LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??

Author: ; Published On: ರವಿವಾರ, ದಶಂಬರ 6th, 2009;

Switch to language: ಕನ್ನಡ | English | हिंदी         Shortlink:

ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭಾರತವರ್ಷದ ಮೇಲೆ ಆಳ್ವಿಕೆ ನಡೆಸಿದ – ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್.

ಪ್ರೇಮವೆಂಬುದು ಬೇರೆ ಯಾವುದೋ ಉದ್ದೇಶಕ್ಕೆ ಬೇಕಾಗಿ ಕೃತ್ರಿಮವಾಗಿ ಉಂಟುಮಾಡಲು ಬರುವ ಸಂಗತಿಯಲ್ಲ..
ನಮ್ಮ ಅಂತರಂಗದ ಸಮಾನ ತರಂಗದಲ್ಲಿರುವ (Wave Length) ಯಾವುದೇ ವಸ್ತುವನ್ನು, ವ್ಯಕ್ತಿಯನ್ನು ಕಂಡಾಗ, ತಾನೇತಾನಾಗಿ ಚಿಲುಮೆಯಂತೆ ಚಿಮ್ಮಿ ಬರುವ ದಿವ್ಯಭಾವ..!

ಪ್ರೇಮವೆಂಬುದು ಬದುಕಿನ ಕಳಸ..
ಜೀವನದ ಜೀವಾಳವದು.!
ಬದುಕಿನ ಎಲ್ಲ ಸಂಗತಿಗಳು ಇರುವುದು ಪ್ರೇಮಕ್ಕಾಗಿ..
ಪ್ರೇಮ ಇರುವುದು ಬೇರೆ ಯಾವುದಕ್ಕಾಗಿಯೂ ಅಲ್ಲ.!

ಲವ್ ಜಿಹಾದ್ ಎನ್ನುವ ಶಬ್ದದ ಅರ್ಥ “ಜಿಹಾದ್ ಗಾಗಿ ಇರುವ ಲವ್ (ಯುದ್ದಕ್ಕಾಗಿ ಇರುವ ಪ್ರೇಮ)” ಎಂದಲ್ಲವೇ?
“ಪ್ರೇಮಕ್ಕಾಗಿಯೇ ಯುದ್ಧ ನಡೆಯುವುದು” ಸಹಜ.

ಮಾಯಾಮೃಗದ ಬಹಿರಂಗ "ರಮಣೀಯ"..

"ಮಾಯಾಮೃಗ" - ರಮಣೀಯವೋ ಮರಣೀಯವೋ?

ಉದಾಹರಣೆಗೆ:
ಸೀತೆಯ ಮೇಲಣ ರಾಮನ ಪ್ರೇಮಕ್ಕಾಗಿಯೇ ನಡೆದ ರಾಮಾಯಣ ಯುದ್ಧ.

ಆದರೆ ಯುದ್ಧದ ಉದ್ದೇಶಕ್ಕಾಗಿ ಪ್ರೀತಿಸಿದಂತೆ ನಟಿಸುವುದು ಪ್ರೇಮಕ್ಕೆ ಮಾಡಿದ ಘೋರ ಅಪಚಾರ..!
ದೇಶಕ್ಕಾಗಿ, ಧರ್ಮಕ್ಕಾಗಿ ಆದರೆ ಯುದ್ಧವನ್ನಾದರೂ ಸಹಿಸಬಹುದಿತ್ತೇನೋ!
ಈ ಯುದ್ಧದ (ಜಿಹಾದ್ ನ) ಉದ್ದೇಶ ಭವ್ಯ ಭಾರತದ ಭಂಗ…!!!
ಮತ್ತು ಸನಾತನ ಸಂಸ್ಕೃತಿಯ ಸರ್ವನಾಶ..!!!

