Raama Katha In Media
Kasturi News 24 x 7 Monday to Friday 6:30AM to 7:00AM
Shankara TV Monday to Friday 9:30AM to 10:00AM
Suvarna News 24 x 7 Saturday 9:30AM to 10:00AM
Maatu muttu
Suvarna News 24 x 7 Monday to Saturday 7:30 AM
Facebook Page for latest updates https://www.facebook.com/hareraama.in
Facebook Comments Box
September 6, 2012 at 9:41 PM
ಹರಡಲಿ, ಹೊರಡಲಿ, ಹೊರಡುವದೇನ್ ಅಲ್ಲಿಗೆ, ಇಳಿಯಲಿ ಇಲ್ಲಿಗೆ, ಧರೆಗೆ, ಸೀತೆ ಇರುವಲ್ಲಿಗೆ.
.
ಸೂರ್ಯನ ತ೦ಪಾದ ಕಿರಣಗಳ೦ತೆ, ಕಿರಣಗಳ ಜೊತೆಗೆ ತ೦ಗಾಳಿಯ೦ತೆ, ತ೦ಗಾಳಿಯೊಡನೆ ಸುಗ೦ಧದ೦ತೆ, ಸುಗ೦ಧದೊಡನೆ ಸುಶ್ರಾವ್ಯದ೦ತೆ, ಸುಶ್ರಾವ್ಯದೊಡನೆ ಜೋಕಾಲಿಯ೦ತೆ, ರಾಮ ಹರಡಲಿ, ಅ೦ಟುಯೋಗದ೦ತೆ ಆನ೦ದ ರಾಮ, ರಾಮಾನ೦ದ.
.
ಇಲ್ಲಿ ಮತ್ತಾಗಲಿ ಸ್ಪರ್ಶ, ಇನ್ನೂ ಮತ್ತಾಗಲಿ ಹರ್ಷ.
.
ದೇವನಿಗೆ ಭಕ್ತರ ಬಿಟ್ಟರೆ ಮತ್ತೇನಿದೆ ಕೆಲಸಕಾರ್ಯ, ದೇವಭಕ್ತ ಭಕ್ತಿದೇವ.
.
ಕರೆಯುವ, ಆಟಾಡಲು ಕರೆಯುವ, ಗೋಳಾಟವಾಡಲಲ್ಲ, ಆಟಾಡಲು ಗೋಲಾಟವಾಡಲು ಕೋಲಾಟವಾಡಲು ಜೀವಾಟವಾಡಲು, ಜೀವನ ಒ೦ದು ಆಟವಾದರೆ ಗೋಳಾಟಕ್ಕೆಲ್ಲಿ ಸಮಯ. ಕರೆಯುವ, ಆಟಾಡಲು ಕರೆಯುವ.
.
ಶ್ರೀ ಗುರುಭ್ಯೋ ನಮಃ
September 17, 2012 at 8:31 AM
Moderated:
ಶ್ರೀ ಶ್ರೀ ರಾಘವೇಶ್ವರ ಗುರುಗಳು , ಕೇಶವ ಕ್ರಪದಲ್ಲಿ , 16 .09 .2012 ರಂದು ದಿ . ಕು.ಸಿ.ಸುದರ್ಶನ ರವರ ಶ್ರದ್ದಾಂಜಲಿ ಸಭೆಯ ನೇತ್ರತ್ವವಹಿಸಿರುವ ವಿಷಯ ವರದಿಯನ್ನು ಸಂಜೆವಾಣಿ ಪತ್ರಿಕೆ 16 .09 .2012 ರಂದು ಸಚಿತ್ರವಾಗಿ ಪ್ರಕಟಿಸಿ ಹೆಚ್ಚಿನ coverage ನೀಡಿದೆ.