ಗೋಕರ್ಣ, ಮಾರ್ಚ್ ೨೭: ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ದೇವರ ಪೂಜೆಯು ಇಂದು ಶ್ರೀಗುರುಗಳಿಂದ ಹತ್ತುಸಾವಿರದ ಒಂದನೇ ಬಾರಿ ನೆರವೇರಿತು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಮಹನೀಯರಿಂದ ರುದ್ರಪಾರಾಯಣ ಜರುಗಿತು.

Facebook Comments