ಹೀಗೆಂದ ಮಾತ್ರಕ್ಕೆ ಇದರಲ್ಲಿ ನಮ್ಮವರ ದೋಷವೇನೂ ಇಲ್ಲವೆಂದಲ್ಲ. ಒಳಗೆ ದೋಷ ದೌರ್ಬಲ್ಯಗಳು ಇಲ್ಲದಿದ್ದಲ್ಲಿ ಹೊರಗಿನ ಆಕ್ರಮಣಗಳು ಎಂದೂ ಯಶಸ್ವಿಯಾಗುವುದೇ ಇಲ್ಲ.
ರಾಷ್ಟ್ರಘಾತಕರ (ಘೋರ) ಚೆಲುವಿಗೆ ಮಾರುಹೋಗುವ ಭಾರತೀಯ ನಾರಿಯರ ಮನೋದೌರ್ಬಲ್ಯವೇ ಭಾರತದ ದೌರ್ಬಲ್ಯ..!

ಭವ್ಯ ಭಾರತದ ಭವಿಷ್ಯತ್ತಿನ ನಾರಿಯರೇ…
ಮೈ ಮರೆಯದಿರಿ..!!
ಮಾರೀಚನ ಮಾಯಾ ಮೃಗಕ್ಕೆ ಮಾರುಹೋಗದಿರಿ..
!!

ಗೋವನ್ನು ತಾಯಿ ಎಂದು ಪೂಜಿಸುವ ಅಸಲೀ ಭಾರತೀಯರ ಕೈ ಹಿಡಿದು ರಾಷ್ಟ್ರ ಭಕ್ತರಿಗೆ, ಧರ್ಮಯೋಧರಿಗೆ ಜನ್ಮ ನೀಡಿ..!
ಗೋವನ್ನು ಹಿಂಸಿಸಿ ತಿನ್ನುವ, ‘ವಾಸ ಭಾರತದಲ್ಲಿ – ನಿಷ್ಠೆ ಎಲ್ಲೋ’ ಎನ್ನುವ ಮನೋಭಾವದ ದೇಶದ್ರೋಹಿಗಳ ಕೈ ಹಿಡಿದು ಧರ್ಮಕ್ಕೆ ಕಳಂಕ ತರದಿರಿ..

ಅನರ್ಥ ಪರಂಪರೆಗೆ ಕಾರಣಗಳು ಎರಡು:

 1. ನಂಬಿಕೆ ಇಡಬೇಕಾದಲ್ಲಿ ಅಪನಂಬಿಕೆ..
 2. ಅಪನಂಬಿಕೆಯಿರಬೇಕಾದಲ್ಲಿ ನಂಬಿಕೆ..!

ಸರ್ವಥಾ  ನಂಬಿಕೆ ಇಡಬೇಕಾಗಿದ್ದ ಲಕ್ಷ್ಮಣನನ್ನು ಸೀತೆ ಸಂಶಯಿಸಿದಳು..!
ಎಷ್ಟು ಮಾತ್ರಕ್ಕೂ ಸಂಶಯಿಸಬೇಕಾಗಿದ್ದ ಮಾಯಾಮೃಗವನ್ನು ನಂಬಿದಳು..!

ಪರಿಣಾಮ ಮುಂದೇನಾಯಿತೆಂಬುದನ್ನು ಒಮ್ಮೆ ಚಿಂತಿಸಿ.!

ಮಾಯಾಮೃಗದ ಬಹಿರಂಗ “ರಮಣೀಯ“..
ಆದರೆ ಅದರ ಅಂತರಂಗ “ಮರಣೀಯ“..

ಬಂಗಾರದ ಜಿಂಕೆಯ ತೊಗಲಿನೊಳಗೆ ಅಡಗಿದ್ದು ಮೋಸದ ಮಹಾರಾಕ್ಷಸ..!
ಜಿಹಾದಿಗಳ ರಾಕ್ಷಸ ಶೃಂಗಾರದ ಬಲೆಗೆ ಸಿಲುಕಿ ಬಲಿಯಾಗದಿರಿ..!

ಅಸಲೀ ಪ್ರೇಮಕ್ಕೆ ಸರ್ವಾರ್ಪಣೆ ಮಾಡಬೇಕಾದದ್ದು ಎಷ್ಟು ವಿಹಿತವೋ,  ನಕಲೀ ಪ್ರೇಮವನ್ನು ಸಂಶಯಿಸಬೇಕಾದದ್ದು ಅಷ್ಟೇ ವಿಹಿತ – ಮಾತ್ರವಲ್ಲ ಅದು ನಿಮಗೂ, ಸಮಾಜಕ್ಕೂ, ಧರ್ಮಕ್ಕೂ, ದೇಶಕ್ಕೂ ಹಿತ..!
ಸಂದೇಹವೂ ಗುಣವಾಗಬಹುದಾದ ಸ್ಥಾನವಿದು..

