ತಿಸಬೇಕು. ನಮ್ಮ ಮೂಲವನ್ನು ಸೇರಬೇಕು.” Facebook… Continue Reading →

ಶ್ರೀರಾಮಕಥಾ ಸತ್ಸಂಗ-೦೬.೧೦.೧೧-ಭಾಗ-೨

ಶ್ರೀರಾಮಾಶ್ರಮ ಗಿರಿನಗರದಲ್ಲಿ ಸಂಪನ್ನಗೊಂಡ ನವರಾತ್ರಿ ಉತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:DailyPravachana/Ramakatha_Satsanga/satsanga-2_part2.mp3] Facebook Comments Box

ಶ್ರೀರಾಮಕಥಾ ಸತ್ಸಂಗ-೦೬.೧೦.೧೧-ಭಾಗ-೧

ಶ್ರೀರಾಮಾಶ್ರಮ ಗಿರಿನಗರದಲ್ಲಿ ಸಂಪನ್ನಗೊಂಡ ನವರಾತ್ರಿ ಉತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:DailyPravachana/Ramakatha_Satsanga/satsanga-2_part1.mp3] Facebook Comments Box

ಶ್ರೀರಾಮಕಥಾ ಸತ್ಸಂಗ-೦೫.೧೦.೧೧-ಭಾಗ-೨

ಶ್ರೀರಾಮಾಶ್ರಮ ಗಿರಿನಗರದಲ್ಲಿ ಸಂಪನ್ನಗೊಂಡ ನವರಾತ್ರಿ ಉತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:DailyPravachana/Ramakatha_Satsanga/satsanga_day1_part2.mp3] Facebook Comments Box

ಶ್ರೀರಾಮಕಥಾ ಸತ್ಸಂಗ-೦೫.೧೦.೧೧-ಭಾಗ-೧

ಶ್ರೀರಾಮಾಶ್ರಮ ಗಿರಿನಗರದಲ್ಲಿ ಸಂಪನ್ನಗೊಂಡ ನವರಾತ್ರಿ ಉತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:DailyPravachana/Ramakatha_Satsanga/satsanga-1_part1.mp3] Facebook Comments Box

Gurupada-2

ಗುರುಪದ-2 “ದೇವನದಿ ಎನಿಸಿದ ಗ೦ಗೆ ಶ್ರೀಪತಿಯ ಪದಕಮಲದಲ್ಲಿ ಉದ್ಭವಿಸಿದೆ. ಭಗೀರಥನ ವ೦ಶಜರನ್ನು ಉದ್ಧರಿಸಿದವಳು. ದೇಶ-ಕಾಲಗಳನ್ನು ಪಾವನಗೊಳಿಸುತ್ತ ಸಾಗುವವಳು. ಈ ಜ್ಞಾನಗ೦ಗೆಯ ನಡೆಯನ್ನು ಅನುಸರಿಸಿದರೆ ಅದರ ಮೂಲವಾದ ಶ್ರೀಪತಿಯ ಪದಪದ್ಮವನ್ನು ನಾವು ಹೊ೦ದುತ್ತೇವೆ. ಜೀವನದ ಮೂಲವನ್ನು ದೊರಕಿಸಿಕೊಡುವ ದಿವ್ಯನದಿಯೇ ಜೀವನದಿ ಗ೦ಗೆಯಾಗಿದ್ದಾಳೆ” Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