ಸೂರ್ಯೋದಯ- ೬.೫೬
ಸೂರ್ಯಾಸ್ತ -೬.೩೧
ಪಕ್ಷ-ಶುಕ್ಲ
ತಿಥಿ-ದ್ವಾದಶಿ
ಭಿಕ್ಷಾಸೇವೆ -ಮಹಾಬಲೇಶ್ವರ ಭಟ್ಟ ವೈಟ್ ಫೀಲ್ಡ್
ಪಾದಪೂಜೆಗಳು-೧)ರಾಮಕೃಷ್ಣ ಭಟ್ಟ
೨) ಎಸ್ ವಿ ಮಂಜುನಾಥ
೧೧.೧೫ ರಿಂದ ೧೧.೩೦ ಲಲಿತಾ ಹವನದಲ್ಲಿ ಸಾನ್ನಿದ್ಯ
೧೧.೩೦ ರಿಂದ ೧೧.೪೦ ಗ್ರಂಥಾಲಯ ಉದ್ಗಾಟನೆ
೧೧.೪೫ ರಿಂದ ಪಾದಪೊಜೆ ಮಂಗಳಾರತಿ ಫಲಸಮರ್ಪಣೆ, ಕೋಟಿ ಕುಂಕುಮಾರ್ಚನೆ ಸಮಾರೋಪ ಸಭೆ, ಪ್ರವಚನ, (ಲಲಿತ ಸಹಸ್ರನಾಮದ ಬಗ್ಗೆ), ಮಂತ್ರಾಕ್ಷತೆ.
೩.೦೦ ರಿಂದ ೪.೦೦ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಸಭೆ

Facebook Comments