ಶ್ರೀರಾಮನಂಥವರ ಸಹಧರ್ಮಚಾರಿಣಿಯರಾಗಿ ಮೈಥಿಲಿಯಂತೆ ನೀವು ಶೋಭಿಸುವುದನ್ನು ನೋಡಬಯಸುವೆವು..
ರಾವಣನ ಕೈ ವಶವಾಗಿ ಲಂಕೆಯನ್ನು ಸೇರಿ ಲಂಕಿಣಿಯರಾಗುವುದನ್ನು ನೋಡಲಾರೆವು..

ರಾಮಬಾಣಹೊರಗಿನ ಆಕ್ರಮಣಗಳಿಂದ ಭಾರತವರ್ಷದ ಸೀಮೆಗಳನ್ನು ವೀರಸೈನಿಕರು ಸಂರಕ್ಷಿಸಲಿ. . ಒಳಗಿನ ಆಕ್ರಮಣಗಳಿಂದ ಭಾರತೀಯರ ಮನದ ಸೀಮೆಗಳನ್ನು ಪೂಜ್ಯಸಂತರು ಸಂರಕ್ಷಿಸಲಿ.!

34 Responses to ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??

 1. aruna shyam

  MOSADA MATANTARAVE ???????

  [Reply]

  Sri Samsthana Reply:

  ಮತಾಂತರದ ರೂಪಾಂತರ..!!

  [Reply]

 2. Shaila Ramachandra

  HareRama ,preethi mattu mohagala naduvina vetyasagalannu artha madikollada kaaranavee??????

  [Reply]

  Sri Samsthana Reply:

  ಪ್ರೀತಿಯ ಜೊತೆಗೆ ವಿವೇಕವಿದ್ದರೆ ಮೋಹದ ಜೊತೆಗೆ ಅವಿವೇಕವಿರುತ್ತದೆ

  [Reply]

 3. Raghavendra Narayana

  ಗುರುಗಳಿಗೆ ಸಾಷ್ಠಾ೦ಗ ಪ್ರ‍ಾಣಾಮಗಳು, ಸಮಾಜದ ಸಮಸ್ಯೆಗಳಿಗೆ ಸ್ಪ೦ದಿಸುವುತ್ತಿರುವುದಕ್ಕೆ.

  [Reply]

  Sri Samsthana Reply:

  ಕರ್ತವ್ಯ..!!

  [Reply]

 4. Raghavendra Narayana

  ಈ ಲವ್ ಜಿಹಾದ್ ಮಾಯೆಯ ಅವಗುಣದ ಒ೦ದು ಉದಾಹರಣೆ, ದಿಕ್ಕಾರವಿರಲಿ ದಿಕ್ಕಾರವಿರಲಿ. ಈ ಅ೦ಧಕಾರ ಎಲ್ಲರಲ್ಲು ಕಳೆಯಲಿ.

  ಪರಮ ಅನರ್ಥ, ಅತ್ಯ೦ತ ಹೀನ ಕಾರಣಕ್ಕಾಗಿ ದುಡ್ಡಿಗಾಗಿ ಹೊಟ್ಟೆಗಾಗಿ ಅಜ್ಞಾನದಿ೦ದ ಅದೇಷ್ಟು ಹುಡುಗರು ರಾಕ್ಷಶರಾದರೋ, ಮೋಹಕ್ಕಾಗಿ ಅಜ್ಞಾನದಿ೦ದ ಅದೇಷ್ಟು ಹುಡುಗಿಯರು ಬಲಿಯದರೋ.. ಅದೆಷ್ಟು ಮನಸುಗಳು ನಲುಗಿದವೋ.. ಅದೇಷ್ಟು ಹಿ೦ಸೆ ಪ್ರತಿದಿನವು ನೆಡೆಯುತ್ತಿದೆಯೋ..

