ಸೂರ್ಯೋದಯ:೦೬.೨೩
ಸೂರ್ಯಾಸ್ತ:೦೬.೦೬
ತಿಥಿ:ದ್ವಾದಶಿ
ಪಕ್ಷ:ಶುಕ್ಲ
ಭಿಕ್ಷಾ ಸೇವೆ: ನಾಗರಾಜ್ ಶರ್ಮ, ಮೈಸೂರು
೦೯.೦೦-೧೦.೦೦ ಬೆಳಿಗ್ಗೆ ಶ್ರೀ ಕರಾರ್ಚಿತ ದೇವತಾ ಪೂಜೆ
೧೧.೩೦ ರಿಂದ ಮೈಸೂರು ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ, ಮಂತ್ರಾಕ್ಷತೆ
೦೧.೩೦ ರಿಂದ೦೨.೦೦ ನಾಗರಾಜ್ ಶರ್ಮ, ಕುವೆಂಪು ನಗರ, ಮೈಸೂರು ಇವರ ಮನೆಗೆ ಪ್ರಯಾಣ ಮತ್ತು ಭೇಟಿ.
೦೨.೦೦ ರಿಂದ ೦೪.೦೦ ನಾಗರಾಜ್ ಶರ್ಮ ಇವರ ಮನೆಯಿಂದ  ಮುಳಿಯ ಶಾಮ ಭಟ್ , ಮಡಿಕೇರಿ ಅವರ ಮನೆಗೆ ಪ್ರಯಾಣ
೦೫.೦೦ ರಿಂದ ಮಡಿಕೇರಿ ವಲಯ ಸಭೆ, ಹಾಗೂ ಮಡಿಕೇರಿ ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ
೦೭.೦೦- ೦೭.೪೫  ಸಂಜೆ-  ಶ್ರೀ ಕರಾರ್ಚಿತ ದೇವತಾ ಪೂಜೆ
ಇಂದಿನ ಭಿಕ್ಷಾ ಸೇವೆ:
ನಾಗರಾಜ ಶರ್ಮ, ಕಾರ್ಯದರ್ಶಿ, ಶ್ರೀ ಸಾಯಿ ಸರಸ್ವತಿ ವಿದ್ಯಾಕೇಂದ್ರ, ಮೈಸೂರು.
Facebook Comments