ಸೂರ್ಯೋದಯ- 6.41
ಸೂರ್ಯಾಸ್ತ- 6.36
ಪಕ್ಷ-ಶುಕ್ಲ
ತಿಥಿ-ದಶಮಿ
ಭಿಕ್ಷಾಸೇವೆ- ಗಣಪತಿ ಪರಮೇಶ್ವರ ಭಟ್ ,ಅಚವೆ
11.50 ರಿಂದ 1.45 ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ವಲಯ ಸಭೆ, ಮಂತ್ರಾಕ್ಷತೆ
ಅಪ್ಸರಕೊಂಡ ಮಠಕ್ಕೆ ಪ್ರಯಾಣ
4.30 ರಿಂದ 4.45 ಶ್ರೀ ರಾಘವೇಶ್ವರ ಭಾರತೀ ರಂಗಸ್ಥಳ ಉದ್ಘಾಟನೆ – ಪಾದಪೂಜೆ ಮಂಗಳಾರತಿ
4.55 ರಿಂದ ಧೂಳೀ ಪಾದಪೂಜೆ… ನಂತರ ಅಂಗಸಂಸ್ಥೆ ಸಭೆ
ಮುಕ್ಕಾಂ- ಅಪ್ಸರಕೊಂಡ ಮಠ

Facebook Comments