  ನಿತ್ಯ ಮ೦ಗಲ ಸತ್ಯ ಸು೦ದರ ಜ್ಯೋತಿಗಾಗಿ ಆಸೆಪಡೋಣ, ಜ್ಯೋತಿಯಾಗೋಣ.. ಕೋತಿಯೊಡಗೂಡಿದರೆ, ಕೋತಿಯಾಗಬೇಕಾದೀತು..

  ಭಾರತದ ಪ್ರತಿ ಯುವಕ ಯುವತಿಯರು ಭಾರತ ಮಾತೆಯ ಘನತೆಯನ್ನು ಹೆಚ್ಚಿಸಲಿ. ಕ್ಷಣಿಕ ಸುಖದ ಆಸೆಯನ್ನು ನಾವೆಲ್ಲಾ ಬಿಡೋಣ. ನಮ್ಮ ಸಮಾಜದಲ್ಲೆ ಇರುವ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನ ಮಾಡೋಣ, ಅಲ್ಪ ಸ್ವಲ್ಪವಾದರು ಸರಿಯೆ (ಏಷ್ಟಾದರಷ್ಟು ಸರಿ ಮ೦ಕುತಿಮ್ಮ)

  [Reply]

  Sri Samsthana Reply:

  ಸರಿಯಾದ ಮಾತು..

  [Reply]

 5. shobha lakshmi

  ಹರೇರಾಮ…ತು೦ಬ ಅಗತ್ಯವಾಗಿ ತಿಳುಕೊಳ್ಳೇಕಾದ ವಿಚಾರ…ಇ೦ದಿನ ಯುವ ಪೀಳಿಗೆ ಖ೦ಡಿತ ಇದರ ಓದಲೇ ಬೇಕು…..ಹೆಣ್ಣ ಮಕ್ಕಳ ಅಮ್ಮ೦ದಿರು ಓದಲೇ ಬೇಕು ಇದನ್ನ….ಗುರುದೇವ…ಈ ವಿಶಯ ವನ್ನು ಮು೦ದಿಟ್ಟು ಭಾರತದಾದ್ಯ೦ತ ಒ೦ದು ಯಾತ್ರೆ ಮಾಡಿದರೆ ಒಳ್ಳೆದಲ್ಲವೆ????? ಜನ ಜಾಗ್ರುತಿಗಾಗಿ…..

  [Reply]

  Sri Samsthana Reply:

  ಮಕ್ಕಳು ಪ್ರಾಪ್ತವಯಸ್ಕರಾಗುವಾಗಲೇ ವಿವಾಹವೆಂದರೇನು..? ಮತ್ತು ಅದರ ನಿಜವಾದ ಉದ್ದೇಶವೇನು..? ಎಂಬುದನ್ನು ತಿಳಿಸಿ ಹೇಳಬೇಕಾಗಿದೆ..

  ವಿವಾಹದ ಸಂಕಲ್ಪವೇ : ಧರ್ಮಪ್ರಜಾ ಸಂಪತ್ ಸಿದ್ಧ್ಯರ್ಥಂ..!!

  [Reply]

 6. Mohan Bhaskar

  apoorva chintane.. madhura kaavyada gamana… naviraada echcharike…. dharma bhumiya shrehta tapasviya ghanate – kaarunyake anugunavaada sakaalika jnana deevatige….

  E antar – darshanada jnana dhaare sada namma samajavannu anugrahisuttirali endu prarhane…

  [Reply]

  Sri Samsthana Reply:

  ಅದು ನಮ್ಮ ಸ್ವಭಾವ-ಧರ್ಮ-ಕರ್ತವ್ಯ-ಕಾಲದ ಕರೆ, ಎಲ್ಲವೂ ಹೌದು ಮೋಹನಾ..

  [Reply]

