ಭಟ್ಕಳ ತಾಲ್ಲೂಕಿನ ಶೀರೂರಿನ ಅಮೃತಧಾರಾ ಗೋಶಾಲೆಯಲ್ಲಿ, ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/shirooru_27_05_2011.mp3]
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಭಟ್ಕಳ ತಾಲ್ಲೂಕಿನ ಶೀರೂರಿನ ಅಮೃತಧಾರಾ ಗೋಶಾಲೆಯಲ್ಲಿ, ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/shirooru_27_05_2011.mp3]© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
May 29, 2011 at 1:00 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ”
ಸೂರ್ಯನಂತೆ ಸದಾ ಜ್ಹಾನದ ಕಿರಣಗಳನ್ನು ಹೊರಸೂಸುತ್ತಿರುವ ಸದ್ಗುರುವೆ! ನಮ್ಮ ಶಿರವು ಆ ಕಿರಣಗಳನ್ನು ಸರಿಯಾಗಿ ಸ್ವೀಕರಿಸುವಂತೆ ಹದಗೊಳಿಸು…
May 30, 2011 at 11:13 AM
hareramaa,,,,
May 30, 2011 at 10:35 PM
ಹರೇರಾಮ,
ಮಗು, ಮರ ಹಾಗು ಹಸುಗಳ ರಕ್ಷಣೆ ಹಾಗೂ ಪೋಷಣೆ ದೇಶದ ಉಳಿವಿಗೆ ಎಷ್ತು ಅಗತ್ಯ ಎಂದು ಸುಲಭವಾಗಿ ತಿಳಿಯಹೇಳಿದಿರಿ.
ಧನ್ಯ.
May 31, 2011 at 1:39 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಾವೆಲ್ಲಾ ಗುರುಗಳನ್ನು ಪ್ರಾರ್ಥಿಸುತ್ತಾ ಮಗು, ಮರ ಹಾಗೂ ಹಸುಗಳ ರಕ್ಷಣೆ ಮತ್ತು ಪೋಷಣೆಗಾಗಿ ಹೋರಾಡೋಣ… ಗುರುಕೃಪೆಗೆ ಪಾತ್ರರಾಗೋಣ…
June 2, 2011 at 3:05 PM
ಅಖಂಡ ಮಂಡಲಾಕಾರಂ
ವ್ಯಾಪ್ತಂಯೇನ ಚರಾಚರಂ
ತತ್ ಪದಂ ದರ್ಶಿತಂಯೇನ
ತಸ್ಮೈ ಶ್ರೀ ಗುರವೇ ನಮಃ
ಗೋವು, ಸಸಿ ಮತ್ತು ಮಕ್ಕಳನ್ನು ನೋಡವರಿಲ್ಲ – ಅವರಲ್ಲಿನ ದೈವತ್ವದ ಅನುಭವ ಆಗದೇ ಇರುವವರು ಇಲ್ಲವೆನ್ನುವಷ್ಟು ಕಡಿಮೆ; ಆದರೆ, ಅವುಗಳು ಚೆನ್ನಾಗಿದ್ದಾಗ ಮಾತ್ರ ದೇಶದ ಉಳಿವು ಎಂಬ ಸರಳ – ಗಹನ ಸತ್ಯವನ್ನು ಮನ ಮುಟ್ಟುವಂತೆ ಹೇಳಲು ಗುರುವೇ ಬೇಕು..
ಅಜ್ನಾನ ತಿಮಿರಾಂಧಸ್ಯ
ಜ್ನಾನಾಂಜನ ಶಲಾಕಯಾಃ
ಚಕ್ಷುರುನ್ಮೀಲಿತಂಯೇನ
ತಸ್ಮೈ ಶ್ರೀ ಗುರವೇ ನಮಃ
June 5, 2011 at 7:52 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಿಜವಾಗಿಯೂ ಈ ವಿಷಯಗಳ ಬಗ್ಗೆ ನಾವಿಂದು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ…
ಅಧುನಿಕ ಶಿಕ್ಷಣ ಪದ್ದತಿಯಿಂದ ನಮ್ಮ ನಿಜ ಜೀವನಕ್ಕೆ ಯಾವುದೇ ಉಪಯೋಗ ಇಲ್ಲ ಎಂಬುದನ್ನು ತಿಳಿದರೂ ನಾವು ಯಾಕೆ ನಮ್ಮ ಮಕ್ಕಳನ್ನು ಒತ್ತಡದ ಜೀವನಕ್ಕೆ ಸಜ್ಜುಗೊಳಿಸುತ್ತಿದ್ದೇವೆ?
ನಾವಿಂದು ಅಧುನಿಕ ಜಗತ್ತಿನಲ್ಲಿ ಪಡುತ್ತಿರುವ ಶ್ರಮಕ್ಕಿಂತ ಎಷ್ಟೋ ಕಡಿಮೆ ಶ್ರಮ ವಹಿಸಿ, ಗೋವು ಮತ್ತು ಸಸಿಗಳನ್ನು ಉಳಿಸಿಕೊಂಡು ನೆಮ್ಮದಿಯ,ಆರೋಗ್ಯದ ಜೀವನ ನಡೆಸಬಹುದಾದರೂ ಯಾಕೆ ನಮ್ಮ ವೃತ್ತಿಯಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗುತ್ತಿಲ್ಲ?
June 7, 2011 at 11:33 AM
‘ ಸಸಿ ‘ ಮತ್ತು ‘ಹಸು ‘…. ‘ ಶಿಶು ‘ ವಿನ ಜೀವಾಳ ….
ಹರೇ ರಾಮ !
June 22, 2011 at 7:32 PM
Hareraama………..
Samstana I am very much proud about this website.
January 16, 2012 at 5:15 PM
haree raama sadaaaa Shirodhaaryavada aasheervachana.
February 12, 2012 at 1:08 PM
ಸದಾ ನಗುಮುಖದ ”ಶ್ರೀ” ಗಳ ಶಿರೂರಿನ ಶಿರೋಭಾಗದ ಪ್ರವಚನ ಕೆಳೀ ಪುನೀತನಾದೆ ಗುರುಚರಣಗಳಿಗೆ ಅನಂತ ಪ್ರಣಾಮಗಳು…….