ಸೂರ್ಯೋದಯ- ೬.೧೧
ಸೂರ್ಯಾಸ್ತ- ೬.೪೨
ಪಕ್ಷ-ಶುಕ್ಲ
ತಿಥಿ-ಬಿದಿಗೆ
ಭಿಕ್ಷಾಸೇವೆ- ರಾಮಚಂದ್ರ ಸುಬ್ರಾಯ ಹೆಗಡೆ, ವಾಜಗೋಡು
೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,”ಇಟಗಿ ವಲಯ ಸಭೆ”,ಆಶೀರ್ವಚನ,ಮಂತ್ರಾಕ್ಷತೆ
೩.೦೦ ರಿಂದ ೩.೩೦ಪ್ರಯಾಣ ಮತ್ತು ಭೇಟಿ (ಪಾದಪೂಜೆ) -ರಾಮಚಂದ್ರ ಹೆಗಡೆ ವಾಜಗೋಡು ಇವರ ಮನೆ
೩.೩೦ ರಿಂದ ೪.೦೦ ಪ್ರಯಾಣ ಮತ್ತು ಭೇಟಿ ಶ್ರೀ ಮಹಾಗಣಪತಿ ದೇವಸ್ಥಾನ, ಲಂಬಾಪುರ
೪.೦೫ ರಿಂದ ೪.೫೦ ಪ್ರಯಾಣ ಮತ್ತು ಭೇಟಿ (ಪಾದಪೂಜೆ) ಭಾಸ್ಕರ ಗಣೇಶ್ ಹೆಗಡೆ ಹೊನ್ನೆಮಡಿಕೆ ಇವರ ಮನೆಗೆ
೪.೫೫ ರಿಂದ ೫.೧೦ ಪ್ರಯಾಣ ಮುಕ್ಕಾಂಗೆ
ಮುಕ್ಕಾಂ- ಪರಮೇಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ, ಬಿದ್ರಕಾನ

Facebook Comments