 7. raghavendra hegde

  ಅತ್ಯಂತ ಸಮಯೋಚಿತ ಬರಹ ಮಾತ್ರವಲ್ಲ ಅಷ್ಟೇ ಮುಕ್ಯವಾದದ್ದು ಕೂಡಾ. ಗುರುವೇ ಆತ್ಮನ ಅಂಶವೇ ಜೀವಿಗಳೂ ಎಂದಾದಲ್ಲಿ ಈ ಮತಾಚಾರಗಳ ಕಟ್ಟುಪಾಡು ವ್ಯವಸ್ಠೆಯ ನಿರ್ವಹಣೆಗಾಗಿ ಮಾತ್ರ ತಾನೆ?
  ಮತ್ತೆ ಜೀವ ಸಂಸ್ಕಾರಗಳು ಜನ್ಮಾಂತರದಿಂದ ಬರುವದಾದರೆ ಎಲ್ಲಾ ಮತಾಂದರೂ ಅಲ್ಲಿ ಯಾಕೆ?
  ಸಂಸ್ಕಾರವಂತರು ಯಾಕೆ ವಿರಳ?
  ಮತ್ತೆ ಇಷ್ತು ಅನರ್ಥಗಳನ್ನೂ ಸಹಿಸುತ್ತಿರುವದು ಅತಿ ಸಾತ್ವಿಕತೆಯೇ?
  ಸಂಬವಾಮಿಗೆ ಇನ್ನು ಕಾಲ ಮಾಗಬೇಕೇ?

  [Reply]

 8. Raghavendra Narayana

  One of my well-wisher had told me something when I passed out of my 10th standard. I want to share that here, he told me “..if you work hard for next 5 years, you can enjoy your life for next 50 years..”

  I think this suits here also. For that 5 days, 5 months, 5 years enjoyment we may screw up our next 50 years.

  First 25 years of life goes in full swing without much problems and without much awareness, most of us would not have that “ego” factor. It is next 50-60 years that we need to carefully plan. Big mistakes can make us die on every day.

  I understand that sometimes it is difficult to control the emotions at certain age and/or certain situations. But, cannot give up at the cost of self-respect, country’s respect, for that matter for our own existence in our own country (also only country).

  Choice is ours, few days/months short enjoyment OR peaceful life with meaningful life long enjoyment.

  Again we all need to think from girls’ angle who are falling into this hell, is it because of poverty, unawareness, money, community, caste – other than planned approach from so called Love Jihadis who cannot even give life / food / peace to their own people.

  Bringing awareness is very important, atleast this is happening through some people and media to some extent I think, what would be the next steps to tackle this issue thinking from other angles?

  Any contribution from anybody may potentially save one human-being from treating as animal/slave.

  [Reply]

  Sri Samsthana Reply:

  ಈ ತುಡಿತ ಎಲ್ಲರಲ್ಲೂ ಜಾಗೃತವಾಗಿದ್ದರೆ……….

  [Reply]

  Suvarnini Konale Reply:

  well said.

  [Reply]

 9. vdaithota

  eegella ‘Prema’ vu koodaa hottepadigondu dari agiruvaga,bahushya… Love-jihad bhagigalu siguvudenu kashstavalla..!!!??? Andu Manava bomb, indu love-jihad, parinama onde tane…??!!!! Hasida hotteya munde Desha, bhashe, prema, kama ashste eke, Jeevakku kooda bele iruvudilla allave…:(

  [Reply]

  Raghavendra Narayana Reply:

  Agreed, many conversions happens because of food, basic education, little money, job, hospitals, medicines. Any idea what organizations are working on this basic problems of millions of people of our Society??? How can we join our hands???

  [Reply]

  Sri Samsthana Reply:

  ಮಾನವಶರೀರರಚನೆಯಲ್ಲಿ ಹೃದಯಕ್ಕೆ ಹೊಟ್ಟೆಗಿಂತಲೂ ಎತ್ತರದ ಸ್ಥಾನವಿದೆ..!!

  [Reply]

  vdaithota Reply:

  AAdare hasidavaradu ettarakke nodalarada sthithi tane?!! kaigetukuvudu enadaru sari, hasivu neegidare saku ennuva manassu allave..???!!! Of course, there would be some percentage of younsters whose parents normally workwholics.., earns crores together, thinks money is a way of caring the children!!!! and the children goes to explore the life in a wrong way right??!!!! could there be any solutions for all these…!!!!!

  [Reply]

 10. Anushree Bandady

  ಹರೇ ರಾಮ.
  ಅದ್ಭುತ ಚಿಂತನೆ, ಸಮಯೋಚಿತ ಬರವಣಿಗೆ. ರಮಣೀಯದೊಳಗಿನ ಮರಣೀಯತೆಯ ಬಗೆಗೆ ನಯವಾಗಿ ತಿಳಿಹೇಳಿದ್ದೀರಿ. ಸಹೋದರಿಯರಿಗೆಲ್ಲ ಆ ಬಗೆಗೆ ಸರಿಯಾದ ಅರಿವು ಮೂಡುವ ಸಂಸ್ಕಾರ ದೊರೆಯಲಿ.

