LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹುಣ್ಣಿಮೆಯ ಪೂರ್ಣಚಂದ್ರ..!

Author: ; Published On: ಮಂಗಳವಾರ, ಫೆಬ್ರವರಿ 2nd, 2010;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಮೊನ್ನೆ ಜನವರಿ 30, 2010 ರ ಶನಿವಾರ ಶುದ್ಧ ಪೌರ್ಣಮಿಯಾಗಿತ್ತು!
ಶುಭ್ರ ಆಕಾಶದಲ್ಲಿ ಶಶಿಪ್ರಭೆಯ ಪ್ರಖರತೆಗೆ ನಕ್ಷತ್ರರಾಶಿಗಳು ಮಂಕಾಗಿದ್ದವು!

ಛಾಯಾಗ್ರಹಣದ ಹವ್ಯಾಸ ಹೊಂದಿರುವ ಅಸ್ಮದತ್ಯಂತ ಪ್ರಿಯಶಿಷ್ಯ ಚಿ | ಉಲ್ಲಾಸನ ಕ್ಯಾಮರಾ (Nikon Coolpix S10) ಕಣ್ಣಿಗೆ ನೀಲಾಕಾಶದ ಪೂರ್ಣಚಂದಿರನ ಚಿತ್ರಗಳು ಕಂಡದ್ದು ಈ ರೀತಿ:

(Source: Ullas.C.K)

9 Responses to ಹುಣ್ಣಿಮೆಯ ಪೂರ್ಣಚಂದ್ರ..!

 1. Raghavendra Narayana

  Close view of moon..
  what are those white portions? feels like ice..
  What are those blank portions? feels like water or land or..
  What our Rushis say about Moon, what moon contains, any idea please??

  [Reply]

 2. Manju ..

  huNNimeya raatriyali………….!!!!!!!

  [Reply]

 3. vdaithota

  ಹೌದು, ಆ ದಿನ ಚಂದ್ರ ಬಾನಂಗಳದಿಂದ ಕೈಯೊಳಗೆ ಬರುವಂತಿದ್ದ!!!
  ಫೋಟೋಸ್ ತುಂಬಾ ಚೆನ್ನಾಗಿ ಬಂದಿವೆ, thanks…..

  [Reply]

 4. K. Subrahmanya Bhat

  Power of ” 3 ne kannu”

  [Reply]

 5. Sharada Jayagovind

  samsthana when we were young my mother taught us this song:

  Chandapa chami banni banni:
  baaleya hannanu thanni thanni:
  kabbina koola uurutha banni:
  chandapa chammi banni banni…

  Why should chandapa use kabbina kolu as walking stick?

  Today our children sing only “twinkle twinkle little star’

  [Reply]

 6. Ullas CK

  ಧನ್ಯನಾದೆ ಗುರುಗಳೇ….. ಎಲ್ಲಾ ನಿಂಗಳ ಆಶೀರ್ವಾದ

  ಹರೇ ರಾಮ

  [Reply]

 7. Shreekant Hegde

  ನಾಮಾಂಸಿ ಗುರವಃ |

  ಪ್ರೀತಿಯಿಂದ ಜಿಂಕೆಯನ್ನು ತೊಡೆಯಲ್ಲಿರಿಸಿಕೊಂಡವ ಮೃಗಲಾಂಛನನಾದ, ಸಾಮರ್ಥ್ಯದಿಂದ ಜಿಂಕೆಗಳ ಹಿಂಡನ್ನೆ ಹೆದರಿಸಿದವ ಮೃಗರಾಜನಾದ !!

  [Reply]

 8. Raghavendra Narayana

  “..Sudhamurtihi Sudhagatraha Sudhashanaha.. vidhuhu..”

  [Reply]

 9. maheshap

  Here is one more :

  http://www.flickr.com/photos/mpneerkaje/4318633937/

  [Reply]

Leave a Reply

Highslide for Wordpress Plugin