Page 69 of 292

Ganesha Chaturthi Wishes: ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು

On the occasion of Sri Ganesha Chaturthi, we wish you all the great success in your life ahead. May the Guru-Ganesha bless you all.
ಸಕಲ ವಿಘ್ನ ನಿವಾರಕನಾದ, ಆದಿವಂದ್ಯನಾದ, ವೇದಾದಿ-ವೇದಾಂತ್ಯಗಳಲ್ಲಿ ಸ್ತುತಿಸಲ್ಪಟ್ಟ, ಶಿವಪಾರ್ವತೀ ಸುತ ವಿಘ್ನೇಶ್ವರನ ಆರಾಧನೆಯ ಹಬ್ಬ – ಗಣೇಶ ಚತುರ್ಥೀ.
ಸಮಸ್ತ ಶಿಷ್ಯವೃಂದಕ್ಕೆ ಗಣೇಶ ಚೌತಿ ಹಬ್ಬದ ಶುಭಾವಸರದಂದು ಜೀವನದ ಸಮಸ್ತ ಕಂಟಕ-ದುರಿತಗಳು ನಿವಾರಣೆಯಾಗಲೆಂದು ಶುಭಾಶೀರ್ವಾದಗಳು.

14-09-2015 – ಛಾತ್ರ ಚಾತುರ್ಮಾಸ್ಯ 46ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 14/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವೇದ ಪರೀಕ್ಶೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ ಭಟ್ ಇವರಿಗೆ ~ ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಕನ್ನಡದಲ್ಲಿ ಬರೆದಿರುವ ಜಯರಾಮ ಕೊರಿಕ್ಕಾರ್… Continue Reading →

05-Sep-2015 : Hanuman Chalisa Upasana : ಹನುಮಾನ್ ಚಾಲೀಸ ಉಪಾಸನೆ – Report

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಪಳ್ಳತ್ತಡ್ಕವಲಯದ ಸಹಯೋಗದಲ್ಲಿ ಮುದ್ದುಮಂದಿರದಲ್ಲಿ ಹನುಮಾನ್ ಚಾಲೀಸ ಉಪಾಸನೆ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಪೂಜಾ ಸಮಾರಂಭವು ಜರಗಿತು.

Desi Milk Packet Release By Sri Samsthanam – ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳಿಂದ “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲಿನ ಲೋಕಾರ್ಪಣೆ : 14/09/2015

 ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳಿಂದ “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲಿನ ಲೋಕಾರ್ಪಣೆ.  14/09/2015 – ಶ್ರೀರಾಮಾಶ್ರಮ: ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ ಮಹಾಸಂಕಲ್ಪದ ಕಾಮಧುಘಾ ಯೋಜನೆಯಿಂದ ಪ್ರೇರೇಪಣೆಗೋಂಡ ಆಂಧ್ರಪ್ರದೇಶ ಮೂಲದ ಉದ್ಯಮಿಗಳಾದ ಶ್ರೀನಿವಾಸ ರೆಡ್ಡಿ  ಎನ್ನುವವರು ಅಕ್ಷಯ ಗೋ ಪ್ರಾಡೆಕ್ಟ್ಸ್ ಉದ್ಯಮದ ಮೂಲಕ ಭಾರತದಲ್ಲಿಯೇ ಪ್ರಪ್ರಥಮಬಾರಿಗೆ ಶುದ್ಧ ದೇಶೀಯ ಹಸುವಿನ ಹಾಲನ್ನು “ಗೋಅಮೃತ”… Continue Reading →

13-09-2015 – ಛಾತ್ರ ಚಾತುರ್ಮಾಸ್ಯ 45ನೇ ದಿನ: ವರದಿ Program Report

Audio: Download: Link Video: Facebook Comments Box

12-09-2015 – ಛಾತ್ರ ಚಾತುರ್ಮಾಸ್ಯ 44ನೇ ದಿನ: ವರದಿ Program Report

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದಲ್ಲಿ ಶನಿವಾರ ಬೆಂಗಳೂರು ಮಂಡಲಾಂತರ್ಗತ ಗಿರಿನಗರ ಹಾಗೂ ವರ್ತೂರು ವಲಯದವರಿಂದ ಸರ್ವಸೇವೆ ನಡೆಯಿತು. ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕೊರ್ಗಿ ಶಣ್ಕರನಾರಾಯಣ ಉಪಾಧ್ಯಾಯ ಬರೆದ ಜಾಂಬವಂತ ಪುಸ್ತಕ ಲೋಕಾರ್ಪಣೆಗೊಂಡಿತು. ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಸಹನಾ ಹೆಗಡೆ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಅಂತಾರಾ‍ಷ್ಟ್ರೀಯ ಸಾಧನೆ ಮಾಡಿದ ಅಶ್ವಿನೀ… Continue Reading →

11-09-2015 – ಛಾತ್ರ ಚಾತುರ್ಮಾಸ್ಯ 43ನೇ ದಿನ: ವರದಿ Program Report

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದಲ್ಲಿ ಶುಕ್ರವಾರ ಚಕ್ರಕೋಡಿ ಕುಟುಂಬದಿಂದ ಸರ್ವಸೇವೆ ನಡೆಯಿತು. ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಡಾ.ಸುವರ್ಣಿನೀ ರಾವ್ ಕನ್ನಡದಲ್ಲಿ ಬರೆದ, ಆಂಗ್ಲಕ್ಕೆ ತರ್ಜುಮೆಗೊಂಡ ಜಟಾಯು-ಸಂಪಾತಿ ಪುಸ್ತಕ ಲೋಕಾರ್ಪಣೆಗೊಂಡಿತು. ವೇದದಲ್ಲಿ ವಿಶೇಷ ಸಾಧನೆ ಮಾಡಿದ ಗಣೇಶ್ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಮಹಾಮಂಡಲದ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರ… Continue Reading →

13/09/2015 : ರಕ್ತದಾನ ಶಿಬಿರ – Blood Donation Camp

                                                                        ರಕ್ತದಾನ ಶಿಬಿರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ… Continue Reading →

10-09-2015 – ಛಾತ್ರ ಚಾತುರ್ಮಾಸ್ಯ 42ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 10/09/2 015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ೧೭೦೦ ಅಡಿ ಎತ್ತರದಿಂದ ೨೫೦ ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಮಾನದಿಂದ ಪ್ಯಾರ ಜಂಪಿಂಗ್ ಮಾಡಿ, ಈ ಸಾಧನೆಯ ಅವಕಾಶ ಪಡೆದ ಕರ್ನಾಟಕದ ಮೊಟ್ಟ ಮೊದಲ ಹುಡುಗಿಯಾದ… Continue Reading →

Invitation 12-09-2015: ಕುವೆಂಪುರವರ “ನನ್ನ ಗೋಪಾಲ” ನಾಟಕ @ ಶ್ರೀರಾಮಾಶ್ರಮ : Ramashrama

ಬನ್ನಿ, ನಾಟಕ ನೋಡೋಣ. ಆನಂದಿಸೋಣ. ಪ್ರೋತ್ಸಾಹಿಸೋಣ.
ಕಾಲ: 12-ಸೆಪ್ಟಂಬರ್ – 2015, ಶನಿವಾರ ರಾತ್ರಿ 8:00ಕ್ಕೆ
ಸ್ಥಳ: ಶ್ರೀ ರಾಮಾಶ್ರಮ, ಗಿರಿನಗರ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