  [Reply]

 11. dattu bhat

  ಉತ್ತಮ ಲೇ-ಖನ(ನ).
  ಸಾರವರಿತು ನಡೆದಲ್ಲಿ ಆದೀತು ಸಾರ್ಥಕತೆ.

  [Reply]

 12. Shreekant Hegde

  ನಮಾಂಸಿ ||
  ಸರ್ವಥಾ ನಂಬಿಕೆ ಇಡಬೇಕಾಗಿದ್ದ ಲಕ್ಷ್ಮಣನನ್ನು ಸೀತೆ ಸಂಶಯಿಸಿದಳು..!
  ಎಷ್ಟು ಮಾತ್ರಕ್ಕೂ ಸಂಶಯಿಸಬೇಕಾಗಿದ್ದ ಮಾಯಾಮೃಗವನ್ನು ನಂಬಿದಳು..!

  ಈ ಚಿಂತನೆ ಭಾಳ ಖುಶಿ ಆತು ಗುರುಗಳೇ,

  ಬಹುಶಃ, ಮಕ್ಳಳಿಗೆ ಕಾಲಾನುಸಾರವಾಗಿ ಏನು ಬೇಕು ಎನ್ನುವುದನ್ನರಿತು ಕೊಡುವುದರ ಬದಲು ಮಕ್ಕಳು “ಬೇಕು” ಗಳನ್ನು ಪೂರೈಸುವುದು ಪಾಲಕರಿಗೆ ಅಭ್ಯಾಸವಾಗಿದ್ದು ಸಮಸ್ಯೆಯ ಬೇರು ಅಂತ ಕಾಣ್ತು ಗುರೂಜಿ.

  [Reply]

 13. venu gopal

  ಹರೇ ರಾಮ
  ಇದೊಂದು ಅದ್ಭುತ ಲೇಖನ

  [Reply]

 14. Anuradha Parvathi

  Hare Raama Gurugale, Samayochita lekhana. Ee topic mele tumba lekhanagalu bandive. Aadre ramayanada jotege love jihad annu compare maadirodu maadtra hosadu. Adannu samsthana maadtra maadodikke saadya. Ramayana yella kallakoo sari hoogo kathe anta samthana yaavagloo helta edru. Adu sari annisuttide.

  Conversions athava hege preethili beelodu, hottegoskara annodu vondu amsha ashte. Adu higher and educated society alli vodu tarah fashion. Ashte alla educated janarige namma sanatana dharma da halavu niyamagalu, paddatigalu goddu sampradaya annisuttade. Adakke avaru bere change ge bere matakke hogtare. Also it is a cult. Nanna collegues yestho jana guruvara ‘Infant Jesus’ church ge hogta edru. vobru hogakke shuru maadid koodle… yellaru ade maadta edru (kurigala haage). Yaake anta kelidre… ‘yeniiga? yella devru vonde alwa, church ge hodre yenu?’ anta kelta edru. Ade naanu devasthanakke hogtivi anta helidre, yeno goddu sampradaya anusaristiya anta keltare.

  evara jote charche maadoru yaru? Charche maadodikke namage yeshtu tiluvalike ede?

  May be we know very very very less about our culture. All because of our educational system. Again a gift of the British.

  [Reply]

 15. sreedhara jois

  Guruji,

  My feeling is all because of chasing the money and material life. Puranas, Vedas, Culture everything has become a saleable commodity. Money can buy anything in this country. We can not treat any one of the problem separately. It requires a total cleansing of the society. No one is happy. Irrespecitve of religion, caste, community, we find deep routed problems and helplessness. It is totally a sick society. Comperatively, better than our neighbours! We cannot blame a particular religion for what is happening now in the country. Everyone of us has the contribution for the present state of affairs. According to me, a movement has to pick up. Ours is a multi-religious, multi-cultural society. It has become our heritage. It has become our culture. It has become our tradition. We must leran to respect it. Learning to live together respecting eath other is the need of the hour. There is no other way but to have religious co-existence and peacefull living.

