ಇಂದು ನಡೆದ ಶ್ರೀರಾಮೋತ್ಸವ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತೀ ವಿಷ್ಣುವರ್ಧನ್ ರವರಿಗೆ ಶ್ರೀಗಳು ಶ್ರೀಮಾತಾ ಪ್ರಶಸ್ತಿ ಪ್ರಧಾನ ಮಾಡಿದರು..
ಸಮಾಜಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದ ಉನ್ನತಿಗಾಗಿ ಶ್ರಮಿಸುವ ಮಹಿಳೆಯರಿಗೆ ಶ್ರೀಮಠ ಪ್ರತಿ ವರ್ಷ ಕೊಡಮಾಡುವ ಶ್ರೀಮಾತಾ ಪ್ರಶಸ್ತಿಯನ್ನು ಖ್ಯಾತ ಚಿತ್ರನಟಿ,
ದಿ.ಡಾ|ವಿಷ್ಣುವರ್ಧನ್ ರವರ ಪತ್ನಿ ಶ್ರೀಮತಿ ಡಾ|ಭಾರತೀ ವಿಷ್ಣುವರ್ಧನ್ ರವರಿಗೆ ನೀಡಲಾಯಿತು..
ಕಾರ್ಯಕ್ರಮದಲ್ಲಿ ಚಿತ್ರನಟ ಶ್ರೀ ಶಿವರಾಂ ಡಾ|ಗಿರಿಧರ ಕಜೆ ಮುಂತಾದ ಮಹನೀಯರು ಭಾಗವಹಿಸಿದ್ದರು..
Facebook Comments