ಸೂರ್ಯೋದಯಃ ೬.೨೫
ಸೂರ್ಯಾಸ್ತಃ ೬.೩೧
ಪಕ್ಷ- ಕೃಷ್ಣ
ತಿಥಿ-ದಶಮಿ
ಭಿಕ್ಷಾಸೇವೆ-ಮಹಾಬಲೇಶ್ವರ ಪರಮೇಶ್ವರ ಹೆಗಡೆ, ಮುಡಾರೆ
೧೧.೩೦ ರಿಂದ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ,(ಮುಗ್ವಾವಲಯ ಸಭೆ )
ಆಶೀರ್ವಚನ ,ಮಂತ್ರಾಕ್ಷತೆ

೩.೦೦ ರಿಂದ ೫.೦೦ ಗಂಟೆವರೆಗೆ ಮನೆಭೇಟಿಗಳು-ಕ್ರಮವಾಗಿ ೧)ಗಜಾನನ ವಿಶ್ಛೇಶ್ವರ ಹೆಗಡೆ ಮುಡಾರೆ
೨) ಅಪರ್ಣಾ ಹೆಗಡೆ ಮುಡಾರೆ (ಪಾದಪೊಜೆ)
೩)ಎಸ್ ಎನ್ ಹೆಗಡೆ ಸಂತೆಗುಳಿ

Facebook Comments