ಹೊಸಾಡ ಗೋಶಾಲೆಯಲ್ಲಿ ‘ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮ
ಕುಮಟಾ ಮತ್ತು ಹೊನ್ನಾವರ ಮಂಡಳದ ಸೇವಾ ವಿಭಾಗ ಪ್ರತಿಯೊಂದು ವಲಯದಿಂದ ತಿಂಗಳಿನಲ್ಲಿ ಒಂದು ನಿರ್ದಿಷ್ಟ ದಿನ ಹೊಸಾಡ ಗೋಶಾಲೆಯಲ್ಲಿ ‘ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮ ಮಾಡಲಾಗುತ್ತಿದೆ. ಒಂದೊಂದು ವಲಯಕ್ಕೆ ನಿರ್ದಿಷ್ಟ ದಿನಾಂಕವನ್ನು ಗೊತ್ತುಪಡಿಸಲಾಗಿದ್ದು, ಆ ದಿನಾಂಕದಂದು ಆ ವಲಯದ ಕಾರ್ಯಕರ್ತರು ಶ್ರಮದಾನ ಮಾಡುತ್ತಾರೆ. ಈ ತಿಂಗಳ 1ನೇ ತಾರೀಖಿನಿಂದ ಈ ವಿನೂತನ ಶ್ರಮಾದಾನದ ಕಾರ್ಯಕ್ರಮ ಪ್ರಾರಂಭವಾಗಿದ್ದು, ಇದು ನಿರಂತರ ನಡೆಯುವ ಸೇವೆಯಾಗಿದೆ.
ಹೊಸಾಡ ಗೋಶಾಲೆಯ ‘ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮ ಇತರರಿಗೂ ಮಾದರಿಯಾಗಲಿ ಎಂಬುದು ನಮ್ಮ ಆಶಯ.
October 14, 2015 at 10:06 AM
Hare Raama. Idondu olleya karyakrama. Idu Nirantaravaagi nadeyali endu namma Bayake.