ಸೂರ್ಯೋದಯ- 06.05
ಸೂರ್ಯಾಸ್ತ -06.48
ಪಕ್ಷ-ಕೃಷ್ಣ
ತಿಥಿ-ತ್ರಯೋದಶಿ(ಪಕ್ಷಪ್ರದೋಷ:)
ಭಿಕ್ಷಾಸೇವೆ-ಸೂರ್ಯನಾರಾಯಣ ಭಟ್ಟ ಸಾಗರ
11.15 ರಿಂದ 12.30 ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ.
ಪ್ರಯಾಣ ಬೀರೂರು ಮಹಾಬಲ ರಾವ್ ಇವರ ಮನೆಗೆ, ಸಾಯಂಕಾಲ ಪೂಜೆ ಪೂರೈಸಿ ಬೆಂಗಳೂರಿಗೆ ಪ್ರಯಾಣ
ಮುಕ್ಕಾಂ-ವೆಂಕಟೇಶ್ ರೆಡ್ಡಿ (ಕಲ್ಯಾಣ ನಗರ)ಬೆಂಗಳೂರು

Facebook Comments