ಸೂರ್ಯೋದಯ-6.43
ಸೂರ್ಯಾಸ್ತ- 6.36
ಪಕ್ಷ-ಶುಕ್ಲ
ತಿಥಿ-ಅಷ್ಟಮಿ
ಭಿಕ್ಷಾಸೇವೆ- ವಿಷ್ಣು ದೇವೇಂದ್ರ ಭಟ್,ಅಚವೆ
ಪಾದಪೂಜೆ- ಸುಬ್ರಾಯ ಶಂಕರ ಭಟ್ಟ ಹಕ್ಕಿಮನೆ
೧೧.೩೦ ರಿಂದ ೧೨.೧೫ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಮಂತ್ರಾಕ್ಷತೆ
ಮನೆ ಭೇಟಿ – ಕೆಕ್ಕಾರು ಗಣಪತಿ ಭಟ್ಟ ರಾಯರು ಮತ್ತು ಕೃಷ್ಣ ಮಂಜುನಾಥ ಹೆಗಡೆ ಹೊದಿಕೆ ಶಿರೂರು

ಮುಕ್ಕಾಂ- ಪ್ರಕಾಶ ಶಾಸ್ತ್ರಿ ಬರಗದ್ದೆ ( ಉಪ್ಪಿನಪಟ್ಟಣ ವಲಯ)

Facebook Comments Box