ಬೆಂಗಳೂರು 09:ಸೆ.:
ಬೆಂಗಳೂರಿನ “ಅರಮನೆ ಮೈದಾನ”ದ ಗಾಯತ್ರಿ ವಿಹಾರದಲ್ಲಿ ಕಳೆದೊಂದು ವಾರದಿಂದ ಜರುಗುತ್ತಿದ್ದ “ರಾಮಕಥೆ”ಯು ಇಂದು ವಿಜೃಂಭಣೆಯಿಂದ ತೆರೆಯನ್ನು ಕಂಡಿದೆ. ಸಹಸ್ರಾರು ಜನ ರಾಮಭಕ್ತರು ಈ ದಿವ್ಯ ದೃಶ್ಯವನ್ನು ಪರಿಕಿಸಿದರು.
ಹರೇರಾಮ ವೆಬ್-ಸೈಟ್ ಈ ಸಮಾರಂಭವನ್ನು ಲೈವ್ ಪ್ರಸಾರ ಮಾಡಿದ್ದುದನ್ನು ಸಹಸ್ರಾರು ಜನ ವೀಕ್ಷಿಸಿದ್ದನ್ನು ಇಲ್ಲಿ ಗಮನಿಸಬಹುದು.
ಈ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಕೆಲವು ದೃಶ್ಯಗಳು.
(ಚಿತ್ರಗಳು: ಗೌತಮ್.ಬಿ.ಕೆ. ಶ್ರೀಪರಿವಾರ)

Facebook Comments Box