Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
July 14, 2011 at 5:16 PM
Very nice design!
July 15, 2011 at 10:52 AM
ಮರಳಿ ಮಾತೆಯ ಮಡಿಲಿಗೆ
ಸರಳ ಸುಂದರ ಬದುಕಿಗೆ
ಕಸವ ಮೇಯುತ ರಸವನೀಯುವ
ಕ್ಷೀರಸಾಗರದೊಡಲಿಗೆ
ಮರಳಿ ಮಾತೆಯ ಮಡಿಲಿಗೆ
July 15, 2011 at 8:21 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಮ್ಮನಿಗೆ ಅಮ್ಮನ ಮುಖವೇ ಸ್ಪೂರ್ತಿ… really GREAT DESIGN !!!!!
July 20, 2011 at 7:16 PM
ಶ್ರೀ ಗುರು ಅರಣಗಳಿಗೆ ಆನಂತ ಪ್ರಣಾಮಗಳು.
ಶ್ಫ್ರೀ ರಾಘವಾಕೃತಿಯ ತಾಂ ಕಣ್ಣಾರ ಕಾಣದಿರೆ
ತ್ಯಾಗರಾಜನ ಮುಖದೆ ಲಲಿತ ಭಾವಗಳು
ರಾಗರಾಗಗಳಾಗಿ ಪರಿದು ಬರುತಿರ್ದುಪುವೆ?
ವಾಗ್ಗೇಯವದು ಸತ್ಯವದು–ಮರುಳ ಮುನಿಯ
———-
ಜಗವೆಲ್ಲ ಶಿವಲೀಲೆ
ಜಗವದರ್ಥದ ಲೀಲೆ
ಖಗಲೀಲೆ ಮೃಗಲೀಲೆ
ಕ್ರಿಮಿಕೀಟ ಲೀಲೆ
ನಗ ನದಿ ನದಲೀಲೆ
ಮೇಲೆ ಮನುಜರ ಲೀಲೆ
ಅಗಣಿತದ ಲೀಲೆಯಿದು……. ಶಿವನಂದಿಗೆ ಕೋಟಿ ನಮನಗಳು
July 23, 2011 at 1:30 AM
Sri Gurubhyonamaha.
August 1, 2011 at 7:08 PM
HARE RAMA ..SO NICE TO SEE SWAMI8JI IN WEBSITE HEAR THE ABSRACT OF CHATURMASYA. SURELY I SHALL VISIT SWAMIJI IN ANY OF THESE DAYS TO RECIEVE THE BLESSINGS OF SWAMIJI…PERSONALLY