  If I my thoughts are wrong, enlighten me Gurudev.

  [Reply]

 16. Arun Hegde

  || Hare raam ||
  Our Guruji telling Truth
  in a pleasant manner without hurting anyone.
  No doubt, one should always tell the Truth,
  but it should be spoken in a pleasing manner..

  Chakshurunmeelitam yena ……

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 17. Mahesha Elliadka

  < < ಶ್ರೀರಾಮನಂಥವರ ಸಹಧರ್ಮಚಾರಿಣಿಯರಾಗಿ ಮೈಥಿಲಿಯಂತೆ ನೀವು ಶೋಭಿಸುವುದನ್ನು ನೋಡಬಯಸುವೆವು.. ರಾವಣನ ಕೈ ವಶವಾಗಿ ಲಂಕೆಯನ್ನು ಸೇರಿ ಲಂಕಿಣಿಯರಾಗುವುದನ್ನು ನೋಡಲಾರೆವು >>
  ತುಂಬಾ ಅದ್ಬುತ ಮಾತು ಗುರುಗಳೇ.

  ಹಾಗೆಯೇ,
  ಇದನ್ನು ತಡೆಗಟ್ಟಲು ’ವಿಭೀಷಣ’ರ ನೆರವು ಬೇಕಾಗಬಹುದೇ? ಅಲ್ಲ ವಾನರ ಸೇನೆ ಸಾಕೇ?

  [Reply]

 18. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಎಂತಹ ಪುಣ್ಯವಂತರು ನಾವು…. ಒಳಗಿನಿಂದ ಅಕ್ರಮಣವಾಗದಂತೆ ಈ ಮಹಾತ್ಮನನ್ನು ಸದಾ ನೆನೆದರೆ ಸಾಕು…. ಅದೂ ಸಾಧ್ಯವಾಗದಿದ್ದರೆ… ಅಕ್ರಮಣವಾದಾಗ ಒಮ್ಮೆ ನಿಜ ಭಕ್ತಿಯಿಂದ ನೆನೆದರೆ ಸಾಕು…. ಪರಿಹಾರ ಸಿಗುತ್ತದೆ. ಒಳಗಿನಿಂದ ನಾವು ದೃಢವಾಗಿದ್ದೇವೆಂದರೆ ಹೊರಗಿನ ಯಾವ ಶಕ್ತಿಯೂ ನಮ್ಮನ್ನೇನೂ ಮಾಡಲಾರವು….

  [Reply]

 19. Kpnanithilu

  govugalannu muslimaru maatravalla hindugalu tinnuttiddare ,go hatyeyalli 90 shekada paalu go samrakshane endu bobbe hariyuttiruva hindugaladde, love jihaad annuvudu brame aste , muslim hudugara shokigalige hareyada hudugiyaru baliyaaguvudu aste , sarakaarada kaanoonina prakaara 18 varshakke hudugiyarige maduve maadalu heli aaga hudugiyaru haadi tappuvudu kadime aadeetu.

  [Reply]

 20. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹುಡುಗಿಯರೇ,
  ಯಾರ್ಯಾರನ್ನೋ ನಂಬಿ,ಪ್ರೀತಿಸಿ ಜೀವನ ಹಾಳು ಮಾಡಿಕೊಳ್ಳುವ ಬದಲು ನಮ್ಮ ಗುರುಗಳನ್ನು ಪ್ರೀತಿಸಿದರೆ “ಶ್ರೀ ರಾಮನಂತಹ ಪತಿಯನ್ನೂ, ಸಕಲ ಸೌಭಾಗ್ಯಗಳಿಂದ ಕೂಡಿದ ಜೀವನವನ್ನೂ ಅನುಗ್ರಹಿಸುತ್ತಾರೆ”

  [Reply]

 21. ನಂದ ಕಿಶೋರ ಬೀರಂತಡ್ಕ

  ರಾಮಬಾಣ: ಹೊರಗಿನ ಆಕ್ರಮಣಗಳಿಂದ ಭಾರತವರ್ಷದ ಸೀಮೆಗಳನ್ನು ವೀರಸೈನಿಕರು ಸಂರಕ್ಷಿಸಲಿ. . ಒಳಗಿನ ಆಕ್ರಮಣಗಳಿಂದ ಭಾರತೀಯರ ಮನದ ಸೀಮೆಗಳನ್ನು ಪೂಜ್ಯಸಂತರು ಸಂರಕ್ಷಿಸಲಿ.! – ನಾಟಬೇಕಾದಲ್ಲಿಗೆ ನಾಟಿಯೇ ನಾಟೀತು ರಾಮಬಾಣ :)

  ಪೂಜ್ಯ ಸಂತತ್ವ ಶಕ್ತಿಗೆ ಶರಣು..

