LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಾಯಣ – ಲಂಕೆ

Author: ; Published On: ಸೋಮವಾರ, ಏಪ್ರಿಲ್ 18th, 2011;

Switch to language: ಕನ್ನಡ | English | हिंदी         Shortlink:

ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ.

[audio:DailyPravachana/ramayana pravachana 09-08-08.mp3]

8 Responses to ರಾಮಾಯಣ – ಲಂಕೆ

 1. ಮಂಗ್ಳೂರ ಮಾಣಿ...

  ವ್ಯಕ್ತವಾದದ್ದು ರಾವಣನ ದುರಾಚಾರ ಮಾತ್ರವಲ್ಲ…

  ಸೀತೆಗೆ ತನ್ನ ಪತಿಯ ಮೇಲಿದ್ದ ನಂಬಿಕೆ…!!!
  ರಾಮನಿಗೆ ತನ್ನ ಪತ್ನಿಯ ಮೇಲಿದ್ದ ಅತುಲ್ಯ ಪ್ರೀತಿ…!!!

  ~~

  ಶುಧ್ಧ ಸ್ಪಟಿಕದ ವ್ಯಕ್ತಿತ್ವ ರಾಮನದು – ಒಂದು ಚೂರೂ ಕೊಂಕಿಲ್ಲದ ಚಾರಿತ್ರ್ಯ ಸೀತೆಯದು.
  ಇವರನ್ನು ಪಡೆದ ನಾವೇ ಧನ್ಯರು!!!

  [Reply]

  Raghavendra Narayana Reply:

  ಅದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

  Anuradha Parvathi Reply:

  ಅಪ್ಪು, ನಾವೆಲ್ಲ ಧನ್ಯರು.

  [Reply]

 2. gopalakrishna pakalakunja

  ಹರೇ ರಾಮ
  ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ಸೀತಾ ಮಾತೆ ಅತ್ಯಂತ ಬಲಿಷ್ಥ ಸ್ಥಿತಿಯಲ್ಲಿದ್ದ ರಾವಣನನ್ನು ಲೆಕ್ಕಿಸಿದೇ ಹುಲ್ಲುಕಡ್ಡಿಯನ್ನು ಮುಂದಿಟ್ಟು ನುಡಿದ ನಿರ್ಭೀತಿಯ ಉತ್ತರ ಸೀತೆಯ ವ್ಯಕ್ತಿತ್ವಕ್ಕೇ ಹಿಡಿದ ಕೈಗನ್ನಡಿ ಯಲ್ಲವೇ ?

  [Reply]

 3. Raghavendra Narayana

  ಖ೦ಡಿತ
  .
  ಶ್ರೀ ಗುರುಭ್ಯೋ ನಮಃ

  [Reply]

 4. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಲಂಕೆಯಲ್ಲಿ ಸೀತೆಯ ಅವಸ್ಥೆ, ರಾಮನ ದುಃಖ ಇವುಗಳನ್ನು ಎಣಿಸುವಾಗ ಜಗತ್ತಿನಲ್ಲಿರುವ ಒಳ್ಳೆ ಶಕ್ತಿಗಳೆಲ್ಲ ಒಂದಾಗಿ ಸೀತೆಯನ್ನು ರಾಮನ ಜೊತೆ ಸೇರಿಸಬಾರದೆ….. ಎನಿಸುತ್ತದೆ

  [Reply]

 5. Raghavendra Narayana

  ಸಾಕ್ಷಾತ್ ನಾರಾಯಣನೆ ಜನ್ಮ ತಾಳುತಿದ್ದರು ಏರುತಗ್ಗುಗಳು ತಪ್ಪುವುದಿಲ್ಲ?
  ಕಾಲಚಕ್ರಕ್ಕೆ ಅನ೦ತ ಆಕಾಶವಿರಲು ಮೇಲೆಕೆಳಗೆ ತಿರುಗಲು ಸ್ಥಳಕ್ಕೆ ಬರವಿಲ್ಲ,
  ಅಳಿವಿಲ್ಲ ಜಗತ್ತಿನ ಸುಖಃ ದುಃಖಗಳಿಗೆ, ಮರುಳಲ್ಲಾ ಚಕ್ರ ಬೀಳುವಾಗ ಬಿದ್ದು ಏರುವಾಗ ಹಾರಿ ಕೂರುವುದಕ್ಕೆ,
  ಮರುಳಾಗಲಿಲ್ಲ ಕಾಲಚಕ್ರದ ಆಟವನ್ನು ಸ್ವಲ್ಪ ದೂರ ನಿ೦ತು ನೋಡುತ್ತಿರುವವನ ಸೊಗಸಾದ ಕ೦ಗಳಿಗೆ ವದನಕ್ಕೆ ಶಾ೦ತನಗುವಿಗೆ,
  ಸನಿಹದಲೆ ಇದ್ದರು ನೋಡಲಿಲ್ಲ ಮರಳಲಿಲ್ಲ, ಮರಳಿಗೆ ಮತ್ತೆ ಮತ್ತೆ ಮರುಳಾಗುತ್ತಿರುವೆನೆಲ್ಲ ಮತ್ತೆ ಮತ್ತೆ ಮರಳಾಗುತ್ತಿರುವೆನಲ್ಲ.
  .
  ಕರುಣಾಕರನ ಕ೦ಗಳಿಗೆ ಸೋಕಿದ ಗಾಳಿ ನಮ್ಮೆಡೆಗೆ ಬೀಸಲಿ, ಮರಳಲಿ ಸ೦ಚಲನ ಉ೦ಟಾಗಲಿ, ಹಾರಲಿ ಏರಲಿ ಸಿ೦ಧುವಾಗಲಿ ಆ ಕ೦ಗಳಿಗೆ.
  .
  ಶ್ರೀ ಗುರುಭ್ಯೋ ನಮಃ

  [Reply]

 6. seetharama bhat

  ಹರೇರಾಮ್,

  ತಾಮಸದ ಅಟ್ಟಹಾಸ
  ಸಾತ್ವಿಕತೆಯ ದೀನತೆ
  ರಾಕ್ಷಸತೆಯ ವೈಬವ,
  ದೇವತ್ವದ ಅಭಾವ

  ಆಗಿದೆಯೋ ನಮ್ಮ ಬಾವ?
  ಬದಲಿಸೆಯಾ ನಮ್ಮ ದೇವ?

  [Reply]

Leave a Reply

Highslide for Wordpress Plugin