  ಎಷ್ತೊಂದು ಆಕ್ರಮಣಗಳು ನಮ್ಮ ಸಂಸ್ಕೃತಿಯ ಮೇಲೆ? ಅದೆಲ್ಲವನ್ನೂ ತಡೆದು ಬದುಕಿ ಉಳಿದದ್ದು ಹೇಗೆ?
  ಸಂತರ ಅಭಯ-ಆಶೀರ್ವಾದದ ಬಲವೇ ಇರಬೇಕು..

  ಎಚ್ಚರದಿಂದಿರುವ ಅಗತ್ಯ ಇಂದಿಗೂ ಇದೆ.
  ನಮ್ಮಲ್ಲೂ ಏನೋ ಕೊರತೆ ಇದ್ದಿರಬೇಕಲ್ಲವೇ? ಸುಖಾ ಸುಮ್ಮನ್ನೇ ಹೊರಗಿನವರು ಇಲ್ಲಿ ಬಂದು ಗೆಲ್ಲಲ್ಲಾದೀತೇ?
  ಏನು ಆ ಮನೋದೌರ್ಬಲ್ಯ?
  ಚಿಂತನೆ ನಡೆಯಬೇಕಿದೆ…
  ನಮ್ಮ ಹುಡುಗಿಯರು ದಾರಿ ತಪ್ಪುತ್ತಿರುವುದು ಮಾತ್ರವಲ್ಲ..
  ಹುಡುಗರಲ್ಲಿಯೂ ಶ್ರಧ್ಧೆ-ಸತ್ವ ಕಡಿಮೆಯಾಗುತ್ತಿರುವುದಲ್ಲವೇ?

  ನಮ್ಮತನದ ಅರಿವಿನ ಕೊರತೆಯ ಪರಿಣಾಮವೇ ಇದು?

  [Reply]

 22. Raghavendra Narayana

  ಪ್ರೇಮಿಸುತ್ತಿರುವೆ, ಪ್ರೇಮಿಸುತ್ತಿರುವರು ಎ೦ಬ ಭ್ರಮೆ?
  ತನ್ನನ್ನು ತಾನು ಪ್ರೀತಿಸಿದಷ್ಟು ಬೇರೆ ಯಾರನ್ನು ಪ್ರೀತಿಸಿಲಾರವೆ೦ದಾದರೆ ಪ್ರೇಮ ಪರಮಾತ್ಮನನ್ನಲ್ಲದೆ ಪ್ರೇಮ ಪರಮಾತ್ಮನಿ೦ದಲ್ಲದೆ ಬೇರೆ ಸಾಧ್ಯವೇ ಇಲ್ಲ?
  ತಾತ್ಕಾಲಿಕ ಮೋಹ ಪರಮಾತ್ಮ ಮೋಹಿನಿಯ ರೂಪತಾಳಿ ಬ೦ದಾಗ? ಪ್ರೇಮ ಮೋಹವನ್ನು ದಾಟಿ ಪರಮಾತ್ಮನಿಗಷ್ಟೆ ಮಿಡಿಯುವ ತರ೦ಗಗಳಾಗಲು ಗುರುವಿನಿ೦ದ ತರ೦ಗಗಳು ಬೇಕಿದೆ, ಒ೦ದಲ್ಲ ತಾರಾಸಮೂಹದ ಮಾದರಿಯ ತರ೦ಗಗಳು..
  (~~ ಹರೇರಾಮ (ಬ್ಲಾಗ್ಸ್) ಗುರುಗಳೇ — ಪರಮಾತ್ಮನ ಮರೆತ ದೇಶಿಗಳು ~~)
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin